Pani Puri: ಪಾನಿಪುರಿ ತಿಂದರೆ ಏನೆಲ್ಲಾ ಲಾಭ ಆಗುತ್ತದೆ ಗೊತ್ತಾ?

Pani Puri ನಾವು ಈಗ ನೀಡಿರುವಂತಹ ಟೈಟಲ್ ನೋಡಿದರೆ ಸಾಕು ಇದೆಂತಹ ಪ್ರಶ್ನೆ ಎಂಬುದಾಗಿ ಪ್ರತಿಯೊಬ್ಬರು ಕೇಳುತ್ತಾರೆ. ಏಕೆಂದರೆ ಪ್ರತಿಯೊಬ್ಬರೂ ಕೂಡ ಪಾನಿಪೂರಿ(Pani Puri) ಒಂದು ಜಂಕ್ ಫುಡ್ ಎಂಬುದಾಗಿ ಭಾವಿಸಿರುತ್ತಾರೆ ಆದರೆ ಇಂದಿನ ಲೇಖನಿಯಲ್ಲಿ ಅದರ ಕುರಿತಂತೆ ಸ್ಪಷ್ಟವಾದ ವಿವರಣೆಯನ್ನು ನೀಡುತ್ತೇವೆ ಬನ್ನಿ.

ಜಂಕ್ ಫುಡ್ ಎನ್ನುವ ಮಾತಿಗೆ ನಾವು ಎದುರು ಆಡಲು ಹೋಗುವುದಿಲ್ಲ ಆದರೆ ಪಾನಿ ಪುರಿ ಅಥವಾ ಗೋಲ್ಗಪ್ಪ ಇದನ್ನು ತಿನ್ನುವುದರಿಂದ ಕೆಲವೊಂದು ಆರೋಗ್ಯಕ ಪ್ರಯೋಜನಗಳು ಕೂಡ ಇದ್ದು ಅದರ ಕೋರಿದಂತೆ ಇಂದಿನ ಲೇಖನದಲ್ಲಿ ನಾವು ಸಂಪೂರ್ಣ ವಿವರವಾಗಿ ತಿಳಿಯುವ ಪ್ರಯತ್ನ ಮಾಡೋಣ ಬನ್ನಿ.

ಡಯಾಬಿಟಿಸ್ ಇರುವಂತಹ ವ್ಯಕ್ತಿಗಳಿಗೆ ಪಾನಿಪುರಿ ಯನ್ನು ತಿನ್ನುವ ಸಲಹೆಯನ್ನು ನೀಡಬಹುದಾಗಿದೆ. ಪಾನಿಪುರಿ ಯಲ್ಲಿ ಮೆಗ್ನೀಷಿಯಂ(Magnicium) ಜೊತೆಗೆ ವಿಟಮಿನ್ ನ ಹಲವಾರು ಪೋಷಕಾಂಶಗಳು ಕೂಡ ಇರುತ್ತದೆ. ಸಂಶೋಧನೆಯ ಪ್ರಕಾರ ಪಾನಿಪುರಿ ಸೇವನೆಯಿಂದಾಗಿ ಬಾಯಲ್ಲಿರುವ ಹುಣ್ಣುಗಳು ಕೂಡ ಸರಿಯಾಗುತ್ತವೆ.

ಪಾನಿಪುರಿ ತಯಾರಿಕೆಯಲ್ಲಿ ಬಳಸುವಂತಹ ಕೆಲವೊಂದು ಆಯುರ್ವೇದಿಕ್ ಆಹಾರ ಪದಾರ್ಥಗಳು ಕೂಡ ಅಸಿಡಿಟಿ(Acidity) ಯಂತಹ ಅತ್ಯಂತ ಗಂಭೀರ ರೂಪದ ಆರೋಗ್ಯ ಸಮಸ್ಯೆಯನ್ನು ಕೂಡ ದೂರ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬುದಾಗಿ ಸಂಶೋಧನೆಯಲ್ಲಿ ತಿಳಿದುಬಂದಿದೆ.

Leave a Comment

error: Content is protected !!