ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಕೊಡ್ತೀವಿ ಅಂತ ಕರೆ ಮಾಡಿ ಹೇಳಿದಾಗ ಖ್ಯಾತ ಯೂಟ್ಯೂಬರ್ ಡಾ ಬ್ರೋ ಹೇಳಿದ್ದೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ ಅದರಲ್ಲಿ ಕನ್ನಡದ ವಿಚಾರಕ್ಕೆ ಬಂದಾಗ ಒಂದು ಹೆಸರು ದೊಡ್ಡ ಮಟ್ಟದಲ್ಲಿ ಓಡಾಡುತ್ತಿದೆ. ಹೌದು ನಾವ್ ಮಾತನಾಡುತ್ತಿರುವುದು ಡಾ ಬ್ರೋ ಎನ್ನುವ ಖ್ಯಾತ ಕನ್ನಡ ವ್ಲಾಗರ್ ಕುರಿತಂತೆ. ಒಬ್ಬ ಸಾಮಾನ್ಯ ಯೂಟ್ಯೂಬರ್ ಆಗಿದ್ದ ಇವರು ಈಗ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ.

ಯೂಟ್ಯೂಬ್ ನಲ್ಲಿ ಒಂದು ಬೆಲೆಯನ್ನು ಅಧಿಕ ಚೆಂದದಾರರನ್ನು ಹೊಂದಿರುವ ಇವರು ಕನ್ನಡ ವ್ಲಾಗರ್ ಯೂಟ್ಯೂಬರ್ ಗಳಲ್ಲಿ ಮೊದಲಿಗೆ ರಾಗಿ ಕಾಣಿಸಿಕೊಳ್ಳುತ್ತಾರೆ ಹಾಗೂ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ. ಇನ್ನು ಇವರ ವಿಡಿಯೋಗಳನ್ನು ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಎಲ್ಲರೂ ವೀಕ್ಷಿಸುತ್ತಾರೆ.

ತಮ್ಮ ಜೊತೆ ತಾವು ಹೋಗುವ ಸ್ಥಳವನ್ನು ಚಾನೆಲ್ ನ ಎಲ್ಲಾ ಚಂದಾದಾರರು ಕೂಡ ನೋಡುವ ಹಾಗೆ ಮಾಡುತ್ತೇನೆ ಎಂಬುದಾಗಿ ಆರಂಭದಲ್ಲಿ ಮಾತು ನೀಡಿದ್ದರು. ಅದೇ ರೀತಿ ತಾವು ಹೋಗುವ ಪ್ರತಿಯೊಂದು ದೇಶದ ಸುಂದರ ತಾಣ ಹಾಗೂ ವಿಶೇಷ ವಿಚಾರಗಳ ವಿಡಿಯೋ ಮಾಡಿ ಯೂಟ್ಯೂಬ್ ಮೂಲಕ ತಮ್ಮ ವೀಕ್ಷಕರಿಗೆ ತೋರಿಸುತ್ತಾರೆ.

ಇದೇ ಕಾರಣಕ್ಕಾಗಿ ಈ ಬಾರಿಯ ರಾಜ್ಯೋತ್ಸವದ ಪ್ರಶಸ್ತಿಯ ಲಿಸ್ಟಿನಲ್ಲಿ ಅವರನ್ನು ಆಯ್ಕೆ ಮಾಡುವ ವಿಚಾರ ಬಂದಾಗ ಡಾ ಬ್ರೋ ಅವರು ನೀಡಿರುವ ಪ್ರತಿಕ್ರಿಯೆ ನಿಜಕ್ಕೂ ಕೂಡ ಎಲ್ಲರ ಮನೆಗೆ ಎದ್ದಿದೆ. ಹೌದು ಮಿತ್ರರೇ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ನಾನು ಅಷ್ಟೊಂದು ಬೆಳದಿಲ್ಲ ರಾಜ್ಯೋತ್ಸವ ಪ್ರಶಸ್ತಿಗೆ ಅದರದ್ದೇ ಮಹತ್ವವಿದೆ ಎಂಬುದಾಗಿ ಹೇಳಿದ್ದು ಸದ್ಯಕ್ಕಂತೂ ನಾನು ಅದಕ್ಕೆ ಅರ್ಹನಲ್ಲ ಮುಂದಿನ ದಿನಗಳಲ್ಲಿ ಅದಕ್ಕೆ ಅರ್ಹನಾಗಲು ಪ್ರಯತ್ನಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!