Best Phones Under 20k: 20,000ಕ್ಕೂ ಕಡಿಮೆ ಬೆಲೆಯಲ್ಲಿ ಸಿಗುವಂತಹ ಬೆಸ್ಟ್ ಫೋನ್ ಗಳು ಇವು.

Best Phones Under 20k ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಮೊಬೈಲ್ ಫೋನ್ ಅನ್ನು ತಮ್ಮ ಜೀವನದ ಅವಿಭಾಜ್ಯ ಅಂಗವೆಂಬುದಾಗಿ ಪರಿಗಣಿಸಿದ್ದಾರೆ. ಅಷ್ಟರಮಟ್ಟಿಗೆ ಮೊಬೈಲ್ ಫೋನ್ ಬಿಟ್ಟಿರಲಾರದಷ್ಟು ಫೋನ್ ಅನ್ನು ಹಚ್ಚಿಕೊಂಡಿದ್ದಾರೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು 20,000 ಕಡಿಮೆ ಬೆಲೆಯಲ್ಲಿ ಒಳ್ಳೆ ಫೀಚರ್ಗಳನ್ನು ಹೊಂದಿರುವ ಮೊಬೈಲ್ ಫೋನ್(Mobile Phones) ಗಳು ಯಾವುವು ಎಂಬುದನ್ನು ನಿಮಗೆ ತಿಳಿಸಲು.

One Plus Nord CE 2LITE 5G ಕ್ಯಾಮೆರಾ ಕ್ವಾಲಿಟಿ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ಬೆಸ್ಟ್ ಎನಿಸಿಕೊಂಡಿರುವಂತಹ ಈ ಲೇಟೆಸ್ಟ್ ಫೋನ್ ನ ಪ್ರೈಮರಿ ಕ್ಯಾಮೆರಾ 64MP ಹಾಗೂ 16MP ಸೆಲ್ಫಿ ಕ್ಯಾಮೆರಾ ಕ್ವಾಲಿಟಿ ಇದೆ. 6GB RAM ಹಾಗೂ 128 GB ಇಂಟರ್ನಲ್ ಸ್ಟೋರೇಜ್ ಇದರಲ್ಲಿದೆ. Qualcomm Snapdragon ಪ್ರೊಸೆಸರ್ ಕೂಡ ಇದರಲ್ಲಿ ಇದ್ದು ಇದರ ಬೆಲೆ 18990 ರೂಪಾಯಿ ಆಗಿದೆ.

Redmi Note 11T 5G 50MP ಪ್ರೈಮರಿ ಕ್ಯಾಮೆರಾವನ್ನು ಹೊಂದಿರುವಂತಹ ಈ ಫೋನ್ ಸಾಕಷ್ಟು ಅತ್ಯಾಧುನಿಕ ಫೀಚರ್ಗಳನ್ನು ಕೂಡ ತನ್ನಲ್ಲಿ ಹೊಂದಿದೆ. 6.6 ಇಂಚಿನ FHD ಡಿಸ್ಪ್ಲೇ ಅನ್ನು ಹೊಂದಿದೆ. 5100 mah ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರುವಂತಹ ಈ ಫೋನಿನ ಬೆಲೆ ನೋಡಿದರೆ ಕೇವಲ 16999 ರೂಪಾಯಿ ಆಗಿದ್ದು ನಿಮ್ಮ ಕೈಗೆಟಕುವ ಬೆಲೆಯ ದರದಲ್ಲಿದೆ.

One Plus Note CE3 LITE 5G ಇದರ ಪ್ರೈಮರಿ ಕ್ಯಾಮೆರಾ 108MP ಆಗಿದ್ದು ಸೆಲ್ಫಿ ಕ್ಯಾಮೆರಾ 2 ಹಾಗೂ 2ಎಂಪಿಯ ಕ್ಲಾರಿಟಿಯನ್ನು ಹೊಂದಿದೆ. ಇದರ ಪ್ರೊಸೆಸರ್ ಕೂಡ ಸಖತ್ ಫಾಸ್ಟ್ ಆಗಿದ್ದು ಇದರ ಬೆಲೆ ಕೇವಲ 19999 ರೂಪಾಯಿ ಆಗಿದೆ. ಇವುಗಳೇ ಮಿತ್ರರೇ 20,000ಗಳಿಗೂ ಕಡಿಮೆ ಬೆಲೆಯಲ್ಲಿ ನಿಮ್ಮ ಕೈಗೆ ಸಿಗುವಂತಹ ಫೋನ್ ಗಳಾಗಿವೆ.

Leave a Comment

error: Content is protected !!