ವಿಶ್ವದ ಅತ್ಯಂತ ದುಬಾರಿ ಬೆಲೆಯ ಕಾರನ್ನು ಖರೀದಿಸಿದ ಅಂಬಾನಿ ಕಾರಿನ ಬೆಲೆ ಕೇಳಿದ್ರೆ ನೀವು ಕೂಡ ಬೆಚ್ಚಿಬಿಳ್ತೀರಾ.

Ambani bought the most expensive car in the world: ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತರ ಪೈಕಿಯಲ್ಲಿ ಮುಕೇಶ್ ಅಂಬಾನಿ ಅವರು ತಮ್ಮ ಅಗ್ರಸ್ಥಾನವನ್ನು(Top Position) ಸದಾ ಕಾಲ ಕಾಯ್ದುಕೊಂಡು ಬರುತ್ತಾರೆ. ಧೀರುಬಾಯಿ ಅಂಬಾನಿ ಅವರು ರಿಲಯನ್ಸ್(Reliance) ಕಂಪನಿಯನ್ನು ಹುಟ್ಟು ಹಾಕಿ ಅದು ದೊಡ್ಡ ಮಟ್ಟದಲ್ಲಿ ಜಗತ್ ವ್ಯಾಪಿಯಾಗಿ ಹರಡುವಂತೆ ಮಾಡಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಹಾಕಿದ ಕೊಟ್ಟ ನೆಲದಲ್ಲಿ ಅವರ ಮಗ ಆಗಿರುವ ಮುಕೇಶ್ ಅಂಬಾನಿ ಅವರು ಕೂಡ ನಡೆದು ಬಂದು ರಿಲಯನ್ಸ್ ಕಂಪನಿ ಇಡೀ ದೇಶದ ಅತ್ಯಂತ ಶ್ರೀಮಂತ ಕಂಪನಿಗಳಲ್ಲಿ ಮೊದಲನೇ ಸಾಲಿನಲ್ಲಿ ಕಾಣುವಂತೆ ಮಾಡುತ್ತಾರೆ.

ಇನ್ನು ಮುಖೇಶ್ ಅಂಬಾನಿ (Mukesh Ambani) ಅವರ ಕುರಿತಂತೆ ಮಾತನಾಡುವುದಾದರೆ ಅವರು ಕೂಡ ದುಬಾರಿ ವಸ್ತುಗಳ ಪ್ರಿಯ ಎನ್ನಬಹುದಾಗಿದೆ. ಅವರು ವಾಸಿಸುವ ಬಹು ಮಹಡಿಗಳ ಆಂಟಿಲಾ(Antila) ಮನೆ ಕೂಡ ಇಡೀ ವಿಶ್ವದಲ್ಲೇ ಅತ್ಯಂತ ದುಬಾರಿ ಬೆಲೆಯ ಮನೆಯಾಗಿದ್ದು ಒಂದು ಬಿಲಿಯನ್ ಡಾಲರ್ ಗಿಂತಲೂ ಅಧಿಕ ವೆಚ್ಚದ್ದು ಎಂದು ಹೇಳಲಾಗುತ್ತದೆ. ಇನ್ನು ಇದೇ ರೀತಿ ಅವರ ಬಳಿ ದುಬಾರಿ ಬೆಲೆ ಬಾಳುವಂತಹ ಹಲವಾರು ಮೌಲ್ಯಯುತ ವಸ್ತುಗಳು ಕೂಡ ಇವೆ ಅವುಗಳನ್ನು ಹೇಳುತ್ತಾ ಹೋದರೆ ದಿನ ಸಾಲದು ಎಂದು ಹೇಳಿದರೆ ತಪ್ಪಾಗಲಾರದು.

Mukesh Ambani

ಕೇವಲ ಶ್ರೀಮಂತಿಕೆಯನ್ನು ತೋರಿಸುವುದನ್ನು ಮಾತ್ರವಲ್ಲದೆ ಬಡವರ ಕಷ್ಟಗಳಿಗೆ ನೆರವಾಗುವಂತಹ ಕೆಲಸವನ್ನು ಕೂಡ ಮುಕೇಶ್ ಅಂಬಾನಿಯವರು ಹಲವಾರು ವರ್ಷಗಳಿಂದ ತಮ್ಮ ರಿಲಯನ್ಸ್ ಟ್ರಸ್ಟ್ ಮೂಲಕ ತಮ್ಮ ಪತ್ನಿ ನೀತಾ ಅಂಬಾನಿ ಅವರ ಜೊತೆ ಮಾಡಿಕೊಂಡು ಬರುತ್ತಲೇ ಇದ್ದಾರೆ. ಇದಕ್ಕಾಗಿ ಪ್ರತಿಯೊಬ್ಬರೂ ಕೂಡ ಅವರಿಗೆ ಪ್ರಶಂಸೆಯನ್ನು(Appreciation) ಸಲ್ಲಿಸಲೇಬೇಕು. ಇನ್ನು ಇತ್ತೀಚೆಗಷ್ಟೇ ಅವರು ಜಗತ್ತಿನಲ್ಲೇ ಅತ್ಯಂತ ದುಬಾರಿ ಮೇಲೆಯ ಕಾರ್ ಒಂದನ್ನು ಖರೀದಿಸಿದ್ದು ಅದರ ಬೆಲೆಯ ಕುರಿತಂತೆ ಪ್ರತಿಯೊಬ್ಬರೂ ಕೂಡ ಕುತೂಹಲ ಭರಿತರಾಗಿದ್ದಾರೆ.

ಇದನ್ನೂ ಓದಿ..Wedding Card: ವಸಿಷ್ಟ ಸಿಂಹ ಹಾಗೂ ಹರಿಪ್ರಿಯ ಮದುವೆ ಕಾರ್ಡ್ ಹೇಗಿದೆ ಗೊತ್ತಾ?

ಹೌದು ಗೆಳೆಯರೇ ರೂ.95 ಬಿಲಿಯನ್ ಡಾಲರ್ ಗಳಿಗಿಂತಲೂ ಅಧಿಕ ಸಂಪತ್ತನ್ನು ಹೊಂದಿರುವ ಮುಖೇಶ್ ಅಂಬಾನಿ ಅವರು ಖರೀದಿ ಮಾಡಿರುವ ಹೊಸ ದುಬಾರಿ ಬೆಲೆಯ ಕಾರ್ ರೋಲ್ಸ್ ರಾಯ್ಸ್(Rolls Royce) ಕಂಪನಿಯ ಹ್ಯಾಚ್ ಬ್ಯಾಕ್ ಆಗಿದೆ. ಇನ್ನು ಇದರ ಬೆಲೆ ಬರೋಬ್ಬರಿ 14 ಕೋಟಿಗೂ ಮೀರಿದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ. ಇದೇ ರೀತಿಯ ಬಹುಮೂಲ್ಯ ವಸ್ತುಗಳು ಮುಖೇಶ್ ಅಂಬಾನಿ ಅವರ ಬಳಿ ಇದೆ. ಮುಕೇಶ್ ಅಂಬಾನಿ ಅವರ ಕುರಿತಂತೆ ನಿಮಗಿರುವ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!