Nurse Story ನರ್ಸ್ ಬಳಿ ಪತ್ತೆಯಾಯಿತು ನೂರಾರು ನಿರೋ’ಧ್ ಪ್ಯಾಕೆಟ್ ಗಳು. ನಿಜಕ್ಕೂ ಅವಳು ಮಾಡ್ತಿದ್ದ ಕೆಲಸ ಏನ್ ಗೊತ್ತಾ?

Nurse Story ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಚಾರಗಳು ನಮಗೆ ತಿಳಿದು ಬರುತ್ತದೆ. ಅವುಗಳಲ್ಲಿ ಹಲವಾರು ವಿಚಾರಗಳು ಎಲ್ಲರನ್ನೂ ದಂಗುಬಡಿಸುವಂತೆ ಇರುತ್ತವೆ. ಇನ್ನು ಇತ್ತೀಚಿಗಷ್ಟೇ ಒಬ್ಬ ನರ್ಸ್ ಅನ್ನು ಮುಗಿಸಿದ್ದು ಅವಳ ಬಳಿ ಸಿಕ್ಕಿರುವ ವಸ್ತು ಈಗ ಎಲ್ಲರನ್ನೂ ಆಶ್ಚರ್ಯಕ್ಕೆ ಒಳಗಾಗುವಂತೆ ಮಾಡಿದೆ. 43 ವರ್ಷದ ಶ್ರೀಮತಿಯನ್ನು ನರ್ಸ್ 44 ವರ್ಷದ ಸುರೇಶ್ ಎನ್ನುವವರ ಪತ್ನಿಯಾಗಿದ್ದರು. 17 ವರ್ಷಗಳಿಂದಲೂ ಇವರು ಪ್ರಾಥಮಿಕ ಆರೋಗ್ಯ ಇಲಾಖೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳಿದ್ದು(Misunderstanding) ಗಂಡ ಕುಟುಂಬದಿಂದ ಬೇರೆ ಆಗಿ ಜೀವಿಸುತ್ತಿದ್ದ. ಇನ್ನು ಇವರಿಗೆ ಒಂದು ಗಂಡು ಹಾಗು ಒಂದು ಹೆಣ್ಣು ಮಗಳು ಇದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಈಗ ಶ್ರೀಮತಿ ಅವರು ಯಾರಿಂದಲೋ ಮರಣವನ್ನು ಹೊಂದಿದ್ದಾರೆ ಅಂದರೆ ಯಾರೂ ಇವರನ್ನು ಮುಗಿಸಿದ್ದಾರೆ. ತನಿಖೆಗಾಗಿ ಬಂದ ಪೊಲೀಸರಿಗೆ ಅಲ್ಲಿ ಆಶ್ಚರ್ಯ ಕಾದಿತ್ತು. ಯಾಕೆಂದರೆ ಅವರು ಬಿದ್ದ ಸ್ಥಳದಲ್ಲಿ 500ಕ್ಕೂ ಅಧಿಕ ಗರ್ಭ ನಿರೋಧಕ ಇತ್ತು. ಸಾಕಷ್ಟು ಪುರುಷರ ಸಂಪರ್ಕ ಅವಳ ಮೊಬೈಲ್ ಫೋನ್ನಲ್ಲಿ(Mobile Phone) ಇರುವುದು ಕೂಡ ಕಂಡು ಬಂದಿದ್ದು ಪೊಲೀಸರು ಇದ್ದಾರೆ.

ಇದರ ಕುರಿತಂತೆ ಅವರು ಕೆಲಸ ಮಾಡುತ್ತಿದ್ದ ಪ್ರಾಥಮಿಕ ಆರೋಗ್ಯ ಇಲಾಖೆಯಲ್ಲಿ(Primary Health Care) ಕೂಡ ರಾಮಚಂದ್ರ ಎನ್ನುವವರನ್ನು ವಿಚಾರಿಸಿದ್ದಾರೆ. ವಿಚಾರಣೆ ನಡೆಸಿದ ಕೆಲವೇ ದಿನಗಳಲ್ಲಿ ಆತ ಕೂಡ ತನ್ನ ಜೀವವನ್ನು ತಾನೇ ಕಳೆದುಕೊಂಡಿದ್ದಾನೆ. ನಂತರ ವಿಚಾರಣೆಯ ಮೂಲಕ ಅವರಿಬ್ಬರ ನಡುವೆ ಸ್ನೇಹಕ್ಕೂ ಮಿಗಿಲಾದ ಸಂಬಂಧ ಇತ್ತು ಎಂಬುದಾಗಿ ತಿಳಿದು ಬಂದಿದ್ದು ಒಮ್ಮೆ ಆಕೆಯ ಕೊರಳಲ್ಲಿ ಇದ್ದ ಮೂರು ಪೌಂಡ್ ಚಿನ್ನದ ಸರವನ್ನು ಕೇಳಿದ್ದಾನೆ ಕೊಟ್ಟಿರಲಿಲ್ಲ. ಹೀಗಾಗಿಯೇ ನಡೆದಂತಹ ಜಗಳದಲ್ಲಿ ಆಕೆಯನ್ನು ಮುಗಿಸಿದ್ದಾನೆ.

ನಂತರ ಆ ಚಿನ್ನದ ಸರವನ್ನು ಅಡವಿಟ್ಟು ಹಣವನ್ನು ತೆಗೆದುಕೊಂಡು ಬಂದಿದ್ದಾನೆ. ಪೊಲೀಸರು ತನ್ನನ್ನು ನೇರವಾಗಿ ವಿಚಾರಣೆ ಮಾಡಿದ್ದು ಮುಂದಿನ ದಿನಗಳಲ್ಲಿ ವಿಷಯ ತಿಳಿದು ಬರುತ್ತದೆ ಎನ್ನುವ ನಿಟ್ಟಿನಲ್ಲಿ ರಾಮಚಂದ್ರ ತನ್ನನ್ನೇ ತಾನು ಮುಗಿಸಿಕೊಂಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ರಾಮಚಂದ್ರ ಹಲವಾರು ಮಹಿಳೆಯರ ಜೊತೆಗೆ ಸಂಪರ್ಕದಲ್ಲಿ ಎಂಬುದಾಗಿ ಕೂಡ ಈ ವಿಚಾರಣೆಯ ಸಂದರ್ಭದಲ್ಲಿ ತಿಳಿದುಬಂದಿದೆ. ಈ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!