Maruti Suzuki: ಕೇವಲ ಒಂದು ರೂಪಾಯಿಯಲ್ಲಿ ಮಾರುತಿ ಕಾರ್ ಅನ್ನು ಖರೀದಿಸಿ. ಬಂಪರ್ ಆಫರ್.

Maruti Cars ಕೇವಲ ಒಂದು ರೂಪಾಯಿಗೆ ಈ ಕಾಲದಲ್ಲಿ ಏನು ತಾನೆ ಬರುತ್ತೆ ಹೇಳಿ. ಆದರೆ ಈಗ ಮಾರುತಿ ಕಾರ್ಣಿವಲ್(Maruti Carnival) ತರುತ್ತಿರುವ ಆಫರ್ ನೋಡಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಕೇವಲ ಒಂದು ರೂಪಾಯಿ ಡೌನ್ ಪೇಮೆಂಟ್ ಮಾಡಿ ನೀವು ಮಾರುತಿ ಕಾರ್(Maruti Car) ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಕೇವಲ ಎಷ್ಟು ಮಾತ್ರವಲ್ಲದೆ ಕಾರಿನ ಖರೀದಿಯ ಮೇಲೆ 59 ಸಾವಿರಕ್ಕೂ ಅಧಿಕ ಆಫರ್ ಕೂಡ ಸಿಗಲಿದೆ.

ತನ್ನ ಹೆಚ್ಚು ಮಾರಾಟ ಆಗುವಂತಹ ಕಾರುಗಳ ಮೇಲೆ ಮಾರುತಿ ಸಂಸ್ಥೆ ಇದೇ ರೀತಿ ಜನಪ್ರಿಯ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಬಾರಿ ಮೂರು ಕಾರ್ ಗಳ ಮೇಲೆ ಈ ರೀತಿ ಆಫರ್ ಅನ್ನು ಮಾರುತಿ ಸಂಸ್ಥೆ ನೀಡಿದೆ. ಮೊದಲನೇದಾಗಿ ಮಾರುತಿ ತನ್ನ ಎಕ್ಸ್ಪ್ರೆಸ್ಸೋ(Maruti Expresso) ಕಾರ್ ಮೇಲೆ 44 ಸಾವಿರಕ್ಕೂ ಅಧಿಕ ಆಫರ್ ಸಿಗುವಂತೆ ಮಾಡಿದೆ. ಈ ವಾಹನ ಪೆಟ್ರೋಲ್ ಹಾಗೂ ಸಿಎನ್ಜಿ ಎರಡರಲ್ಲೂ ಕೂಡ ಓಡುತ್ತದೆ. 4.25 ಲಕ್ಷ ರೂಪಾಯಿ ಬೆಲೆ ಇರುವಂತಹ ಈ ಕಾರಿಗೆ 44,000 ಸಿಗಲಿದೆ. ಅಂದರೆ ಗ್ರಾಹಕರಿಗೆ 3.81 ಲಕ್ಷಕ್ಕೆ ಸಿಗಲಿದೆ.

ಇನ್ನು ಎರಡನೇದಾಗಿ ಮಾರುತಿಯ ವ್ಯಾಗನರ್(Maruti Wagner) ಕಾರ್. ಇದರ ಮೇಲೆ ಗರಿಷ್ಠ ಆಫರ್ ಸಿಕ್ಕಿದ್ದು 59,000 ಉಳಿತಾಯ ಮಾಡಬಹುದಾಗಿದೆ. 5.53 ಲಕ್ಷ ಇದರ ಮೂಲ ಬೆಲೆಯಾಗಿದ್ದು ಆಫರ್ ನಂತರ ನೀವು 4.95 ಲಕ್ಷ ಬೆಲೆಗೆ ಈ ಕಾರನ್ನು ಖರೀದಿಸಬಹುದಾಗಿದೆ‌. ಪೆಟ್ರೋಲ್ ಗೆ ಲೀಟರ್ಗೆ 24 ಕಿಲೋಮೀಟರ್ ಹಾಗೂ ಸಿಎನ್‌ಜಿಗೆ 35km ಮೈಲೇಜ್ ಅನ್ನು ನೀಡುತ್ತದೆ.

ಮೂರನೇದಾಗಿ ಮಾರುತಿ ಸುಜುಕಿಯ ಆಲ್ಟೋ ಕೆ ಟೆನ್(Maruti Alto K10) 3.99 ಲಕ್ಷ ರೂಪಾಯಿ ಬೆಲೆಯ ಕಾರು 43000 ಆಫರ್ ನೊಂದಿಗೆ ನಿಮಗೆ 3.57 ಲಕ್ಷ ರೂಪಾಯಿಗೆ ಸಿಗಲಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ ನಿಮಗೆ ಈ ವಾಹನ 25 km ಮೈಲೇಜ್ ಅನ್ನು ನೀಡಲಿದೆ. ಒಳ್ಳೆಯ ಆಫರ್ ನಲ್ಲಿ ಒಳ್ಳೆಯ ಕಾರುಗಳನ್ನು ಖರೀದಿಸುವ ಈಚೆ ನಿಮಗಿದ್ದರೆ ಈ ಮೂರು ಕಾರುಗಳು ನಿಮಗೆ ಒಳ್ಳೆಯ ಆಯ್ಕೆ ಎಂದು ಹೇಳಬಹುದಾಗಿದೆ.

Leave A Reply

Your email address will not be published.