ಅಪ್ಪು ಸ್ಥಾನವನ್ನು ಈ ನಟನಿಗೆ ಮಾತ್ರ ಕೊಡುತ್ತೇನೆ ಅಂದ್ರು ಶಿವಣ್ಣ, ಆ ನಟ ಯಾರು ಗೊತ್ತಾ, ಇಲ್ಲಿದೆ ನೋಡಿ

puneeth and Shivarajkumar: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಆಗಲಿ ಈಗಾಗಲೇ ಒಂದು ವರ್ಷಕ್ಕೂ ಅಧಿಕ ಸಮಯ ಕಳೆದಿದೆ. ನಾವು ಅಭಿಮಾನಿಗಳಿಗಿಂತ ಹೆಚ್ಚಾಗಿ ಅವರನ್ನು ಕಳೆದುಕೊಂಡಿರುವ ದುಃಖ ಅವರ ಕುಟುಂಬಸ್ಥರಿಗೆ ಹೆಚ್ಚಾಗಿ ಆಗಿರುತ್ತದೆ. ಅದರಲ್ಲಿಯೂ ವಿಶೇಷವಾಗಿ (Power Star Puneeth rajkumar) ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಣ್ಣ ಆಗಿರುವ ಶಿವಣ್ಣ ಅವರಿಗೆ ತಮ್ಮನನ್ನು ಕಳೆದುಕೊಂಡಿರುವ ದುಃಖ ಯಾವ ಮಟ್ಟಿಗೆ ಆಗಿರಬೇಡ ಎಂಬುದನ್ನು ಯಾರು ಕೂಡ ಅಂದಾಜಿಸಲು ಕೂಡ ಸಾಧ್ಯವಿಲ್ಲ.

ಅದರಲ್ಲಿಯೂ ಅವರ ಸಿನಿಮಾ ಆಗಿರುವ ಭಜರಂಗಿ 2 ಬಿಡುಗಡೆ ಆದ ದಿನದಂದೇ ಅಪ್ಪು ನಮ್ಮನ್ನೆಲ್ಲ ಅಗಲಿದ್ದು. ಅಪ್ಪು ಅವರನ್ನು ಶಿವಣ್ಣ ನೆನಪಿಸಿಕೊಳ್ಳದ ದಿನವಿಲ್ಲ ಎಂದು ಹೇಳಬಹುದಾಗಿದೆ. ಅಪ್ಪು ಅವರು ನಡೆಸಿಕೊಂಡು ಹೋಗುತ್ತಿದ್ದ ಶಕ್ತಿಧಾಮದ ಕಾರ್ಯವನ್ನು ಕೂಡ ಶಿವಣ್ಣ ಅವರೇ ಈಗ ಮುಂದೆ ನಿಂತು ನಿರ್ವಹಿಸುತ್ತಿದ್ದಾರೆ. ಇನ್ನು ನಿನ್ನೆಯಷ್ಟೇ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ವೇದ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿ ಭರ್ಜರಿ ಆರಂಭವನ್ನು ಕಂಡಿದೆ.

Shivarajkumar And puneeth
Shivarajkumar And Puneeth

ಇದೇ ಸಂದರ್ಭದಲ್ಲಿ ಹಲವಾರು ಯೂಟ್ಯೂಬ್ ಚಾನಲ್ಗಳಿಗೆ ಕರುನಾಡ ಚಕ್ರವರ್ತಿ ಶಿವಣ್ಣ ಅವರು ಸಂದರ್ಶನವನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸಂದರ್ಶಕರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಥಾನವನ್ನು ಅಭಿಮಾನಿಗಳು ಯುವರಾಜ್ ಕುಮಾರ್ ಅವರಿಗೆ ನೀಡುತ್ತಿದ್ದಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದಾಗಿ ಶಿವಣ್ಣ ಅವರ ಬಳಿ ಕೇಳುತ್ತಾರೆ. ಅದಕ್ಕೆ ಶಿವಣ್ಣ ಕೇವಲ ಯುವ ಮಾತ್ರ ಅಲ್ಲ ನಮ್ಮ ಕುಟುಂಬದಲ್ಲಿ ಅವನ ಅಣ್ಣ ವಿನಯ್ ಇದ್ದಾನೆ, ತಂಗಿಯ ಮಕ್ಕಳಾಗಿರುವ ಧೀರೇನ್ ಹಾಗೂ ಧನ್ಯ ಕೂಡ ಇದ್ದಾಳೆ ಎಂಬುದಾಗಿ ಕರುನಾಡ ಚಕ್ರವರ್ತಿ ಶಿವಣ್ಣ ಹೇಳುತ್ತಾರೆ.

ಡಿ ಬಾಸ್ ಗೆ ಚಪ್ಪಲಿ ಎಸೆತ. ದೊಡ್ಮನೆಯಿಂದ ಬಂತು ಮೊದಲ ಪ್ರತಿಕ್ರಿಯೆ!

ಕೇವಲ ಎಷ್ಟು ಮಾತ್ರವಲ್ಲದೆ ಪುನೀತ್ ನ ತಮ್ಮನ ಸ್ಥಾನವನ್ನು ನಾನು ಚಿತ್ರರಂಗದಲ್ಲಿರುವ ಕೆಲವು ನಟರಿಗೂ ಕೂಡ ನೀಡುತ್ತೇನೆ ಎಂಬುದಾಗಿ ಹೇಳುತ್ತಾ ಕನ್ನಡ ಚಿತ್ರರಂಗ ಒಂದು ಕುಟುಂಬ ಎಂಬುದಾಗಿ ಶಿವಣ್ಣ ಹೇಳುತ್ತಾರೆ. ಶಿವಣ್ಣ ಅವರ ಈ ಹೇಳಿಕೆ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!