ಚಪ್ಪಲಿ ಎಸೆದವರ ವಿರುದ್ಧ ಹುಬ್ಬಳ್ಳಿಯಲ್ಲಿ ನಿಂತು ಡಿ ಬಾಸ್ ಓಪನ್ ಚಾಲೆಂಜ್ ಹಾಕಿ ಹೇಳಿದ್ದೇನು ಗೊತ್ತಾ..

Actor Darshan Slipper Incident about Story” ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಬರುವ 25 ವರ್ಷಗಳಿಂದಲೂ ಕೂಡ ತಮ್ಮ ನಟನೆ ಹಾಗೂ ಸಿನಿಮಾಗಳ ಮೂಲಕ ಕೊಡುಗೆಯನ್ನು ನೀಡಿಕೊಂಡು ಬರುತ್ತಿರುವಂತಹ ಘನವೆತ್ತ ನಟ. ಅವರಿಗೆ ಹೊಸಪೇಟೆಯಲ್ಲಿ ಕೆಲವು ಕಿಡಿಗೇಡಿಗಳು ಚಪ್ಪಲಿ ಎಸೆದಿರುವುದರ ಕುರಿತಂತೆ ಇಡೀ ಕನ್ನಡ ಚಿತ್ರರಂಗವೇ ಒಗ್ಗಟ್ಟಾಗಿ ನಿಂತು ಡಿ ಬಾಸ್ ಅವರಿಗೆ ಬೆಂಬಲವನ್ನು ಸೂಚಿಸಿ, ತಪ್ಪಿತಸ್ಥರನ್ನು ಸೆರೆ ಹಿಡಿಯಬೇಕು ಎಂಬುದಾಗಿ ಆಗ್ರಹಿಸಿತ್ತು.

ಇನ್ನು ಈ ವಿಚಾರದ ಕುರಿತಂತೆ ಸ್ಥಳದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶಾಂತ ರೀತಿಯಲ್ಲಿ ಇಂಥದ್ದೆಲ್ಲ ನನ್ನ ಜೀವನದಲ್ಲಿ ತುಂಬಾನೇ ನೋಡಿದೀನಿ ಇದು ಕೂಡ ಒಂದು ಬಿಡ್ರೋ ಚಿನ್ನ ಎಂಬುದಾಗಿ ಹೇಳಿದ್ದರಂತೆ. ಆದರೆ ನೆನ್ನೆ ಅಷ್ಟೇ ಹುಬ್ಬಳ್ಳಿಗೆ ಕ್ರಾಂತಿ ಸಿನಿಮಾದ ಮೂರನೇ ಹಾಡನ್ನು ಬಿಡುಗಡೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ತಮ್ಮ ದರ್ಶನ್ ಸ್ಟೈಲ್ ಅಲ್ಲಿ ಈ ರೀತಿ ಮಾಡಿದವರ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದೇನು ಗೊತ್ತಾ ಬನ್ನಿ ತಿಳಿದುಕೊಳ್ಳೋಣ.

D boss Darshan About kranti movie Updates
D boss Darshan kranti movie Updates

ನೀವೇನೇ ಮಾಡಿದ್ರೂ ನಾವು ಕೋಪ ಮಾಡಿಕೊಳ್ಳಲ್ಲ ನೊಂದುಕೊಳ್ಳಲ್ಲ ಬೇಜಾರ್ ಮಾಡ್ಕೊಳಲ್ಲ. ಕಾಲರ್ ಎತ್ಕೊಂಡೆ ಓಡಾಡ್ತಿವಿ. ಇನ್ನೂ ಒಂದು ಹಂತ ಮೇಲಕ್ಕೆ ಹೋಗಿ ಉರಿಸಬೇಕು ಅಂದ್ರೆ ಜಾಸ್ತಿ ಉರಿಸ್ತೀವಿ. ನಾವು ಮಾತಾಡಲ್ಲ ನಮ್ಮ ಕೆಲಸ ಮಾತನಾಡುತ್ತೆ ಎಂಬುದಾಗಿ Haters ಗಳು ಮುಟ್ಟಿ ನೋಡಿಕೊಳ್ಳುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಅವರ ಮೇಲೆ ಚಪ್ಪಲಿ ಎಸೆತದ ಬಗ್ಗೆ ಮೊದಲ ಬಾರಿಗೆ ಮಾತಾಡಿದ ನಟ ವಿನೋದ್ ರಾಜಕುಮಾರ್ ಏನಂದ್ರು ಗೊತ್ತಾ, ಪಾಪ ಕಣ್ರೀ

ಹುಬ್ಬಳ್ಳಿಯಲ್ಲಿ ವೇದಿಕೆಯ ಮೇಲೆ ನಿಂತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ರೀತಿ ಖಾರವಾಗಿ ಪ್ರತಿಕ್ರಿಯೆ ನೀಡಿರುವುದರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ಕೆಲವರು ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ದರ್ಶನ್ ಅವರ ಈ ಹೇಳಿಕೆಗೆ ನಾವು ಕೂಡ ನಿಮ್ಮ ಹಿಂದೆ ಇದ್ದೀವಿ ಬಾಸ್ ನೀವು ಸರಿಯಾಗಿ ಹೇಳಿದ್ದೀರಿ ಎಂಬುದಾಗಿ ಹೇಳಿದ್ದಾರೆ. ಇನ್ನೊಂದು ಕಡೆ ಬೇರೆ ವರ್ಗದ ಅಭಿಮಾನಿಗಳು ನಡೆಯುತ್ತಿರುವ ಜಗಳಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇನ್ನಷ್ಟು ತುಪ್ಪ ಸುರಿದಿದ್ದಾರೆ ಎಂಬುದಾಗಿ ಹೇಳುತ್ತಿದ್ದಾರೆ. ನೀವು ಇವರಲ್ಲಿ ಯಾವ ವರ್ಗಕ್ಕೆ ಸೇರಿದವರು ಎಂಬುದನ್ನು ಕಾಮೆಂಟ್ ಮಾಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!