Mukesh Ambani: ಅಂಬಾನಿ ಸೊಸೆಯ ಶ್ರೀಮಂತದ ಶಾಸ್ತ್ರಕ್ಕೆ ಖರ್ಚಾದ ಹಣವೆಷ್ಟು ಗೊತ್ತಾ.

Mukesh Ambani ಭಾರತದ ಮಾತ್ರವಲ್ಲದ ಇಡೀ ಏಷ್ಯಾ ಖಂಡದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವಂತಹ ಮುಖೇಶ್ ಅಂಬಾನಿ(Mukesh Ambani) ಅವರ ಮನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸತತವಾಗಿ ಶುಭ ಸುದ್ದಿಗಳು ನಡೆಯುತ್ತಿವೆ ಎಂದರೆ ಪ್ರತಿಯೊಬ್ಬರೂ ಕೂಡ ಒಪ್ಪಲೇಬೇಕು.

ಈಗಷ್ಟೇ ಅವರ ಒಡೆತನದ ಮುಂಬೈ ಇಂಡಿಯನ್ಸ್(Mumbai Indians) ತಂಡವು ಕೂಡ ಎಲಿಮಿನೇಟರ್ ಹಂತವನ್ನು ತಲುಪಿದೆ. ಈ ಬಾರಿ ಫೈನಲ್ ಹಂತಕ್ಕೆ ಏರಿ 6ನೇ ಬಾರಿ ಕಪ್ ಗೆದ್ದರೂ ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಇನ್ನು ಅದರ ನಡುವೆ ವೈಯಕ್ತಿಕ ಹಂತದಲ್ಲಿ ಕೂಡ ಅಮ್ಮನಿಗೆ ಕುಟುಂಬ ಸಂತೋಷವನ್ನು ಅನುಭವಿಸುತ್ತಿದೆ.

ಹೌದು ಮುಖೇಶ್ ಅಂಬಾನಿ(Mukesh Ambani) ಅವರ ಹಿರಿಯ ಮಗ ಆಗಿರುವಂತಹ ಆಕಾಶ್ ಅಂಬಾನಿ(Akash Ambani) ಅವರ ಪತ್ನಿ ಆಗಿರುವ ಶ್ಲೋಕ ಮೆಹ್ತಾ(Shloka Mehtha) ಇತ್ತೀಚಿಗಷ್ಟೇ ಎರಡನೇ ಮಗುವ ತಾಯಿಯಾಗುವ ಸುದ್ದಿಯನ್ನು ಹಂಚಿಕೊಂಡಿದ್ದು ಅಂಬಾನಿ ಕುಟುಂಬ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಕಾರ್ಯಕ್ರಮವನ್ನು ಕೂಡ ನಡೆಸಿದೆ. ಇನ್ನು ಈ ಕಾರ್ಯಕ್ರಮಕ್ಕೆ ಖರ್ಚಾಗಿರುವ ಹಣವೆಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಈ ಕಾರ್ಯಕ್ರಮಕ್ಕೆ ಅಂಬಾನಿ ಕುಟುಂಬ ಭರ್ಜರಿ 20 ರಿಂದ 25 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂಬುದಾಗಿ ತಿಳಿದು ಬಂದಿದ್ದು ಫೋಟೋಶೂಟ್ ಕೂಡ ಭರ್ಜರಿಯಾಗಿ ನಡೆದು ಸೋಶಿಯಲ್ ಮೀಡಿಯಾದಲ್ಲಿ ಕೂಡ ಫೋಟೋಗಳು ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದ ಮೇಲೆ ನಿಮಗೇನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!