Snake bite Treatment: ಹಾವು ಕಚ್ಚಿದಾಗ ಈ ಬೇರು ನಿಮ್ಮ ಪ್ರಾಣ ಉಳಿಸಬಹುದು ತಿಳಿದುಕೊಳ್ಳಿ

snake bite treatment: ವಿಷ ಚಂತುಗಳು ಎಂದರೆ ಪ್ರತಿಯೊಬ್ಬರಿಗೂ ಸಹ ಭಯ ಇದ್ದೆ ಇರುತ್ತದೆ ಕೆಲವೊಮ್ಮೆ ಗಮನಿಸದೆ ಹಾವು ಕಚ್ಚುವ ಸಾಧ್ಯತೆ ಇರುತ್ತದೆ ಆದರೆ ಹಾವು (Snake bite) ಕಚ್ಚಿದ ಕೂಡಲೇ ಪ್ರತಿಯೊಬ್ಬರೂ ಸಹ ಗಾಬರಿಗೆ ಒಳಗಾಗುತ್ತಾರೆ ಎಷ್ಟೋ ಜನರು ಹಾವು ಕಚ್ಚಿ ಸಾವನ್ನಪ್ಪುತ್ತಿದ್ದಾರೆ ಸರಿಯಾದ (snake bite treatment) ಸಮಯಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಊಹಾಪೋಹಗಳ ಮಾತುಗಳನ್ನು ನಂಬಿ ಸಾವನ್ನಪ್ಪುತ್ತಿದ್ದಾರೆ

ಹಾಗೆಯೇ ಹಾವು (Snake bite) ಕಚ್ಚಿದ ಜಾಗದಲ್ಲಿ ಎಷ್ಟು ಕಚ್ಚಿದ ಗುರುತುಗಳಿವೆ ಎಂಬುದನ್ನು ಸರಿಯಾಗಿ ಪರಿಶೀಲನೆ ಮಾಡಬೇಕು ಹಾಗೆಯೇ ಒಂದು ಅಥವಾ ಎರಡು ಗುರುತು ಇದ್ದರೆ ವಿಷಪೂರಿತ ಹಾವೆಂದು ಮೂರಕ್ಕಿಂತ ಹೆಚ್ಚಿದ್ದರೆ ವಿಷರಹಿತ ಹಾವೆಂದು ಹೇಳಲಾಗುತ್ತದೆ. ಹಾವು ಕಚ್ಚಿದ ಸಮಯದಲ್ಲಿ ತಕ್ಷಣವೇ ಪ್ರಥಮ (First Aid) ಚಿಕಿತ್ಸೆಯನ್ನು ಮಾಡಬೇಕು ಇದರಿಂದ ಹೆಚ್ಚಿನ ಅಪಾಯದಿಂದ ಜೀವ ರಕ್ಷಣೆ ಮಾಡಬಹುದು

ವಿಷ ದೇಹದ (Body) ಎಲ್ಲಾ ಕಡೆಗಳಲ್ಲಿ ಪಸರಿಸುವುದನ್ನು ತಡೆಯಬಹುದು ಹಾವು ಕಡಿತಕ್ಕೆ ಒಳಗಾದ ವ್ಯಕ್ತಿ ಗಾಬರಿಯಾಗದೇ ಶಾಂತವಾಗಿರುವಂತೆ ನೋಡಿಕೊಳ್ಳಬೇಕು ಇಲ್ಲವಾದರೆ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿ ಹೆದರಿ ಆತ್ಮ ಸ್ಥೈರ್ಯ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ ಹಾವು ಕಚ್ಚಿದಾಗ ಮಾಡುವ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳೋಣ.

ವಿಷ ಜಂತುಗಳು ಕಚ್ಚಿದಾಗ ಪ್ರಥಮ ಚಿಕಿತ್ಸೆಯನ್ನು ಮಾಡಬೇಕು ವಿಷ ಜಂತುಗಳು ಅಂದರೆ ಹಾವು ಚೇಳು ಜರಿ ನಾಯಿ ಕಚ್ಚಿದರು ಸಹ ನಂಜಾಗುತ್ತದೆ ಹಾಗೆಯೇ ಮನುಷ್ಯನ ಉಗುರು ಸಹ ನಂಜಾಗುತ್ತದೆ ಮನುಷ್ಯನ ಹಲ್ಲು ಕಚ್ಚಿದರು ಸಹ ನಂಜಾಗುತ್ತದೆ ಇಂತಹ ಪರಿಸ್ಥಿತಿಗಳು ಎದುರಾದಾಗ ಪ್ರಥಮ ಚಿಕಿತ್ಸೆಯನ್ನು ಮಾಡಿಕೊಂಡು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಹಾವು ಕಚ್ಚಿದಾಗ ಎರಡು ಹಲ್ಲುಗಳು ಮೂಡಿ ಇರುತ್ತದೆ ಬೇರೆ ಪ್ರಾಣಿಗಳು ಕಚ್ಚಿದರೆ ಒಂದು ಹಲ್ಲಿನ ಗುರುತು ಇರುತ್ತದೆ ನಾಗರ ಹಾವು ಹೆಡೆಯನ್ನು ತೆಗೆದಾಗ ಕಚ್ಚುವುದು ಇಲ್ಲ ಬದಲಾಗಿ ಮಡಚಿದಾಗ ಕಚ್ಚುತ್ತದೆ ಬರಿ ಹೊಡೆದು ತೆಗೆದರೆ ಹಾಗೂ ವಿಷ ಬಿಡುವುದು ಇಲ್ಲ ಗಾಯ ಆಗಿ ಇರುತ್ತದೆ

ಕುಕ್ಕಿ ತಿರುವಿದರೆ ವಿಷ ಬಿಡುತ್ತದೆ ವಿಷ ಹೊರ ಸುಸಲ್ಪಡುತ್ತದೆ ಹಾಗೆಯೇ ಕಚ್ಚಿದ ಕೂಡಲೇ ಪ್ರಥಮ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕು. ಒಂದು ವೇಳೆ ಕಾಲಿನ ಕೆಳಭಾಗದಲ್ಲಿ ಕಚ್ಚಿದರೆ ಮೇಲ್ಭಾಗದಲ್ಲಿ ಅಥವಾ ಒಂದು ಗೇಣು ಮೇಲ್ಭಾಗದಲ್ಲಿ ಟೆಪನ್ನು ಅಥವಾ ಬಟ್ಟೆಯನ್ನು ಕಟ್ಟಬೇಕು ಇದರಿಂದಾಗಿ ಎಲ್ಲ ಕಡೆ ವಿಷ ಸ್ಪ್ರೆಡ್ ಆಗುವುದು ಇಲ್ಲ ಹಾಗೆಯೇ ವೀಳ್ಯದೆಲೆ ಮತ್ತು ಸುಣ್ಣವನ್ನು ಜಜ್ಜಿ ರಸವನ್ನು ಹಾವು ಕಚ್ಚಿದ ಜಾಗದಲ್ಲಿ ಹಚ್ಚಬೇಕು ನಂಜಿನ ಗೊಡ್ಲು ಎನ್ನುವ ಬೇರನ್ನು ನಿಂಬೆ ರಸದಲ್ಲಿ ತೆದು ಹಚ್ಚಬೇಕು ಹಾಗೆಯೇ ಆಯುರ್ವೇದ ವೈದ್ಯರಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಹೀಗೆ ಹಾವು ಕಚ್ಚಿದ ತಕ್ಷಣ ಮನೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಮಾಡಿ ವೈದ್ಯರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

India’s Smart Village: ಒಬ್ಬ ಸಾಮಾನ್ಯ ಗ್ರಾಮಪಂಚಾಯ್ತಿ ಅಧ್ಯಕ್ಷ ತನ್ನ ಊರಿಗೆ ಏನೆಲ್ಲಾ ಮಾಡಿದ್ದಾರೆ ಗೊತ್ತಾ? ಇಂತ ವ್ಯಕ್ತಿ ನಮ್ಮೂರಿಗೂ ಬೇಕು ಅಂತಿದಾರೆ ನೆಟ್ಟಿಗರು

Leave a Comment

error: Content is protected !!