Gold Price: ಮತ್ತೆ ಆಕಾಶದ ಬೆಲೆಯನ್ನು ಮುಟ್ಟಿದ ಬಂಗಾರದ ಬೆಲೆ! ಬಂಗಾರ ಈಗ ದುಬಾರಿ.

Gold Price ಬಂಗಾರ ಈ ವಸ್ತುವನ್ನು ಯಾರು ತಾನೆ ಖರೀದಿಸಲು ಬಯಸಲ್ಲ ಹೇಳಿ. ಶ್ರೀಮಂತರಲ್ಲಿ ಕೆಲವರು ಇದನ್ನು ತಮ್ಮ ಅಂತಸ್ತಿನ ಪ್ರತಿಷ್ಠೆಯ ರೂಪದಲ್ಲಿ ಖರೀದಿಸಲು ಬಯಸಿದರೆ ಇನ್ನು ಕೆಲವರು ಬಂಗಾರವನ್ನು ಹೂಡಿಕೆ ರೂಪದಲ್ಲಿ ಖರೀದಿಸಲು ಬಯಸುತ್ತಾರೆ. ಇದರ ಬೆಲೆ ಕೂಡ ರೋಲರ್ ಕೋಸ್ಟರ್(Roler Coaster) ಹಾಗೆ ಒಮ್ಮೆ ಮೇಲೆ ಒಮ್ಮೆ ಕೆಳಗೆ ತೂಗುಯ್ಯಾಲೆಯಂತೆ ಆಡುತ್ತಲೇ ಇರುತ್ತದೆ. ಇಡೀ ಪ್ರಪಂಚದಲ್ಲಿ ಗಮನಿಸಿದರೆ ಭಾರತ ದೇಶ ಬಂಗಾರದ ಆಮದಿನಲ್ಲಿ ನಂಬರ್ ಒನ್ ದೇಶವಾಗಿದೆ.

ಬೆಂಗಳೂರಿನಲ್ಲಿ(Bangalore) ಇಂದು ಚಿನ್ನದ ಬೆಲೆ 24 ಕ್ಯಾರೆಟ್ 10 ಗ್ರಾಂ ಬಂಗಾರಕ್ಕೆ 3300 ರೂಪಾಯಿ ಬೆಲೆ ಏರಿಕೆಯಾಗಿದೆ. ಇನ್ನು ಈ ಕಡೆ ಬೆಳ್ಳಿಯ ದರವನ್ನು(Silver Rate) ಪರೀಕ್ಷಿಸುವುದಾದರೆ ಒಂದು ಕೆಜಿಗೆ ರೂ.700 ಹೆಚ್ಚಿಗೆಯಾಗಿದೆ. ಹೀಗಾಗಿ ಚಿನ್ನದ ಬೆಲೆ ರೂ.66,000 ಹಾಗೂ ಬೆಳ್ಳಿಯ ದರ ಒಂದು ಕೆಜಿಗೆ 74,000 ವರೆಗೂ ಬಂದು ನಿಂತಿದೆ.

ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನಕ್ಕೆ ಬೆಲೆ ಹೀಗಿದೆ, chennai 24 ಕ್ಯಾರೆಟ್ ಗೆ 60,980, 22 ಕ್ಯಾರೆಟ್ ಗೆ 55,900. ಮುಂಬೈ 22 ಕ್ಯಾರೆಟ್ ಗೆ 55 ಸಾವಿರ ರೂಪಾಯಿ 24 ಕ್ಯಾರೆಟ್ ಗೆ ರೂ.60,000. ದೆಹಲಿ 22 ಕ್ಯಾರೆಟ್ ಗೆ 55,150, 24 ಕ್ಯಾರೆಟ್ ಗೆ 60,150. ಕೊಲ್ಕತ್ತಾ 22 ಕ್ಯಾರೆಟ್ ಗೆ 55000 24 ಕ್ಯಾರೆಟ್ ಗೆ ರೂ.60,000. ಬೆಂಗಳೂರು 22 ಕ್ಯಾರೆಟ್ ಗೆ 55೦50 24 ಕ್ಯಾರೆಟ್ ಗೆ 60050. ಹೈದರಾಬಾದ್ ನಲ್ಲಿ 22 ಕ್ಯಾರೆಟ್ ಗೆ 55,000 24 ಕ್ಯಾರೆಟ್ ಗೆ 60,000.

ಇನ್ನು ಬೆಳ್ಳಿ ದರವನ್ನು ಗಮನಿಸುವುದಾದರೆ ಒಂದು ಕೆಜಿಗೆ ಮುಂಬೈ ದೆಹಲಿ ಕೊಲ್ಕತ್ತಾದಲ್ಲಿ 74,000 ರೂಪಾಯಿ. ಚೆನ್ನೈ ಬೆಂಗಳೂರು ಹೈದರಾಬಾದ್ ನಲ್ಲಿ 77,500 ರೂಪಾಯಿ. ನೀವು ಕೂಡ ಖರೀದಿಸುವುದಾದರೆ ಈ ದರಗಳನ್ನು ಪರೀಕ್ಷಿಸಬಹುದಾಗಿದೆ.

Leave A Reply

Your email address will not be published.