Bhagavad-Gita: ಹೆಂಡತಿಗಿಂತಲೂ ಗಂಡನೇ ಮೊದಲು ಮರಣ ಹೊಂದುವುದು ಯಾಕೆ ಗೊತ್ತಾ? ಕೃಷ್ಣ ಪರಮಾತ್ಮನೇ ಹೇಳಿದ ಸತ್ಯವಿದು.

Sri Krishna ಸಾಮಾನ್ಯವಾಗಿ ನೀವು ಹಲವಾರು ಮರಣದ ಮನೆಗಳಲ್ಲಿ ನೋಡಿರಬಹುದು ಹೆಂಡತಿಗಿಂತ ಮುಂಚೇನೆ ಗಂಡ ಮರಣ ಹೊಂದಿರುತ್ತಾರೆ. ಸಾಮಾನ್ಯವಾಗಿ ಪ್ರತಿಯೊಂದು ದಾಂಪತ್ಯ ಜೀವನದಲ್ಲಿ ಕೂಡ ಇದೊಂದು ಘಟನೆ ಖಂಡಿತವಾಗಿ ನಡೆದಿರುತ್ತದೆ. ಈ ವಿಚಾರದ ಬಗ್ಗೆ ಸ್ವತಹ ಕೃಷ್ಣ ಪರಮಾತ್ಮನೇ(Krishna Paramathma) ಹೇಳಿರುವ ವಿಚಾರ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ನಮ್ಮ ಹಿರಿಯರು ಹೇಳಿರುವ ಪ್ರಕಾರ ಒಂದು ಹೆಣ್ಣಿಗೆ ಅತ್ಯಂತ ಶೋಭೆ ತರುವ ಆಭರಣ ಎಂದರೆ ಅದು ಸೌಭಾಗ್ಯ. ಮಹಿಳೆಯರಿಗೆ ಅಲಂಕಾರ ಮಾಡುವುದು ಎಂದರೆ ಎಲ್ಲಿಲ್ಲದ ಪ್ರೀತಿ ಆದರೆ ಆ ಸಂದರ್ಭದಲ್ಲಿ ಮಾಡುವಂತಹ ಕೆಲವೊಂದು ಕೆಲಸಗಳು ಅವರ ಗಂಡಂದಿರ ಆಯಸ್ಸನ್ನು ಕಡಿಮೆ ಮಾಡುತ್ತದೆ ಎಂಬುದಾಗಿ ಶ್ರೀಕೃಷ್ಣ ಪರಮಾತ್ಮ(Sri Krishna Paramathma) ಹೇಳಿದ್ದಾರೆ. ಮೊದಲನೆಯದಾಗಿ ತಾಳಿಯನ್ನು ಎಲ್ಲೆಂದರಲ್ಲಿ ಇಡಬಾರದು, ಸುಮಂಗಲಿಯರಿಗೆ ಇದು ಅತ್ಯಂತ ಪವಿತ್ರವಾದ ವಸ್ತುವಾಗಿದ್ದು ಇದನ್ನು ಕಡೆಗಣಿಸುವುದು ಅವರ ಗಂಡನ ಆಯಸ್ಸನ್ನು ಕಡಿಮೆ ಮಾಡುತ್ತದೆ.

ಕೇವಲ ಎಷ್ಟು ಮಾತ್ರವಲ್ಲದೆ ಅರಿಶಿನ ಕುಂಕುಮವನ್ನು ಹಾಕಿಕೊಳ್ಳದೆ ಇದ್ದರೆ ಇದು ಕೂಡ ಗಂಡನ ಆಯಸ್ಸಿನ ಕುರಿತಂತೆ ಪತಿವ್ರತೆಯರು ಮಾಡುವಂತಹ ಒಂದು ತಪ್ಪಾಗಿದೆ ಎಂದು ಹೇಳಬಹುದಾಗಿದೆ. ಒಂದು ವೇಳೆ ಆಭರಣ ಮುರಿದು ಹೋದರೆ ಎಲ್ಲಿಂದರಲ್ಲಿ ಬಿಸಾಕಿ ಇಡಬೇಡಿ ಅವುಗಳನ್ನು ಪವಿತ್ರವಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಇಡುವುದು ಉತ್ತಮ. ಇನ್ನು ಬೇರೆಯವರ ಅರಸಿನ ಕುಂಕುಮವನ್ನು ನೀವು ಹಚ್ಚಿಕೊಳ್ಳುವುದು ಸಾಕಷ್ಟು ತಪ್ಪಾದ ಅರ್ಥವನ್ನು ನೀಡುತ್ತದೆ. ಇದರ ಅರ್ಥ ಆ ಹೆಣ್ಣು ಮಗಳು ಗಂಡನಿಂದ(Husband) ಬೇರೆ ಆಗುತ್ತಾಳೆ ಅಥವಾ ಆಕೆಯ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಎನ್ನುವುದು.

ಮದುವೆಯಾದ ಮಹಿಳೆಯರು ನಿಮ್ಮ ಬಳೆಗಳನ್ನು ಬೇರೆಯವರಿಗೆ ನೀಡಬಾರದು ಇದು ನಿಮ್ಮ ಗಂಡನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೇಡುವಂತಹ ಸಾಧ್ಯತೆ ಹೆಚ್ಚು ಮಾಡುತ್ತದೆ. ಇನ್ನು ವಿವಾಹಿತ ಮಹಿಳೆಯರು ವಿಧವೆಯರಿಗೆ ಅರಿಶಿನ ಅಥವಾ ಕೆಂಪು ಬಣ್ಣದ ಸೀರೆಯನ್ನು ನೀಡಬಾರದು, ಇದು ಕೂಡ ನಿಮ್ಮ ವೈವಾಹಿಕ ಜೀವನದಲ್ಲಿ ನಕಾರಾತ್ಮಕ(Negative) ಪರಿಣಾಮ ಮೂಡುವಂತೆ ಕಾರಣವಾಗುತ್ತದೆ. ಹೀಗಾಗಿ ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ವಿವಾಹಿತ ಮಹಿಳೆಯರು ಕಾರ್ಯನಿರ್ವಹಿಸಬೇಕಾಗುತ್ತದೆ.

Leave a Comment

error: Content is protected !!