Ajit Doval: ಪಾಕಿಸ್ತಾನದಲ್ಲಿ ಸ್ವಲ್ಪದರಲ್ಲೇ ಬಚಾವ್ ಆಗಿದ್ದ ಭಾರತದ ಅತ್ಯಂತ ಜನಪ್ರಿಯ ಬೇಹುಗಾರ ಅಜಿತ್ ದೋವಲ್. ಕಥೆ ಯಾವ ಸಿನಿಮಾಗೂ ಕಮ್ಮಿ ಇಲ್ಲ ನೋಡಿ.

Ajit Doval ನಮ್ಮ ಭಾರತ ದೇಶದ ಹೆಮ್ಮೆಯ ಬೇಹುಗಾರಿಕೆ ಸಂಸ್ಥೆ ರಾ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ. ಈ ಸಂಸ್ಥೆಯ ಕುರಿತಂತೆ ಈಗಾಗಲೇ ಬಾಲಿವುಡ್(Bollywood) ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳೇ ನಿರ್ಮಾಣ ಆಗಿರುವುದನ್ನು ನೀವು ಕೂಡ ನೋಡಿರಬಹುದಾಗಿದೆ.

ಸಿನಿಮಾದಲ್ಲಿ ಬೇಹುಗಾರರಾಗಿ ಕಾಣಿಸಿಕೊಂಡಿರುವವರನ್ನು ಬಿಡಿ ನಿಜ ಜೀವನದಲ್ಲಿ ಕೂಡ ಭಾರತದ ಪ್ರತಿಷ್ಠಿತ ಹೆಮ್ಮೆಯ ಸಂಸ್ಥೆಯಾಗಿರುವ ರಾ ದ ಏಜೆಂಟ್ ಆಗಿ ಪಾಕಿಸ್ತಾನದಲ್ಲಿ ಭರ್ಜರಿ ಏಳು ವರ್ಷಗಳ ಕಾಲ ಇದ್ದು ಪ್ರತಿಯೊಂದು ಮಾಹಿತಿಗಳನ್ನು ಕಲೆಕ್ಟ್ ಮಾಡಿರುವಂತಹ ನಿಜವಾದ ಸೂಪರ್ ಏಜೆಂಟ್(Indian Spy) ಆಗಿ ಅಜಿತ್ ದೋವಲ್ ರವರು ಕಾಣಿಸಿಕೊಳ್ಳುತ್ತಾರೆ.

ಹೌದು ಗೆಳೆಯರೇ ಸದ್ಯಕ್ಕೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇಂದ್ರ ಸರ್ಕಾರದ ಭದ್ರತಾ ಸಲಹೆಗಾರರಾಗಿ ಕಾಣಿಸಿಕೊಂಡಿರುವ ಅಜಿತ್ ದೋವಲ್ ರವರು ಹಲವಾರು ಬಾಹ್ಯಶಕ್ತಿಗಳ ಆಕ್ರಮಣವನ್ನು ತಮ್ಮ ಬುದ್ಧಿಶಕ್ತಿಯಿಂದಲೇ ತಡೆದಂತಹ ವೀರ ಆದರೆ ಅವರು ಕೂಡ ಪಾಕಿಸ್ತಾನದಲ್ಲಿ ಇದ್ದಂತಹ ಏಳು ವರ್ಷದಲ್ಲಿ ಒಮ್ಮೆ ಸಿಕ್ಕಿ ಹಾಕಿಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು. ಹೌದು ಒಮ್ಮೆ ಅವರು ಅಲ್ಲಿ ಮುಸ್ಲಿಂ ಆಗಿ ಇದ್ದ ಸಂದರ್ಭದಲ್ಲಿ ಮಸೀದಿಯಿಂದ ಹೊರ ಬರುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಅವರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಳ್ಳುತ್ತಾನೆ.

ಅಜಿತ್ ದೋವಲ್ ಅವರ ಕಿವಿಯಲ್ಲಿ ಟಿ’ಕ್ಕಿ ಚುಚ್ಚಿರುವ ಕಲೆಯನ್ನು ನೋಡಿ ನೀವು ಹಿಂದೂ ಎಂಬುದಾಗಿ ಆತ ಕಂಡುಹಿಡಿಯುತ್ತಾನೆ. ಆಗ ಅಜಿತ್ ದೋವಲ್ ಹೇಳುತ್ತಾರೆ ಇಲ್ಲ ನಾನು ಮತಾಂತರವಾಗಿ ಇಲ್ಲಿಯೇ ಇದ್ದೇನೆ ನಾನು ಪಾಕಿಸ್ತಾನಿ ಎಂಬುದಾಗಿ ಹೇಳುತ್ತಾರೆ. ಆಗ ಇಲ್ಲ ನೀವು ಈಗಲೂ ಕೂಡ ಮತಾಂತರವಾಗಿಲ್ಲ ಎಂಬುದಾಗಿ ಆತ ಹೇಳುತ್ತಾರೆ ಯಾಕೆಂದರೆ ಆತ ಕೂಡ ಪಾಕಿಸ್ತಾನದಲ್ಲಿ ಮುಸ್ಲಿಂ(Muslim) ದೇಶದಲ್ಲಿ ಇದ್ದಂತಹ ಹಿಂದೂ ಆಗಿದ್ದ. ಈ ಸಮಯದಲ್ಲಿ ಆತ ಖಂಡಿತವಾಗಿ ಪಾಕಿಸ್ತಾನಿ ಮುಸ್ಲಿಂ ಆಗಿದ್ದರೆ ಅಜಿತ್ ದೋವಲ್(Ajit Doval) ಅವರನ್ನು ಯಾವಾಗಲೂ ಹಿಡಿಯಬಹುದಾಗಿತ್ತು. ಆವತ್ತು ಅಜಿತ್ ದೋವಲ್ ಅವರ ಅದೃಷ್ಟ ಚೆನ್ನಾಗಿತ್ತು ಎಂದರೆ ತಪ್ಪಾಗಲಾರದು.

Leave a Comment

error: Content is protected !!