Chanakya Neethi: ಊರೆ ಮುಳುಗಿ ಹೋಗಲಿ ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಬೇಡಿ ನಿಮ್ಮ ಜೀವನವೇ ನಾ’ ಶವಾಗುತ್ತದೆ!

Chanakya ಚಾಣಕ್ಯರು ಇತಿಹಾಸದಲ್ಲಿ ತಮ್ಮ ಬುದ್ಧಿ ಶಕ್ತಿ ಹಾಗೂ ತಂತ್ರಗಾರಿಕೆಯ ಮತ್ತು ಇಂದಿಗೂ ಪ್ರಸ್ತುತ ಎನಿಸುವಂತಹ ಆಲೋಚನೆಗಳಿಂದ ಪ್ರಸಿದ್ಧರಾದವರು. ಅವರು ತಮ್ಮ ಗ್ರಂಥದಲ್ಲಿ(Chanakya Gruntha) ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬಾರದು ಅದು ನಿಮ್ಮ ಜೀವನಕ್ಕೆ ದರಿದ್ರವನ್ನು ತಂದೊದಗಿಸುತ್ತದೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಹಾಗಿದ್ದರೆ ಯಾವ ಕೆಲಸಗಳನ್ನು ಬೆಳಗ್ಗೆ ಎದ್ದ ತಕ್ಷಣ ಮಾಡಬಾರದು ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಇಂದಿನ ಯುವ ಜನತೆ ಬೆಳಗ್ಗೆ ಬೇಗ ಎದ್ದ ತಕ್ಷಣ ಒಂದು ಟಿವಿ ನೋಡುತ್ತಾರೆ ಇಲ್ಲವೇ ಮೊಬೈಲ್(Mobile) ನೋಡುವುದನ್ನು ಪ್ರಾರಂಭಿಸುತ್ತಾರೆ ಇದನ್ನು ಯಾವತ್ತು ಬೆಳಗ್ಗೆ ಎದ್ದ ತಕ್ಷಣ ಮಾಡಬಾರದು ಇದರಿಂದಾಗಿ ಸಾಕಷ್ಟು ನಕಾರಾತ್ಮಕ ಶಕ್ತಿಗಳು ನಿಮ್ಮ ಸುತ್ತಮುತ್ತ ಓಡಾಡುತ್ತಿರುತ್ತವೆ. ಬೆಳಗ್ಗೆ ಎದ್ದ ತಕ್ಷಣ ಎರಡು ಹಸ್ತಗಳನ್ನು ಉಜ್ಜಿಕೊಂಡು ಕಣ್ಣಿಗೆ ಒತ್ತಿಕೊಂಡು ನಿಮ್ಮ ಇಷ್ಟದೈವವನ್ನು(God prayer) ಪ್ರಾರ್ಥಿಸಿ, ನಂತರವೇ ನಿಮ್ಮ ದಿನವನ್ನು ಪ್ರಾರಂಭಿಸಬೇಕು.

ಮತ್ತೆ ಬೆಳಗ್ಗೆ ಎದ್ದ ತಕ್ಷಣ ನ್ಯೂಸ್ ಚಾನೆಲ್(News Channel) ಅಥವಾ ಪೇಪರ್ ಗಳನ್ನು ಓದುವ ಹವ್ಯಾಸವನ್ನು ಮಾಡಬಾರದು ಯಾಕೆಂದರೆ ಇದರಲ್ಲಿ ಇರುವಂತಹ ಕೆಲವೊಂದು ನೆಗೆಟಿವ್ ವಿಚಾರಗಳನ್ನು ಬೆಳಗ್ಗೆ ಎದ್ದ ತಕ್ಷಣವೇ ನೋಡಿದರೆ ಖಂಡಿತವಾಗಿ ನಿಮ್ಮ ಮನಸ್ಸು ಹಾಳಾಗುತ್ತದೆ. ಬೆಳಗ್ಗೆಯ ಮೊದಲ ಕ್ಷಣವೇ ನಿಮ್ಮ ಮನಸ್ಸು ಹಾಳಾದರೆ ಆ ಇಡೀ ದಿನ ನಿಮ್ಮ ಮನಸ್ಸು ಸರಿಯಾಗಿ ಇರುವುದಿಲ್ಲ ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ನ್ಯೂಸ್ ಚಾನೆಲ್ ಅಥವಾ ಪೇಪರ್ ಗಳನ್ನು ನೋಡುವ ಕೆಲಸವನ್ನು ಮಾಡಲು ಹೋಗಬೇಡಿ.

ಯಾವತ್ತು ಕೂಡ ಬೆಳಗ್ಗೆ ಬ್ರಷ್ ಮಾಡದೆ ಕಾಫಿ ಅಥವಾ ಟೀಯನ್ನು ಕುಡಿಯುವ ಅಭ್ಯಾಸವನ್ನು ಮಾಡಬೇಡಿ ಇದರಿಂದ ಆರೋಗ್ಯದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಮುಂದಿನ ದಿನಗಳಲ್ಲಿ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಚಾಣಕ್ಯರು(Chanakya) ಹೇಳಿರುವ ನೀತಿಗಳನ್ನು ಇಂದಿನ ಕಾಲಕ್ಕೆ ಪರಿವರ್ತನೆ ಮಾಡಿದರೆ ಇಂತಹ ಕೆಲಸಗಳನ್ನು ನೀವು ಯಾವತ್ತೂ ಕೂಡ ಬೆಳಗ್ಗೆ ಎದ್ದ ತಕ್ಷಣವೇ ಮಾಡಬಾರದು. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!