ಗುರುವಾಯುರು ದೇವಸ್ಥಾನಕ್ಕೆ ಭೇಟಿ ನೀಡಿದ ಅಂಬಾನಿ. ದೇಣಿಗೆ ನೀಡಿದ್ದು ಎಷ್ಟು ಕೋಟಿ ಗೊತ್ತಾ? ಯಪ್ಪಾ ಇಷ್ಟೊಂದಾ..


ನಮ್ಮ ದೇಶದ ಈಗಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂಬುದಾಗಿ ಕೇಳಿದಾಗ ಖಂಡಿತವಾಗಿ ಅದಕ್ಕೆ ಸಿಗುವ ಉತ್ತರ ಗೌತಮ್ ಅದಾನಿ. ಆದರೆ ಹಲವಾರು ವರ್ಷಗಳಿಂದ ಈ ಹೆಗ್ಗಳಿಕೆಗೆ ಪಾತ್ರ ಆಗುತ್ತಿರುವ ವ್ಯಕ್ತಿ ಎಂದರೆ ಅದು ರಿಲಯನ್ಸ್ ಕಂಪನಿಯ ಒಡೆಯ ಮುಕೇಶ್ ಅಂಬಾನಿ. ಹಲವಾರು ವರ್ಷಗಳಿಂದ ಏಷ್ಯಾ ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಬಂದಿದ್ದರು.

ಮುಕೇಶ್ ಅಂಬಾನಿ ಅವರು ರಿಲಯನ್ಸ್ ಒಡೆಯನಾಗಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕನಾಗಿ ಇನ್ನು ಹಲವಾರು ಐಷಾರಾಮಿ ವಸ್ತುಗಳ ಒಡೆಯನಾಗಿದ್ದಾರೆ. ಇಡೀ ವಿಶ್ವದಲ್ಲಿ ಅತ್ಯಂತ ದುಬಾರಿ ಮನೆ ಆಂಟಿಲಾ ಮುಕೇಶ್ ಅಂಬಾನಿ ಅವರದ್ದಾಗಿದೆ. ಇದರ ಮೌಲ್ಯ ಬರೋಬ್ಬರಿ ಒಂದು ಬಿಲಿಯನ್ ಡಾಲರ್ಗಿಂತಲೂ ಅಧಿಕ. ಮುಕೇಶ್ ಅಂಬಾನಿ ಅವರು ಏನೇ ಮಾಡಿದರು ಕೂಡ ಸುದ್ದಿಯಾಗುತ್ತದೆ.

ಸದ್ಯಕ್ಕೆ ಮುಕೇಶ್ ಅಂಬಾನಿ ಅವರು ದೇವಸ್ಥಾನಗಳ ಪರ್ಯಟನೆ ಮಾಡುತ್ತಿದ್ದು ಈಗ ಅವರು ಕೇರಳದಲ್ಲಿರುವ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ದೊಡ್ಡ ಸೆನ್ಸೇಷನಲ್ ಸುದ್ದಿಗೆ ಕಾರಣವಾಗಿದ್ದಾರೆ. ಮೊದಲ ಬಾರಿಗೆ ಇಲ್ಲಿ ಭೇಟಿ ನೀಡಿರುವ ಅಂಬಾನಿಯವರು ಭೇಟಿಯ ವಿಚಾರಕ್ಕಿಂತಲೂ ಹೆಚ್ಚಾಗಿ ಅವರು ಇಲ್ಲಿ ನೀಡಿರುವ ದೇಣಿಗೆಯ ವಿಚಾರಕ್ಕಾಗಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಬಿಲಿಯನೇರ್ ಆಗಿರುವ ಅಂಬಾನಿ ಗುರುವಾಯೂರಿನ ಕೃಷ್ಣನ ದೇವಾಲಯಕ್ಕೆ ನೀಡಿರುವ ದೇಣಿಗೆ ಎಷ್ಟು ಎಂಬುದನ್ನು ತಿಳಿಯೋಣ.

ಗುರುವಾಯೂರಿನ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿರುವಂತೆ ಅಂಬಾನಿ ಅವರು ಇಲ್ಲಿ ಬರೋಬ್ಬರಿ 1.5 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಒಂದೇ ಬಾರಿಗೆ ಒಬ್ಬ ವ್ಯಕ್ತಿ ನೀಡಿರುವ ದೇಣಿಗೆಯಲ್ಲಿ ಇದು ಇತಿಹಾಸದಲ್ಲಿ ಅತ್ಯಂತ ದೊಡ್ಡ ಮೊತ್ತ ಎಂಬುದಾಗಿ ಆಡಳಿತ ಮಂಡಳಿ ತಿಳಿಸಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.


Leave A Reply

Your email address will not be published.