Aadhar Pan Link: ಇಂಥವರು ಆಧಾರ್ ಅನ್ನು ಪಾನ್ ಕಾರ್ಡ್ ಗೆ ಲಿಂಕ್ ಮಾಡೋದು ಬೇಡ! ನೀವು ಕೂಡ ಈ ಸಾಲಿನಲ್ಲಿ ಇದ್ದೀರಾ ಚೆಕ್ ಮಾಡಿ.

Aadhar Pan Link ಈಗಾಗಲೇ ವಿತ್ತಾ ಇಲಾಖೆ ಹಾಗೂ ಆರ್ಥಿಕ ಸಚಿವಾಲಯ ಅಧಿಕೃತವಾಗಿ ಪ್ರಕಟಣೆಯನ್ನು ಹೊರ ಹಾಕಿರುವಂತೆ ಪ್ರತಿಯೊಬ್ಬರೂ ಕೂಡ ಜುಲೈ ಒಂದರ ಒಳಗೆ ತಮ್ಮ ಪಾನ್ ಕಾರ್ಡ್(Pan Card) ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಲೇಬೇಕು ಎಂಬುದಾಗಿ ಅಧಿಕೃತವಾಗಿ ಘೋಷಣೆಯನ್ನು ಮಾಡಿದೆ.

ಸಾಕಷ್ಟು ವರ್ಷಗಳಿಂದಲೂ ಕೂಡ ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆ ಆಧಾರ್ ಕಾರ್ಡ್(Aadhar Card) ಅನ್ನು ಪಾನ್ ಕಾರ್ಡ್ ಜೊತೆಗೆ ಲಿಂಕ್ ಮಾಡಲು ಹೇಳಿಕೊಂಡು ಬರುತ್ತಲೇ ಇದ್ದರೂ ಕೂಡ ಯಾರು ಕೂಡ ಅದನ್ನು ಪಾಲಿಸಿರಲಿಲ್ಲ ಹೀಗಾಗಿ ಈ ಬಾರಿ ಜೂನ್ 30ರ ವರೆಗೂ ಕೂಡ ಗಡುವನ್ನು ನೀಡಿದ್ದು ಅದರ ಒಳಗೆ ಸಾವಿರ ರೂಪಾಯಿ ಲೇಟ್ ಫೈನ್ ಅನ್ನು ಕಟ್ಟಿ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸಿಕೊಳ್ಳಲೇಬೇಕು ಎಂಬುದಾಗಿ ಕಡ್ಡಾಯವಾಗಿ ನಿಯಮವನ್ನು ಹಾಕಿದೆ.

ಇಲ್ಲವಾದಲ್ಲಿ ಪಾನ್ ಕಾರ್ಡ್ ನಿಂದ ಮಾಡಬಹುದಾದಂತಹ ಸರ್ಕಾರಿ ಹಾಗೂ ಹಣದ ಸಂಬಂಧಿತ ಯಾವುದೇ ಟ್ರಾನ್ಸಾಕ್ಷನ್ಗಳು(Money Transaction) ಹಾಗೂ ದೊಡ್ಡ ಮಟ್ಟದ ಆಸ್ತಿ ಮತ್ತು ವಾಹನ ಇತ್ಯಾದಿಗಳ ಖರೀದಿಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾದಂತಹ ಸಾಧ್ಯತೆ ಹಾಗೂ ಕಾನೂನಾತ್ಮಕ ಸಮಸ್ಯೆಗಳನ್ನು ಕೂಡ ಎದುರಿಸಬಹುದಾದಂತಹ ಸಾಧ್ಯತೆವಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದರಲ್ಲೂ ಕೂಡ ಕೆಲವರಿಗೆ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸಿಕೊಳ್ಳುವ ಸಮಸ್ಯೆ ಇಲ್ಲ ಎಂಬುದಾಗಿ ಕೂಡ ತಿಳಿದು ಬಂದಿದೆ.

ಕಾಶ್ಮೀರ(Kashmir) ಅಸ್ಸಾಂ ನಂತಹ ಕೇಂದ್ರಾಡಳಿತದ ಪ್ರದೇಶಗಳಲ್ಲಿ ಇರುವಂತಹ ಜನರು ಈ ಪ್ರಕ್ರಿಯೆಯನ್ನು ಮಾಡುವಂತಹ ಅವಶ್ಯಕತೆ ಇರುವುದಿಲ್ಲ ಹಾಗೂ 80 ವರ್ಷಕ್ಕಿಂತ ಅಧಿಕ ವಯಸ್ಸಿನ ಜನರು ಕೂಡ ಇದನ್ನು ಮಾಡಬೇಕಾಗಿಲ್ಲ. ಒಂದು ವೇಳೆ ನೀವು ಇದ್ಯಾವುದು ಪರಿದಿಗೆ ಒಳಪಡದಿದ್ದರೆ ಜೂನ್ 30ರ ಒಳಗೆ ಫೈನ್ ಕಟ್ಟಿ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಿಕೊಳ್ಳಿ.

Leave a Comment

error: Content is protected !!