Mukesh Ambani: ಐಪಿಎಲ್ ಮುಗಿದ ಕೂಡಲೇ ಮುಕೇಶ್ ಅಂಬಾನಿಗೆ ಶಾ’ ಕ್ ನೀಡಲು ಮುಂದಾದ ಜನತೆ.

Mukesh Ambani ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿರುವಂತಹ ಮುಕೇಶ್ ಅಂಬಾನಿ(Mukesh Ambani) ಅವರ ಒಡೆತನದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ಕಂಪನಿಗಳಿದ್ದು ಅವುಗಳಲ್ಲಿ ಪ್ರಮುಖವಾಗಿ Reliance, Jio ಕಂಪನಿಗಳು ಕಂಡುಬರುತ್ತವೆ. ಇವುಗಳ ಆದಾಯ ಸಾವಿರಾರು ಕೋಟಿ ರೂಪಾಯಿ ರೂಪದಲ್ಲಿ ಇದ್ದು ದಿನೇ ದಿನೇ ಇವುಗಳ ಬೆಳವಣಿಗೆ ಕೂಡ ನಿಜಕ್ಕೂ ಗಮನಾರ್ಹವಾಗಿವೆ.

ಅದರಲ್ಲೂ ವಿಶೇಷವಾಗಿ ಈ ಬಾರಿ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನ ಪ್ರಸಾರದ ಹಕ್ಕುಗಳನ್ನು ಮುಖೇಶ್ ಅಂಬಾನಿ ಅವರ ಒಡೆತನದ Jio Cinema ಗೆ ಮಾರಲಾಗಿತ್ತು. ಮಸಾಲೆಯ ಮಟ್ಟದಲ್ಲಿ ವೀಕ್ಷಕರು ಕೂಡ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದರು.

ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಗಿಂತಲೂ ಕೂಡ ಜಿಯೋ ಸಿನಿಮಾ ಸಾಕಷ್ಟು ದೊಡ್ಡ ಮಟ್ಟದಲ್ಲಿ ಐಪಿಎಲ್ ಪ್ರಸಾರದ ವಿಚಾರದಲ್ಲಿ ಯಶಸ್ಸನ್ನು ಪಡೆದಿತ್ತು. ಆದರೆ ಈಗ ಐಪಿಎಲ್(IPL) ಮುಗಿದಿದ್ದು ಮುಕೇಶ್ ಅಂಬಾನಿ ಒಡೆತನದ ಜಿಯೋ ಸಿನಿಮಾಗೆ ಶಾ’ ಕಿಂಗ್ ವಿಚಾರ ಒಂದು ಹೊರ ಬಂದಿದೆ.

ಹೌದು ಉಚಿತವಾಗಿ ಐಪಿಎಲ್ ಅನ್ನು ಪ್ರೇಕ್ಷಕರಿಗೆ ತೋರಿಸಿದ್ದ ಜಿಯೋ ಸಿನಿಮಾ ಅಪ್ಲಿಕೇಶನ್ ಅನ್ನು ಜನರು ಐಪಿಎಲ್ ಫೈನಲ್ ಮುಗಿಯುತ್ತಿದ್ದಂತೆ ಬಹುತೇಕ ಎಲ್ಲರೂ ಕೂಡ ಡಿಲೀಟ್ ಮಾಡುತ್ತಿದ್ದು ಡೌನ್ಲೋಡ್ ವಿಚಾರದಲ್ಲಿ ಸಾಕಷ್ಟು ಇಳಿಕೆಯನ್ನು ಜಿಯೋ ಸಿನಿಮಾ ಕಾಣುತ್ತಿರುವುದು ಕಳವಳಕಾರಿ ವಿಚಾರವಾಗಿದೆ ಎಂಬುದಾಗಿ ತಿಳಿದು ಬಂದಿದೆ.

Leave a Comment

error: Content is protected !!