Chanakya Neethi: ಈ ಐದು ಅಕ್ಷರದಿಂದ ಪ್ರಾರಂಭವಾಗ ಹೆಸರಿನ ಪುರುಷರು ರಾಜಯೋಗವನ್ನು ಹೊಂದಿರುತ್ತಾರೆ.

Chanakya Neethi ಸ್ನೇಹಿತರ ಸಾಮಾನ್ಯವಾಗಿ ಪ್ರತಿಯೊಬ್ಬರು ಜನನ ಹೊಂದಿದಾಗ ಕೆಲವೊಂದು ವಿಚಾರಗಳನ್ನು ಲೆಕ್ಕಾಚಾರ ಹಾಕಿ ಅವರಿಗೆ ಹೆಸರನ್ನು ಇಡಲಾಗುತ್ತದೆ. ಹೆಸರನ್ನು ಇಡುವುದರ ಮೇಲೆ ಕೂಡ ಸಾಕಷ್ಟು ವಿಚಾರಗಳು ನಿರ್ಧಾರಿತವಾಗುತ್ತದೆ ಎಂಬುದಾಗಿ ಚಾಣಕ್ಯ ಗ್ರಂಥಗಳಲ್ಲಿ ಹಾಗೂ ಹಲವಾರು ಪುರಾತನ ಶಾಸ್ತ್ರಗಳಲ್ಲಿ ಕೂಡ ಉಲ್ಲೇಖವಾಗಿದೆ. ಆದರೆ ಚಾಣಕ್ಯ ನೀತಿಯಲ್ಲಿ(Chanakya Neethi) ಹೇಳುವ ಪ್ರಕಾರ ಈ 5 ಅಕ್ಷರಗಳಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ರಾಜಯೋಗವನ್ನು ಪಡೆಯುತ್ತಾರೆ ಎಂಬುದಾಗಿ ಹೇಳಲಾಗಿದೆ.

ಸಿ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ಇವರು ವ್ಯಾಪಾರ ವ್ಯವಹಾರವನ್ನು ಮಾಡಲು ಸಕ್ಷಮರಾಗಿರುತ್ತಾರೆ. ಇವರು ಬೇರೆಯವರ ಕೆಳಗಡೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಬದಲಾಗಿ ತಮ್ಮ ಸ್ವಂತ ಕೆಲಸದ(Self Employment) ಮಾಲೀಕರಾಗಳು ಇಷ್ಟಪಡುತ್ತಾರೆ. ಹೀಗಾಗಿ ಇವರಿಗೆ ಉತ್ತಮ ಭವಿಷ್ಯ ಇದೆ ಎಂಬುದಾಗಿ ಲೆಕ್ಕಾಚಾರ ಹಾಕಬಹುದಾಗಿದೆ.

ಎಚ್ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರು; ವ್ಯವಹಾರದ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತವನ್ನು ಹೊಂದಿರುವಂತಹ ಈ ಹೆಸರಿನವರು ಹಣ ಮಾಡುವುದಕ್ಕೆ ಹೆಚ್ಚು ಕಷ್ಟ ಪಡಬೇಕಾಗಿರುವ ಅವಶ್ಯಕತೆ ಕಂಡು ಬರುವುದಿಲ್ಲ. ಬೆಳವಣಿಗೆ ಹೊಂದಲು ಯಾವ ಕೆಲಸವನ್ನು ಮಾಡಬೇಕು ಎನ್ನುವ ಸ್ಪಷ್ಟತೆ ಇವರಲ್ಲಿ ಇರುತ್ತದೆ ಹೀಗಾಗಿ ಇವರು ಯಶಸ್ಸಿಗೆ ಸಮರ್ಪಕವಾಗಿರುವಂತಹ ಕೆಲಸವನ್ನೇ ಮಾಡುತ್ತಾರೆ. ಎಮ್ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರು; ಹುಟ್ಟಿದಾಗಿನಿಂದಲೇ ಸಾಕಷ್ಟು ಬುದ್ಧಿವಂತರಾಗಿರುವ ಇವರು ಯಾವುದೇ ಕೆಲಸಗಳನ್ನು ತಮ್ಮ ಬುದ್ಧಿಶಕ್ತಿಯಿಂದ ಯೋಚಿಸಿ ಮಾಡುತ್ತಾರೆ. ಪ್ರತಿಯೊಂದು ಕೆಲಸಗಳನ್ನು ಧೈರ್ಯದಿಂದ ಮುನ್ನುಗ್ಗಿ ಪೂರ್ಣಗೊಳಿಸುವಂತಹ ಸಾಹಸ ಶಕ್ತಿ ಇವರಲ್ಲಿ ಇರುತ್ತದೆ.

ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ನಾಯಕತ್ವದ ಗುಣವನ್ನು ಚಿಕ್ಕವಯಸ್ಸಿನಿಂದಲೂ ಬೆಳೆಸಿಕೊಂಡಿರುವ ಇವರು ತಮ್ಮ ಗುರಿಯನ್ನು ಸಾಧಿಸಲು ಸರಿಯಾದಂತಹ ಯೋಜನೆಗಳನ್ನು ಹೊಂದಿರುತ್ತಾರೆ. ಸ್ವಲ್ಪ ಕಷ್ಟ ಪಟ್ಟರೆ ಸಾಕು ಸಾಕಷ್ಟು ದೊಡ್ಡ ಮಟ್ಟದ ಸಾಧನೆಗಳನ್ನು ಮಾಡುವ ಅದೃಷ್ಟ ಇವರ ಜೊತೆಗೆ ಇರುತ್ತದೆ. ವಿ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ಸಾಕಷ್ಟು ಪರಿಶ್ರಮಗಳಾಗಿರುವ ಇವರು ತಮ್ಮ ಕನಸನ ಸಹಕಾರ ಗೊಳಿಸಲು ಸರ್ವ ರೀತಿಯಲ್ಲಿ ಸಂಪೂರ್ಣ ಪ್ರಯತ್ನವನ್ನು ಮಾಡುತ್ತಾರೆ. ಸಮಯ ವ್ಯರ್ಥ ಮಾಡುವ ಸ್ವಭಾವ ಇವರದ್ದಲ್ಲ. ಹೀಗಾಗಿ ಇವರ ಪರಿಶ್ರಮಕ್ಕೆ ತಕ್ಕಂತಹ ಫಲವನ್ನು ಪಡೆಯುತ್ತಾರೆ. ಇವುಗಳಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ತಪ್ಪದೇ ಶೇರ್ ಮಾಡಿ.

Leave a Comment

error: Content is protected !!