Akash Ambani: ಅಂಬಾನಿ ಕುಟುಂಬದಿಂದ ಮತ್ತೊಂದು ಸಂತೋಷದ ಸುದ್ದಿ. ಇಡಿ ದೇಶವೇ ಖುಷಿ ಪಡೋ ವಿಚಾರ.

Akash Ambani ಅಂಬಾನಿ ಕುಟುಂಬ(Ambani Family) ಎಂದರೆ ಪ್ರತಿಯೊಬ್ಬರೂ ಕೂಡ ಯಾವುದೇ ಸಮಾಚಾರ ಹೊರಬಂದರೂ ಕೂಡ ದೊಡ್ಡ ಬ್ರೇಕಿಂಗ್ ನ್ಯೂಸ್ ರೀತಿಯಲ್ಲಿ ಅದನ್ನು ಕಾದು ನೋಡುತ್ತಾರೆ. ಇದಕ್ಕೆ ಕಾರಣ ಇಡೀ ದೇಶದಲ್ಲಿ ಅವರೇ ಶ್ರೀಮಂತ ಕುಟುಂಬ ಎನ್ನುವುದನ್ನು ಕೂಡ ಒಪ್ಪಿಕೊಳ್ಳಬೇಕಾಗುತ್ತದೆ.

ಈ ಶ್ರೀಮಂತ ಕುಟುಂಬದ ಚುಕ್ಕಾಣಿಯನ್ನು ಹಿಡಿದು ಮುನ್ನಡೆಸುತ್ತಿರುವವರು ಮುಕೇಶ್ ಅಂಬಾನಿ(Mukesh Ambani). ಮುಕೇಶ್ ಅಂಬಾನಿಯವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಭಾರತದ ಮಾತ್ರವಲ್ಲದೆ ಏಷ್ಯಾ ಖಂಡದಲ್ಲಿಯೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಅವರ ಕುಟುಂಬ ಈಗ ಇಡೀ ದೇಶಕ್ಕೆ ಒಂದು ಸಹಿಸುದ್ದಿಯನ್ನು ನೀಡಿದ್ದು ಅದರ ಬಗ್ಗೆ ಮಾತನಾಡಲು ಹೊರಟಿದ್ದೇವೆ.

ಮುಕೇಶ್ ಅಂಬಾನಿಯವರ ಹಿರಿಯ ಮಗ ಆಗಿರುವಂತಹ ಆಕಾಶ್ ಅಂಬಾನಿ(Akash Ambani) ಅವರ ಪತ್ನಿ ಶ್ಲೋಕ ಮೆಹ್ತಾ ಇತ್ತೀಚಿಗಷ್ಟೇ ಗರ್ಭಿಣಿಯಾಗಿದ್ದರು. 20 ಕೋಟಿಗೂ ಅಧಿಕ ಖರ್ಚು ಮಾಡಿ ಆಕಾಶ ಅಂಬಾನಿ ಅವರು ತಮ್ಮ ಹೆಂಡತಿಯ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಿದ್ದರು. ಈ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದವು.

ಈಗ ಕುಟುಂಬದಿಂದ ಸಿಹಿ ಸುದ್ದಿ ಹೊರಬಂದಿದ್ದು ಶ್ಲೋಕ ಮೆಹ್ತಾ(Shloka Mehta) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಂಬಾನಿ ಕುಟುಂಬಕ್ಕೆ ಲಕ್ಷ್ಮಿ ಆಗಮನವಾಗಿದೆ ಎಂಬುದಾಗಿ ಹಿತೈಷಿಗಳು ಹಾಗೂ ಸ್ನೇಹಿತರು ಸಂಭ್ರಮಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!