ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ 6 ಟಿಪ್ಸ್ ಟ್ರೈ ಮಾಡಿ


ಇಂದಿನ ದಿನಮಾನದಲ್ಲಿ ತೂಕ ಇಳಿಕೆ ಮಾಡಿಕೊಳ್ಳುವುದು ತುಂಬಾ ಜನರ ಸಮಸ್ಯೆಯಾಗಿದೆ ಕಡಿಮೆ ಆಹಾರ ಸೇವನೆ ಹಾಗೆ ತುಂಬಾ ಸಮಯ ಜಿಮ್ ಅಲ್ಲಿ ವ್ಯಾಯಾಮ ಮಾಡಿದರು ಸಹ ತೂಕ ಕಡಿಮೆ ಆಗುವುದು ಇಲ್ಲ ಎನ್ನುವುದು ಒಂದು ಸಮಸ್ಯೆಯಾಗಿದೆ ಪ್ರತಿಯೊಬ್ಬರಿಗೂ ಸಹ ಸುಂದರವಾದ ದೇಹವನ್ನು ಹೊಂದಿರಬೇಕು ಎನ್ನುವ ಆಸೆ ಇರುತ್ತದೆ ಇಂದಿನ ದಿನದಲ್ಲಿ ಹೆಚ್ಚಾಗಿ ಜಂಗ್ ಪುಡ್ ಗಳನ್ನು ಸೇವನೆ ಮಾಡುವ ಮೂಲಕ ತೂಕ ಕಡಿಮೆ ಆಗುವ ಬದಲು ತೂಕ ಹೆಚ್ಚುತ್ತಿದೆ

ಹಾಗಾಗಿ ಎಷ್ಟೆ ತೂಕ ಕಡಿಮೆ ಮಾಡಬೇಕು ಎಂದುಕೊಂಡರು ಸಹ ತೂಕ ಕಡಿಮೆ ಆಗುವುದು ಇಲ್ಲ
ಹಾಗಾಗಿ ಬಹಳಷ್ಟು ಜನ ಬಾಡಿ ಮೈಂಟೈನ್ ಮಾಡಲು ಹರಸಹಾಸ ಪಡುತ್ತಿರುತ್ತಾರೆ .ತೂಕ ಇಳಿಸಿಕೊಳ್ಳಲು ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದಾಗ ಮಾತ್ರ ತೂಕ ಇಳಿಸಿಕೊಳ್ಳಬಹುದು ನಾವು ಈ ಲೇಖನದ ಮೂಲಕ ತೂಕ ಇಳಿಸಿಕೊಳ್ಳುವ ತೂಕ ಇಳಿಸಿಕೊಳ್ಳುವ ಸುಲಭ ವಿಧಾನವನ್ನು ತಿಳಿದುಕೊಳ್ಳೋಣ.

ಹಣ್ಣುಗಳನ್ನು ತಿನ್ನಬೇಕು ಜಾಸ್ತಿಯಾಗಿ ಹಣ್ಣನ್ನು ತಿನ್ನುವ ಅಭ್ಯಾಸ ರೂಡಿಸಿಕೊಳ್ಳಬೇಕು ಇದರಿಂದ ದೇಹದ ತೂಕ ಬೇಗನೆ ಇಳಿಯುತ್ತದೆ ಜಂಗ್ ಪುಡ್ ತಿನ್ನಬೇಕು ಎನ್ನುವ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದರಿಂದ ಬೇಗನೆ ತೂಕ ಇಳಿಯುತ್ತದೆ ಕಿತ್ತಳೆ ಲಿಂಬೆ ಹಣ್ಣು ಇಂತಹ ಹಣ್ಣುಗಳು ತೂಕ ಇಳಿಸಲು ಸಹಾಯಕವಾಗಿದೆ ಹಾಗೆಯೇ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆ ಹಣ್ಣಿನ ಜ್ಯೂಸ್ ಅನ್ನು ಕುಡಿಯುದರಿಂದ ಬಹು ಬೇಗನೆ ತೂಕ ಇಳಿಸಿಕೊಳ್ಳಬಹುದು ಹಾಗೆಯೇ ದೇಹದ ತೂಕ ಇಳಿಸಿಕೊಳ್ಳಲು ಅತಿಯಾಗಿ ನೀರನ್ನು ಕುಡಿಯಬೇಕು ದೇಹದ ತೂಕ ಇಳಿಸಿಕೊಳ್ಳಲು ನೀರು ತುಂಬಾ ಉಪಯೋಗಕಾರಿಯಾಗಿದೆ.

ನೀರು ನಮ್ಮ ದೇಹದ ಟೋಕ ಸೀನ್ಸ್ ನ ಕಡಿಮೆ ಮಾಡುತ್ತದೆ ಹಾಗೆಯೇ ಬೇಗನೆ ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ ಬಿಸಿ ನೀರು ಕುಡಿಯುವುದು ಉತ್ತಮ ನೀರನ್ನು ಜಾಸ್ತಿಯಾಗಿ ಕುಡಿದರೆ ಹಸಿವು ಕಡಿಮೆ ಆಗುತ್ತದೆ ಹಾಗಾಗಿ ಬೇರೆ ಏನನ್ನು ತಿನ್ನಬೇಕು ಎಂದು ಅನಿಸುವುದು ಇಲ್ಲ ದಿನಕ್ಕೆ ಸುಮಾರು ಮೂರು ಲೀಟರ್ ನಷ್ಟು ನೀರನ್ನು ಕುಡಿಯಬೇಕು ಬಿಸಿ ನೀರನ್ನು ಕುಡಿಯುವುದರಿಂದ ದೇಹದ ಫ್ಯಾಟ್ ಅನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಸೂಪ್ ರೀತಿಯಲ್ಲಿ ಜ್ಯೂಸ್ ರೀತಿಯಲ್ಲಿ ನೀರನ್ನು ಕುಡಿಯಬಹುದು .

ಆಹಾರ ಸೇವಿಸುವಾಗ ಚಿಕ್ಕ ಪ್ಲೇಟ್ ಅಲ್ಲಿ ಸೇವಿಸಬೇಕು ದೊಡ್ಡ ಪ್ಲೇಟ್ ಗಳಲ್ಲಿ ಆಹಾರ ಸೇವಿಸಿದರೆ ಹೆಚ್ಚಿನ ಆಹಾರವನ್ನು ಸೇವಿಸುತ್ತೇವೆ ಹಾಗಾಗಿ ಚಿಕ್ಕ ಪ್ಲೇಟ್ ಗಳಲ್ಲಿ ಆಹಾರ ಸೇವಿಸಬೇಕು ಲಿಫ್ಟಗಳನ್ನು ಬಳಸಬಾರದು ಆದಷ್ಟು ಮೆಟ್ಟಿಲುಗಳನ್ನು ಹತ್ತುವುದು ಇಳಿಯುವುದು ಮಾಡಬೇಕು ಈ ರೀತಿ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಾಧ್ಯ ಆಗುತ್ತದೆ ಪ್ರತಿಯೊಂದು ಕೆಲಸವನ್ನು ಓಡಾಡುತ್ತ ಮಾಡಬೇಕು ಕುಳಿತಲ್ಲಿಯೇ ಇರಬಾರದು ಈ ರೀತಿಯ ಕ್ರಮವನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ದೇಹವನ್ನು ಸದೃಢವಾಗಿ ಇಡಬಹುದು.

ಟಿ ಕುಡಿಯುವರು ಗ್ರೀನ್ ಟಿ ಕುಡಿಯುವ ಹವ್ಯಾಸ ಮಾಡಿಕೊಳ್ಳಬೇಕು ಗ್ರೀನ್ ಟೀ ತುಂಬಾ ಒಳ್ಳೆಯದು ಗ್ರೀನ್ ಟೀ ತೂಕ ಇಳಿಸಲು ಸಹಾಯಕವಾಗಿದೆ ರಾತ್ರಿ ಆಹಾರವನ್ನು ಬೇಗನೆ ಸೇವಿಸಬೇಕು ಮಲಗುವ ಸಮಯಕ್ಕೆ ಯಾವುದೇ ಕಾರಣಕ್ಕೂ ಆಹಾರವನ್ನು ಸೇವಿಸಬಾರದು ಮಲಗುವ ಮುಂಚೆ ಸುವಿಸುವ ಆಹಾರ ಫ್ಯಾಟ್ ಆಗಿ ಕನ್ವರ್ಟ್ ಆಗುತ್ತದೆ ಹೀಗಾಗಿ ತೂಕ ಹೆಚ್ಚಾಗುತ್ತ ದೆ ಈ ಸರಳ ವಿಧಾನ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.


Leave A Reply

Your email address will not be published.