DK Shivakumar: ಮುಖ್ಯಮಂತ್ರಿ ಸಿದ್ಧರಾಮಯ್ಯ ರವರ ಎದುರಲ್ಲೇ ಡಿಕೆಶಿ ಮಾಡಿದ್ದನ್ನು ನೋಡಿ ಅವಕ್ಕಾದ ನೆಟ್ಟಿಗರು.

DK Shivakumar ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್ ಪಕ್ಷ(Congress Party) ಅಧಿಕಾರಕ್ಕೆ ಬಂದು ಅಧಿಕಾರಕ್ಕೆ ಬಂದ ಕೂಡಲೇ ಘೋಷಿಸಿರುವಂತಹ ಎಲ್ಲಾ ಉಚಿತ ಭಾಗ್ಯಗಳನ್ನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಸಿದ್ದರಾಮಯ್ಯ(Siddharamaiah) ಅವರು ರಾಜ್ಯದ ಮುಖ್ಯಮಂತ್ರಿ ಆಗಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಇಲಾಖೆಗಳು ಕೂಡ ಜನರು ಮೆಚ್ಚುವಂತಹ ಆಡಳಿತವನ್ನು ನೀಡಬೇಕು ಹಾಗೂ ಜನಸ್ನೇಹಿ ಆಗಿರಬೇಕು ಎಂಬುದಾಗಿ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಆದರೆ ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಘಟನೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಎಲ್ಲರೂ ಕೂಡ ಇದನ್ನು ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ. ಹೌದು ಮಿತ್ರರೇ, ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಕುಳಿತಿದ್ದಾಗ ನಡೆದ ಘಟನೆ ಇದು. ಅಷ್ಟಕ್ಕೂ ಎಲ್ಲರ ಎದುರಿಗೆ ಡಿಕೆ ಶಿವಕುಮಾರ್ ಮಾಡಿದ್ದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ, ಸುದ್ದಿಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪಕ್ಕದಲ್ಲಿ ಕುಳಿತಿದ್ದ ಡಿಕೆ ಶಿವಕುಮಾರ್ ನಿದ್ರೆ ಅವರು ನಿದ್ರೆ ಮಾಡುತ್ತಿದ್ದದ್ದು ಸರಿಯಾಗಿ ಕಂಡು ಬಂದಿದೆ. ಇದನ್ನು ನೋಡಿರುವಂತಹ ನೆಟ್ಟಿಗರು ಮೊದಲು ಸಿದ್ದರಾಮಯ್ಯ ನಿದ್ರೆ ಮಾಡುತ್ತಿದ್ದರು ಈಗ ಅವರ ಬದಲಿಗೆ ಡಿಕೆ ಶಿವಕುಮಾರ್(DK Shivakumar) ನಿದ್ರೆ ಮಾಡುತ್ತಿದ್ದಾರೆ ಎಂಬುದಾಗಿ ರೇಗಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!