Mukesh Ambani: ಮುಕೇಶ್ ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ತಿಂಗಳಿಗೆ ನೀಡುವ ಸಂಬಳ ಎಷ್ಟು?

Mukesh Ambani ಇಡೀ ಭಾರತ ದೇಶದ ಅತ್ಯಂತ ಶ್ರೀಮಂತರ ಪೈಕಿಯಲ್ಲಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಇವರ ಹೆಸರು ಬೆಂಬಿಡದಂತೆ ಕಾಣುತ್ತಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ರಿಲಯನ್ಸ್(Reliance) ಸಾಮ್ರಾಜ್ಯದ ಒಡೆಯ ಆಗಿರುವಂತಹ ಮುಖೇಶ್ ಅಂಬಾನಿ(Mukesh Ambani) ಅವರ ಬಗ್ಗೆ.

ಮುಕೇಶ್ ಅಂಬಾನಿ ಕೇವಲ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮಾತ್ರವಲ್ಲದೆ ಇಡೀ ಏಷ್ಯಾ ಖಂಡದ ಶ್ರೀಮಂತ ವ್ಯಕ್ತಿಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಇವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರ ಬಗ್ಗೆ.

27 ಅಂತಸ್ತುಗಳ ಆಂಟಿಲಿಯ(Antilia) ಮನೆಯಲ್ಲಿರುವ ಮುಕೇಶ್ ಅಂಬಾನಿ ಕುಟುಂಬದ ಸೇವೆಗಾಗಿ ಭರ್ಜರಿ 600 ಜನ ಕೆಲಸಗಾರರು ಈ ಮನೆಯಲ್ಲಿದ್ದಾರೆ. ಕೆಲಸಗಾರವೆಂದರೆ ಕೇವಲ ಕೆಲಸದ ಜ್ಞಾನ ಮಾತ್ರವಲ್ಲದೆ ಉತ್ತಮ ಹೈಯರ್ ಎಜುಕೇಶನ್ ಅನ್ನು ಕೂಡ ಅವರು ಹೊಂದಿರುತ್ತಾರೆ.

ಇನ್ನು ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಕೂಡ ಪ್ರತಿ ತಿಂಗಳಿಗೆ ಎರಡು ಲಕ್ಷ ರೂಪಾಯಿನಂತೆ ಒಟ್ಟಾರೆಯಾಗಿ ಪ್ರತಿ ತಿಂಗಳಿಗೆ ಇಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ 12 ಕೋಟಿಗಿಂತಲೂ ಅಧಿಕ ಸಂಭಾವನೆಯನ್ನು ನೀಡಬೇಕಾಗುತ್ತದೆ. ಕೇವಲ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಇಷ್ಟೊಂದು ಸಂಭಾವನೆಯನ್ನು ತಿಂಗಳಿಗೆ ನೀಡಬೇಕೆಂದರೆ ಕಂಪನಿಗಳಲ್ಲಿ ಕೆಲಸ ಮಾಡುವಂತಹ ಉಳಿದ ಕೆಲಸಗಾರರಿಗೆ ಅಂಬಾನಿ(Ambani) ಎಷ್ಟು ಹಣವನ್ನು ನೀಡಬಹುದೆಂಬುದನ್ನು ಅಂದಾಜು ಲೆಕ್ಕಾಚಾರ ಮಾಡಿ.

Leave a Comment

error: Content is protected !!