Rare Currency Notes: ಹಳೆಯ ಐದು ರೂಪಾಯಿ ನೋಟನ್ನು ಮಾರಿ ಲಕ್ಷ ಲಕ್ಷ ಗಳಿಸಿ.

Rare Currency Notes ಈಗಾಗಲೇ ಹಲವಾರು ಅತ್ಯಂತ ವಿರಳಾತಿ ವಿರಳ ಕರೆನ್ಸಿ ನೋಟುಗಳನ್ನು ಮಾರಾಟ ಮಾಡಿ ಹಣವನ್ನು ಪಡೆಯುವಂತಹ ಹಲವಾರು ದಾರಿಗಳನ್ನು ಕೆಲವರು ಕಂಡು ಹುಡುಕಿದ್ದಾರೆ. ಅದರಲ್ಲೂ ವಿಶೇಷವಾಗಿ ಇಂದು ನಾವು ಮಾತನಾಡಲು ಹೊರಟಿರುವುದು ಹಳೆಯ ಐದು ರೂಪಾಯಿ ನೋಟಿನ ಬಗ್ಗೆ(Old 5 Rupees Note). ಹಳೆಯ ಎಂದರೆ ಟ್ರ್ಯಾಕ್ಟರ್ ಮೇಲೆ ರೈತ ಕುಳಿತುಕೊಂಡು ಗದ್ದೆಯನ್ನು ಊಳುತ್ತಿರುವಂತಹ ಫೋಟೋ ಇರುವಂತಹ ಐದು ರೂಪಾಯಿ ನೋಟು.

ಕೇವಲ ಈ ರೀತಿಯ ನೋಟು ಮಾತ್ರವಲ್ಲದೆ ಸಾಕಷ್ಟು ಹಳೆಯ ಪುರಾತನ ನೋಟು ಹಾಗೂ ನಾಣ್ಯಗಳನ್ನು ಮಾರಿ ತಿಂಗಳಿಗೆ 10 ಲಕ್ಷಕ್ಕೂ ಅಧಿಕ ಹಣವನ್ನು ಸಂಪಾದಿಸಬಹುದಾದಂತಹ ಮೂಲವನ್ನು ಈಗಾಗಲೇ ಕಂಡು ಹುಡುಕಲಾಗಿದೆ. ಅದೇ ವಿಚಾರದ ಕುರಿತಂತೆ ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ, ಕೆಲವೊಂದು ಹಳೆಯ ನೋಟುಗಳು ಹಾಗೂ ಕೆಲವೊಂದು ಸೀರಿಯಲ್ಸ್ ನಂಬರ್ ಇರುವಂತಹ ನೋಟುಗಳನ್ನು ಖರೀದಿಸಲು ಕೆಲವು ಶ್ರೀಮಂತ ಜನರು ಮುಗಿ ಬೀಳುತ್ತಾರೆ. ಯಾಕೆಂದರೆ ಅಂತಹ ನೋಟುಗಳನ್ನು ಈಗಾಗಲೇ ಆರ್‌ಬಿಐ ಬ್ಯಾನ್ ಮಾಡಿದ್ದು ಆ ನೋಟುಗಳಿಗಾಗಿ ಹುಡುಕುತ್ತಿರುವವರಿಗೆ ಆ ನೋಟುಗಳು ಸಿಗುತ್ತಿಲ್ಲ. ಹೀಗಾಗಿಯೇ ಅಂತಹ ಪ್ರಮುಖ ನೋಟುಗಳನ್ನು ಖರೀದಿಸಲು ಎಷ್ಟು ಹಣ ಬೇಕಾದರೂ ನೀಡಿ ಖರೀದಿಸಲು ಸಿದ್ಧರಾಗಿರುತ್ತಾರೆ. ಹೀಗಾಗಿ ಅದಕ್ಕೆ ಸಂಬಂಧಪಟ್ಟಂತಹ ಕೆಲವೊಂದು ವೆಬ್ಸೈಟ್ ಗಳಲ್ಲಿ(Websites) ಹೋಗಿ ಮಾರಾಟ ಮಾಡುವುದು ನಿಮಗೆ ಲಾಭವನ್ನು ತಂದುಕೊಡುತ್ತದೆ.

ಸಾಮಾನ್ಯವಾಗಿ ಇಂತಹ ವೆಬ್ಸೈಟ್ ಗಳನ್ನು ನೀವು ಹಳೆಯ ನೋಟುಗಳನ್ನು ಮಾರಾಟ ಮಾಡುವುದು ಹೇಗೆ ಎಂದು ಗೂಗಲ್ ನಲ್ಲಿ ಹುಡುಕಿದಾಗ ಖಂಡಿತವಾಗಿ ಸಿಗುತ್ತವೆ. ಇನ್ನು Quickr ಹಾಗೂ ebay ನಂತಹ ವೆಬ್ಸೈಟ್ಗಳಲ್ಲಿ ಕೂಡ ನೀವು ಇಂತಹ ನೋಟುಗಳನ್ನು ಮಾರಾಟ ಮಾಡಿ ಲಕ್ಷ ಹಣ ಗಳಿಸಬಹುದಾಗಿದೆ.

Leave A Reply

Your email address will not be published.