ಕರ್ನಾಟಕದಲ್ಲಿ ನಾಲ್ಕು ದಿನಗಳ ಕಾಲ ಮ’ ಧ್ಯ ಸಿಗುವುದಿಲ್ಲ! ಇಲ್ಲಿದೆ ನೋಡಿ ನಿಜವಾದ ಕಾರಣ.

Kannada News ಸದ್ಯಕ್ಕೆ ಯಾವುದೇ ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ವಸ್ತು ಯಾವುದು ಎಂಬುದಾಗಿ ಯಾರಾದರೂ ಹೇಳಿದರೆ ಕೇಳಿಬರುವಂತಹ ಮೊದಲ ಉತ್ತರ ಮಧ್ಯ. ಹೌದು ಗೆಳೆಯರೇ ಇದು ಮಾರಾಟ ಆಗುವಷ್ಟು ಬೇರೆ ಯಾವುದೇ ವಸ್ತು ಯಾವುದೇ ದೇಶದ ಯಾವುದೇ ಮೂಲೆಯಲ್ಲಿ ಕೂಡ ಮಾರಾಟ ಆಗಲು ಸಾಧ್ಯವಿಲ್ಲ ಎಂಬುದನ್ನು ಚಿಕ್ಕ ಮಗು ಕೂಡ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ರಾಜ್ಯದಲ್ಲಿ ಮೇ 10 ರಂದು ಚುನಾವಣೆಯನ್ನು ಪ್ರಕಟಿಸಲಾಗಿದ್ದು ರಾಜ್ಯದ ರೂ.224 ವಿಧಾನಸಭಾ ಚುನಾವಣೆಯ ಹಣೆಬರಹ ಮೇ 13 ರಂದು ಎಲ್ಲರಿಗೂ ಕೂಡ ತಿಳಿಯಲಿದೆ. ಹೀಗಾಗಿ ಇದೇ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ಕರ್ನಾಟಕದ(Karnataka) ಯಾವುದೇ ಮೂಲೆಯಲ್ಲೂ ಕೂಡ ಮಧ್ಯ ಸಿಗದಂತೆ ಚುನಾವಣಾ ಆಯೋಗ ನಿಯಮವನ್ನು ರೂಪಿಸಿದೆ.

ಈಗಾಗಲೇ ಚುನಾವಣಾ ಸಂಹಿತೆ ಜಾರಿಯಲ್ಲಿದ್ದು ಹಲವಾರು ಕೆಲಸಗಳನ್ನು ತಡೆಹಿಡಿಯಲಾಗಿದೆ. ಮೇ 8 9 10 ಹಾಗೂ 13ನೇ ದಿನಾಂಕದ ರಾಜ್ಯದ ಯಾವುದೇ ಭಾಗಗಳಲ್ಲಿಯೂ ಕೂಡ ಮಧ್ಯವನ್ನು ಮಾರದಂತೆ ನಿಷೇಧವನ್ನು ಹೇರಲಾಗಿದೆ. ಈ ಕುರಿತಂತೆ ಚುನಾವಣಾ ಆಯೋಗ ಕಠಿಣ ಕ್ರಮವನ್ನು ಕೈ ತೆಗೆದುಕೊಳ್ಳುವುದಾಗಿ ಕೂಡ ಸೂಚಿಸಿದೆ. ಚುನಾವಣೆ ಹಿಂದಿನ ಹಾಗೂ ಚುನಾವಣೆ ದಿನಾಂಕ ಮತ್ತು ಚುನಾವಣೆಯ ಫಲಿತಾಂಶದ ದಿನಾಂಕದಂದು ಕೂಡ ಈ ನಿಯಮವನ್ನು ಲಗತ್ತಿಸಲಾಗಿದೆ.

ಈ ಬಾರಿ ಚುನಾವಣಾ ನೀತಿ ಸಂಹಿತೆ ಆಯೋಗದಿಂದ ಸಾಕಷ್ಟು ಕಟುನಿಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು ಇದು ಎಲೆಕ್ಷನ್ ಮುಗಿಯುವವರೆಗೂ ಕೂಡ ಇರಲಿದೆ. ಹೀಗಾಗಿ ಸಂಹಿತೆಯನ್ನು ಉಲ್ಲಂಘಿಸಿದವರಿಗೆ ಕಾನೂನು ರೀತಿಯಾದಂತಹ ಕಠಿಣ ಕ್ರಮಗಳನ್ನು ಕೂಡ ತೆಗೆದುಕೊಳ್ಳಬಹುದಾದಂತ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!