68 ವರ್ಷದ ಮುದುಕನನ್ನು ಕ್ಯಾಚ್ ಹಾಕೋಕೆ ತನ್ನ ಹೆಂಡತಿಯನ್ನೇ ಮಂಚದಾಟಕ್ಕೆ ಕಳುಹಿಸಿದ ಭೂಪ. ನಂತರ ಏನಾಯ್ತು

ಕೇರಳ ಮೂಲದ ಪ್ರದೇಶದಲ್ಲಿ ನಡೆದಿರುವ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೌದು ಮಿತ್ರರೇ ಕಲ್ಪಕಂಚೇರಿಯಲ್ಲಿ ನಿಶಾದ್ ಹಾಗೂ ರಶೀದ ಎನ್ನುವ ಇಬ್ಬರು ದಂಪತಿಗಳು ಸೇರಿ ಮಾಡಿರುವ ಕೆಲಸ ಈಗ ದೊಡ್ಡ ಮೊತ್ತದ ಪ್ರಚಾರವನ್ನು ಪಡೆದುಕೊಂಡಿದ್ದು 68 ವರ್ಷದ ಮುದುಕನಿಗೆ ಹನಿ ಟ್ರ್ಯಾಪ್ ಮಾಡಲು ಹೋಗಿ ಈಗ ಸಿಕ್ಕಿ ಬಿದ್ದಿದ್ದಾರೆ.

68 ವರ್ಷದ ಖ್ಯಾತ ಉದ್ಯಮಿಯೊಬ್ಬರಿಗೆ ರಶೀದ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾಳೆ. ಫೇಸ್ಬುಕ್ ನಲ್ಲಿ ಇವರಿಬ್ಬರ ನಡುವೆ ಚಾಟಿಂಗ್ ಕೂಡ ಹೆಚ್ಚಾಗುತ್ತಿದ್ದಂತೆ ಆ ಉದ್ಯಮಿಗೆ ತನ್ನನ್ನು ಟ್ರಾವೆಲ್ ಬ್ಲಾಗರ್ ಎಂಬುದಾಗಿ ಪರಿಚಯಿಸಿಕೊಂಡು ಅಲುವಾದಲ್ಲಿ ಇರುವ ಘಾಟ್ ಗೆ ಕೂಡ ಆಹ್ವಾನಿಸಿದ್ದು ಗಂಡನಿಗೆ ಗೊತ್ತಾದರೂ ಪರವಾಗಿಲ್ಲ ಎಂಬುದಾಗಿ ಹೇಳಿದ್ದಾಳೆ.

ನನ್ನ ಗಂಡ ಇದಕ್ಕೆಲ್ಲ ಒಪ್ಪುತ್ತಾರೆ ಎಂಬುದಾಗಿ ಹೇಳಿ ಆ ಉದ್ಯಮಿಯನ್ನು ಅಲ್ಲಿಗೆ ಕರೆಸಿಕೊಂಡ ರಶೀದ ನಂತರ ರೂಮಿನಲ್ಲಿ ನಡೆದಿರುವ ಘಟನೆಗಳನ್ನು ಕ್ಯಾಮರದಲ್ಲಿ ಸೆರೆ ಮಾಡಿಕೊಂಡು ಆತನ ಬಳಿ ಹಣವನ್ನು ಕೀಳಲು ಪ್ರಾರಂಭಿಸುತ್ತಾರೆ. ಒಂದು ವರ್ಷದ ಅವಧಿಯಲ್ಲಿ ಕ್ರಮೇಣವಾಗಿ ಒಟ್ಟಾರೆ 23 ಲಕ್ಷಕ್ಕೂ ಅಧಿಕ ಹಣವನ್ನು ಆತನ ಬಳಿಯಿಂದ ಇವರಿಬ್ಬರು ಪಡೆದುಕೊಂಡಿರುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಇದನ್ನು ಪೊಲೀಸರೇ ತನಿಖೆಯಲ್ಲಿ ಸಂಪೂರ್ಣ ವಿವರಣೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಉದ್ಯಮಿ ಮೊದಮೊದಲಿಗೆ ಹಣವನ್ನು ಕೇಳಿದಾಗಲೆಲ್ಲ ಕೊಡುತ್ತಲೇ ಇದ್ದ ನಂತರ ಈತನ ನಡವಳಿಕೆಯ ಮೇಲೆ ಕುಟುಂಬಸ್ಥರಿಗೆ ಅನುಮಾನ ಬಂದ ಕೂಡಲೇ ಈ ಕುರಿತಂತೆ ಪೊಲೀಸ್ ಪ್ರಕರಣವನ್ನು ದಾಖಲಾಗಿಸಲಾಗುತ್ತದೆ. ನಿಷಾದ ನನ್ನು ಈಗಲೇ ಬಂಧಿಸಿ ಜೈಲಿಗೆ ಕಳಿಸಲಾಗಿದ್ದು ರಶೀದಾಳನ್ನು ಮಾತ್ರ ಇಬ್ಬರೂ ಮಕ್ಕಳಿರುವ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನನ್ನು ನೀಡಲಾಗಿದೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Rashida and nishad story. Mathrubhumi English
Vlogger couple extorts Rs 23 lakh from Malappuram businessman using honey trap, arrested
2 days ago

Leave a Comment

error: Content is protected !!