ಹೋಟೆಲ್ ರೂಂನಲ್ಲಿ ತನ್ನ ಪ್ರೇಯಸಿಯ ಜೊತೆಗೆ ಗಂಡ ಡಿಂಗ್ ಡಾಂಗ್ ಮಾಡುತ್ತಿದ್ದನ್ನು ನೋಡಿ ಅವನ ಹೆಂಡತಿ ಮಾಡಿದ್ದೇನು ಗೊತ್ತಾ?

Hotel Room: ಇತ್ತೀಚಿನ ದಿನಗಳಲ್ಲಿ ಮದುವೆಯ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿ ಹೋಗಿದೆ. ಗಂಡ ಇಲ್ಲದ ಹೆಂಡತಿ ಬೇರೆಯವರ ಜೊತೆಗೆ ಬೇಡದ ಸಂಬಂಧಗಳನ್ನು ಇಟ್ಟುಕೊಳ್ಳುವುದರ ಮೂಲಕ ದಾಂಪತ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಆಗಾಗ ಸುದ್ದಿಗಳಲ್ಲಿ ಕೇಳುತ್ತಲೇ ಇರುತ್ತೇವೆ. ಇಂದು ನಾವು ಹೇಳಲು ಹೊರಟಿರುವ ವಿಚಾರವು ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ವ್ಯಾಪಾರಕ್ಕೆ ಹೋಗುತ್ತೇನೆ ಎಂಬುದಾಗಿ ತನ್ನ ಪತ್ನಿ ನೀಲಂ ಬಳಿ ಹೇಳಿ ದಿನೇಶ್ ಎನ್ನುವಾತ ಪ್ರೇಯಸಿಯ(Lover) ಜೊತೆಗೆ ಪ್ರವಾಸಕ್ಕೆ ಹೋಗಿದ್ದಾನೆ.

ಪತ್ನಿಗೆ ಗೊತ್ತಿಲ್ಲದೆ ದಿನೇಶ್ ಈ ರೀತಿ ಕೆಲಸ ಮಾಡುತ್ತಿರುವುದು ಅವನ ಪತ್ನಿ ಆಗಿರುವ ನೀಲಂಗೆ ಮೊದಲಿನಿಂದಲೂ ಕೂಡ ಅನುಮಾನವಿತ್ತು. ಹೀಗಾಗಿ ದಿನೇಶ್ ನನ್ನು ಬೆನ್ನರಸಿ ಹೋದಂತಹ ಪತ್ನಿ ನೀಲಂ ಗೆ ಆಶ್ಚರ್ಯ ದೊಡ್ಡ ಮಟ್ಟದಲ್ಲಿ ಕಾದಿತ್ತು. ಹೌದು ಗೆಳೆಯರೇ ದಿನೇಶ್ ರೂಮ್ ನ ಕೊಠಡಿಯಲ್ಲಿ(Room) ತನ್ನ ಪ್ರೇಯಸಿಯ ಜೊತೆಗೆ ಡಿಂಗ್ ಡಾಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕಿಟಕಿಯಿಂದ(Window) ಅವನ ಪತ್ನಿ ಆಗಿರುವ ನೀಲಂ ಇದೆಲ್ಲವನ್ನು ವೀಕ್ಷಿಸಿದ್ದಾಳೆ. ಇದನ್ನು ನೋಡಿ ಆಕೆ ಮಾಡಿರುವ ಕೆಲಸ ಏನೆಂದು ಕೇಳಿದರೆ ನೀವು ಕೂಡ ಆಶ್ಚರ್ಯ ಪಡ್ತೀರ.

ಉದ್ಯಮಿಯಾಗಿರುವ ದಿನೇಶ್ ವ್ಯಾಪಾರದ ಹೆಸರು ಹೇಳಿ ದೆಹಲಿಗೆ ಬಂದು ರೂಮ್ ಮಾಡಿಕೊಂಡು ಮಾಡುತ್ತಿದ್ದ ಈ ಕೆಲಸವನ್ನು ನೀಲಂ ನೋಡಿರುವುದನ್ನು ನೋಡಿ ದಿನೇಶ್ ಬೆಚ್ಚಿ ಬೀಳುತ್ತಾನೆ. ದಿನೇಶ್ ಮಾಡುತ್ತಿದ್ದ ಈ ಕೆಲಸವನ್ನು ತೋರಿಸಲು ನೀಲಂ ದಿನೇಶನ ಸ್ನೇಹಿತರನ್ನು(Friends) ಕೂಡ ತನ್ನ ಜೊತೆಗೆ ಕರೆದುಕೊಂಡು ಬಂದಿದ್ದಳು. ತನ್ನ ಗಂಡ ಮಾಡುತ್ತಿದ್ದ ಈ ಕೆಲಸವನ್ನು ನೋಡಿದವಳೇ ನೀಲಂ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ದಿನೇಶನನ್ನು ಮನಬಂದಂತೆ ಥಳಿಸಿದ್ದಾಳೆ. ದಿನೇಶನ ಸ್ನೇಹಿತರು ತಪ್ಪಿಸಲು ಬಂದರೂ ಕೂಡ ಯಾರನ್ನು ಕೂಡ ಲೆಕ್ಕಿಸದೆ ಗಂಡನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾಳೆ.

ಇದನ್ನೂ ಓದಿ..ಹಲವಾರು ವರ್ಷಗಳಿಂದ ಗ್ಲಾಮರ್ ಉಳಿಸಿಕೊಂಡು ಬಂದಿರುವ ನಟಿ ಶುಭಪೂಂಜ ಹಾಗೂ ಅವರ ಗಂಡನ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

ದಿನೇಶನ ಪ್ರೇಯಸಿಗೂ ಕೂಡ ಥಳಿಸಿದ ನೀಲಂ ಆಕೆಯ ಗಂಡನನ್ನು ಕೂಡ ಸ್ಥಳಕ್ಕೆ ಕರೆಸಿ, ದೊಡ್ಡ ರಂಪಾಟವನ್ನೇ ಹೋಟೆಲ್ ರೂಮ್ನಲ್ಲಿ ಮಾಡಿದ್ದಾಳೆ. ನಂತರ ಹೋಟೆಲಿನವರು ಪೊಲೀಸರನ್ನು ಸ್ಥಳಕ್ಕೆ ಕರೆಸುತ್ತಾರೆ. ಪೊಲೀಸರು ಎರಡು ಕುಟುಂಬದವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ರಾಜಿ ಪಂಚಾಯಿತಿ ಮಾಡಿ ಕಳುಹಿಸಿರುತ್ತಾರೆ. ಆದರೆ ನೀಲಂ ತನ್ನ ಗಂಡ ದಿನೇಶ್ ಗೆ ಚಪ್ಪಲಿಯಲ್ಲಿ ಥಳಿಸಿರುವಂತಹ ವಿಡಿಯೋ(Video) ಮಾತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರಲ್(Viral) ಆಗಿದೆ. ತಮ್ಮ ಸಂಗಾತಿಗೆ ಮೋಸ ಮಾಡುವಂತಹ ಪ್ರತಿಯೊಬ್ಬ ಗಂಡ ಅಥವಾ ಹೆಂಡತಿಗೆ ಈ ವಿಡಿಯೋ ಒಂದು ಪಾಠವಾಗಿ ಕಾಣಿಸಿಕೊಳ್ಳಲಿದೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!