ಭಾರತದ ಸೂಪರ್ ಮಾರ್ಕೆಟ್ ಗಳಲ್ಲಿ ಒಂದಾದ ಡಿ ಮಾರ್ಟ್ ನಲ್ಲಿ ನೇಮಕಾತಿ ನಡೀತಿದ್ದು ಹತ್ತನೇ ತರಗತಿ ಪಿಯುಸಿ ಡಿಗ್ರಿ ಡಿಪ್ಲೋಮ ಹಾಗು ಹೆಚ್ಚಿನ ಅಭ್ಯಾಸ ಮಾಡಿದ ಅಭ್ಯರ್ಥಿಗಳು ಉದ್ಯೋಗಾವಕಾಶ ಪಡೆದುಕೊಳ್ಳಬಹುದು

ಡಿ ಮಾರ್ಟ್ ನೇಮಕಾತಿ 2021 ಆನ್ಲೈನ್ ನೇಮಕಾತಿ ಭಾರತಾದ್ಯಂತ ಕರ್ನಾಟಕ ಸೇರಿದಂತೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಡಿ ಮಾರ್ಟ್ ಉದ್ಯೋಗದಲ್ಲಿ ಹಲವಾರು ಶಾಖೆಗಳಲ್ಲಿ ನೇಮಕಾತಿ ನಡೆಯುತ್ತಿದ್ದು ಕ್ಯಾಶ್ ಆಫೀಸರ್ ಬೆಂಗಳೂರು -2 ಸ್ಟೋರ್ ಆಪರೇಷನ್ ಹಾಗು ಫ್ಲೋರ್ ಆಫೀಸರ್ ಕರ್ನಾಟಕ-ಬೆಂಗಳೂರು

ಈ ಉದ್ಯೋಗಾವಕಾಶವನ್ನು ಯಾರೆಲ್ಲ ಪಡೆದುಕೊಳ್ಳಬಹುದೇ ಎಂದರೆ ಕರ್ನಾಟಕ ಸೇರಿದಂತೆ ಭಾರತಾದ್ಯಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಪುರುಷ ಹಾಗು ಮಹಿಳಾ ಅಭ್ಯರ್ಥಿಗಳು ನೊಂದಾಯೆಸಿಕೊಳ್ಳಬಹುದು

ಡಿ ಮಾರ್ಟ್ ಉದ್ಯೋಗ ನೇಮಕಾತಿ 2021 ವಯೋಮಿತಿ ಕನಿಷ್ಠ 18 ವರ್ಷ ಆಗಿರಬೇಕು ಹಾಗು ವಿದ್ಯಾರ್ಹತೆ ಅಭ್ಯರ್ಥಿಗಳು ಖಡ್ಡಾಯವಾಗಿ ಹತ್ತನೇ ತರಗತಿ ಪಿಯುಸಿ ಅಥವಾ ಡಿಗ್ರಿ B.E B Tech ಹಾಗು ಪೋಸ್ಟ್ ಗ್ರಾಜುಯೇಷನ್ M Tech MBA ಅಥವಾ ಯಾವುದಾದರು ಸಮಾನ ಪದವಿ ತರಗತಿ ಉತ್ತೀರ್ಣರಾಗಿರಬೇಕು

ಡಿ ಮಾರ್ಟ್ ಉದ್ಯೋಗ ನೇಮಕಾತಿ 2021 ಆಯ್ಕೆ ಮಾಡುವ ವಿಧಾನ ಹೇಗಿರುತ್ತೆ ಅಂದರೆ ಎಲ್ಲ ಅರ್ಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಹಾಗು ಇಂಟರ್ವ್ಯೂ ಗುಣಮಟ್ಟದ ಆಧಾರದಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು

ಡಿ ಮಾರ್ಟ್ ಹುದ್ದೆ ಪ್ರಾಥಮಿಕ ವೇತನ ಎಷ್ಟಿರುತ್ತೆ ಅಂದರೆ ಆಯಾ ಹುದ್ದೆ ಹಾಗು ಕಂಪನಿ ನಿಯಮದ ಪ್ರಕಾರ ಅಭ್ಯರ್ಥಿಗಳಿಗೆ ವೇತನ ನೀಡಲಾಗುತ್ತದೆ ಅಪ್ಲಿಕೇಶನ್ ಫೀಸ್ ಎಲ್ಲ ಅಭ್ಯರ್ಥಿಗಳಿಗೂ ಉಚಿತ ಆನ್ಲೈನ್ ಅಪ್ಲಿಕೇಶನ್ ಡಿ ಮಾರ್ಟ್ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು

By admin

Leave a Reply

Your email address will not be published.