ಬರಿ ಒಂದೇ ವಾರದಲ್ಲಿ ಸಕ್ಕರೆಕಾಯಿಲೆ ಹತೋಟಿಗೆ ತರಲು ಮನೆಮದ್ದು

ಎಕ್ಕೆ ಗಿಡ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಬಹುತೇಕ ಜನರಿಗೆ ಎಕ್ಕೆಗಿಡ ಅಂದ್ರೆ ಕೆಲವರು ಇದನ್ನು ಮನೆಯ ಮುಂದೆ ಹಾಗು ಹಿತ್ತಲಲ್ಲಿ ಬೆಳೆಸಿರುತ್ತಾರೆ ಇನ್ನು ಕೆಲವು ಕಡೆ ಅಂದರೆ ರಸ್ತೆ ಬದಿ ಹೊಲ ಗದ್ದೆಗಳ ಬಳಿಯಲ್ಲಿ ಕೂಡ ಇದನ್ನು ನೋಡಬಹುದು. ಈ ಎಕ್ಕೆ ಗಿಡದಲ್ಲಿ ಹಲವು ಬಗೆಯ ಔಷದಿ ಗುಣಗಳಿವೆ ಆದ್ರೆ ಅವುಗಳ ಬಗ್ಗೆ ನಾವುಗಳು ಸರಿಯಾಗಿ ತಿಳಿದುಕೊಳ್ಳಬೇಕು. ಈ ಲೇಖನದ ಮೂಲಕ ಎಕ್ಕೆ ಗಿಡ ಮಧುಮೇಹ ಅಂದ್ರೆ ಸಕ್ಕರೆ ಕಾಯಿಲೆಯನ್ನು ಹೇಗೆ ಪರಿಹರಿಸಬಲ್ಲದು ಅನ್ನೋದನ್ನ ತಿಳಿಯೋಣ.

ಹೌದು ಕೆಲವರು ನೈಸರ್ಗಿಕವಾಗಿ ಸಿಗುವಂತ ಪರಿಹಾರ ಮಾರ್ಗಗಳನ್ನು ನಂಬೋದಿಲ್ಲ ಅನ್ಸತ್ತೆ ಆದ್ರೆ ಇದಕ್ಕೂ ಮೊದಲು ನಿಮ್ಮ ಶರೀರದ ಶುಗರ್ ಲೇವಲ್ ನೋಡಿ ಈ ವಿಧಾನವನ್ನು ಮಾಡಿ ಅನಂತರ ಶುಗರ್ ಲೆವೆಲ್ ಚೆಕ್ ಮಾಡಿ. ನಿಮ್ಮ ಫಲಿತಾಂಶ ಸಿಗುತ್ತದೆ.

ಹಾಗಾದ್ರೆ ಶುಗರ್ ಲೆವೆಲ್ ನಿಯಂತ್ರಿಸೋದು ಹೇಗೆ? ಮೊದಲನೆಯದಾಗಿ ಎರಡು ಎಕ್ಕೆ ಎಲೆಯನ್ನು ತಗೆದುಕೊಂಡು ಪಾದಗಳಿಗೆ ಸ್ಪರ್ಶಿಸಬೇಕಾಗುತ್ತದೆ. ಇದಕ್ಕೆ ಎರಡು ಎಕ್ಕೆಯ ಎಲೆ ಇದ್ರೆ ಸಾಕು. ಪ್ರತಿದಿನ ಹೊಸ ಎಲೆಗಳೊಂದಿಗೆ ಈ ವಿಧಾನವನ್ನು ಅನುಸರಿಸಬೇಕು. ಎರಡು ಕಾಲುಗಳನ್ನು ಕೆಳಗೆ ಇಟ್ಟುಕೊಂಡು ನಿಮ್ಮ ಪಾದಕ್ಕೆ ಎಕ್ಕೆಯ ಎಲೆಯನ್ನು ಶೂ ಗೆ ಬಳಸುವ ಸಾಕ್ಸ್ ಗಳಿಂದ ಕಟ್ಟಿ.

ಈ ವಿಧಾನವನ್ನು ನೀವು ಬೆಳಗ್ಗೆಯಿಂದ ಸಂಜೆಯವರೆಗೆ ಇಟ್ಟುಕೊಳ್ಳಿ, ನಂತರ ಕಾಲುಗಳನ್ನು ಸ್ವಚ್ಛ ಮಾಡಿಕೊಳ್ಳಿ. ಹೀಗೆ ಒಂದು ವಾರಗಳ ಕಾಲ ಮಾಡಿದರೆ ನಿಮ್ಮ ಶುಗರ್ ಲೇವಲ್ ನೋಡಿ ಉತ್ತಮ ಫಲಿತಾಂಶ ಕಾಣಬಹುದು. ನಿಮಗೆ ಈಎಕ್ಕೆಗಿಡದ ಮನೆಮದ್ದು ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಇದರ ಫಲಿತಾಂಶವನ್ನು ಪಡೆದುಕೊಳ್ಳಲಿ.

Leave a Comment

error: Content is protected !!