Liver Health ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಲಿವರ್ ಕೆಟ್ಟಿದೆ ಎಂದರ್ಥ. ಇಂದೇ ಪರೀಕ್ಷಿಸಿಕೊಳ್ಳಿ.

Health Tips ನಮ್ಮ ದೇಹ ಸಾಕಷ್ಟು ಪ್ರಮುಖ ಅಂಗಾಂಗಗಳಿಂದ ಕೂಡಿರುತ್ತದೆ. ಅವುಗಳಲ್ಲಿ ಲಿವರ್(Liver) ಕೂಡ ಪ್ರಮುಖ ಅಂಗವಾಗಿದ್ದು ಇದು ಒಂದು ವೇಳೆ ಕೆಟ್ಟಿದೆ ಎಂದರೆ ನಮ್ಮ ದೇಹ ಹಲವಾರು ಸೂಚನೆಗಳನ್ನು ನಮಗೆ ನೀಡುತ್ತವೆ. ಅವುಗಳನ್ನು ನಾವು ಪ್ರಮುಖವಾಗಿ ಗುರುತಿಸಿಕೊಂಡು ಅದಕ್ಕೆ ತಕ್ಕನಾಗಿ ಚಿಕಿತ್ಸೆಯನ್ನು ಪಡೆಯುವುದು ಅಥವಾ ವೈದ್ಯರನ್ನು ಸಂಪರ್ಕಿಸುವುದನ್ನು ಮಾಡಬೇಕು. ಹಾಗಿದ್ದರೆ ಆ ಗುಣಲಕ್ಷಣಗಳು ಯಾವುವು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಒಂದು ವೇಳೆ ಲಿವರ್ ಕೆಟ್ಟು ಹೋದರೆ ಚಯಾಪಚಯ ಕಾರ್ಯಗಳು ಕುಂಟಿತಗೊಳ್ಳುತ್ತದೆ. ಅದರಲ್ಲಿಯೂ ಪ್ರಮುಖ ಲಕ್ಷಣವಾಗಿ(Simptom) ಹೊಟ್ಟೆ ಊದಿಕೊಳ್ಳುವುದು.ಕಂಡುಬರುತ್ತದೆ. ಯಾವುದೇ ಕಾರಣವಿಲ್ಲದೆ ವಾಕರಿಕೆ ಬರುವಂತಹ ಅನುಭವಗಳು ಕೂಡ ಆಗುತ್ತದೆ. ಇನ್ನು ಎದೆ ಸಂದರ್ಭದಲ್ಲಿ ಮೂಳೆಯ ಸಂಧಿಯಲ್ಲಿ ನಿಯಮಿತವಾಗಿ ಹೆಚ್ಚಾದ ನೋ’ವುಗಳು ಕಂಡುಬರುತ್ತವೆ. ಇದು ಪ್ರಮುಖವಾಗಿ ನಿಮ್ಮನ್ನು ಪ್ರತಿನಿತ್ಯ ಕಾಡುತ್ತದೆ. ಇವುಗಳಿಂದಾಗಿ ನೀವು ಮೆಟ್ಟಿಲನ್ನು ಹತ್ತಿ ಇಳಿಯುವ ಕಾರ್ಯದಲ್ಲಿ ಅಡ್ಡಿಯನ್ನು ಕಾಣಬೇಕಾಗುತ್ತದೆ.

ಇನ್ನು ನಿಮಗೆ ಊಟದಲ್ಲಿ ಕೂಡ ಯಾವುದೇ ಹಸಿವಿನ ಲಕ್ಷಣಗಳು ಕಂಡು ಬರುವುದಿಲ್ಲ. ಊಟ ಮಾಡದೇ ಇರಲು ಕೂಡ ನೀವು ಸಿದ್ದರಾಗಿರುತ್ತೀರಿ ಇದರಿಂದಾಗಿ ನಿಮ್ಮ ತೂಕ ಕ್ರಮೇಣವಾಗಿ ಇಳಿಕೆ ಕಂಡುಬರುತ್ತದೆ. ಇನ್ನು ನೀವು ಎಷ್ಟೇ ಹಲ್ಲು ಉಜ್ಜಿದರು ಕೂಡ ನಿಮ್ಮ ಬಾಯಿಯಿಂದ ದುರ್ವಾಸನೆ(Bad Smell) ಬರುತ್ತದೆ. ಇದಕ್ಕೆ ಕಾರಣ ನಿಮ್ಮ ಲಿವರ್ ಗೆಟ್ಟು ಹೋಗಿರುತ್ತದೆ ಹಾಗೂ ಅದು ಬಿಡುಗಡೆ ಮಾಡುವಂತಹ ರಾಸಾಯನಿಕವೇ ಇದಕ್ಕೆ ಕಾರಣವಾಗಿರುತ್ತದೆ. ಮತ್ತೊಂದು ಲಕ್ಷಣ ಕಾಲು ಹಾಗೂ ಮೊಣಕಾಲು ಊದಿಕೊಳ್ಳಲು ಪ್ರಾರಂಭಿಸುತ್ತದೆ. ಈ ಲಕ್ಷಣ ಕಂಡ ತಕ್ಷಣ ನೀವು ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಜಾಂಡೀಸ್ ಕಂಡುಬಂದರೆ ಲಿವರ್ ನಲ್ಲಿ ಸಮಸ್ಯೆ ಇದೆ ಎಂಬುದಾಗಿ ಅರ್ಥವಾಗಿದೆ. ಇನ್ನು ತುರಿಕೆ ಮತ್ತು ನಿಮ್ಮ ಕೈ ಹಾಗೂ ಕಾಲುಗಳ ನರ ನೀಲಿ ಬಣ್ಣದಲ್ಲಿ ಎದ್ದು ಕಾಣುತ್ತಿದ್ದರೆ ಕೂಡ ಅದು ಇದೇ ಸಮಸ್ಯೆಯ ಗುಣಲಕ್ಷಣಗಳಾಗಿವೆ. ಕೆಲವೊಮ್ಮೆ ನೀವು ತಂಪಾದ ವಾತಾವರಣದಲ್ಲಿದ್ದರೂ ಕೂಡ ಅತಿಯಾಗಿ ಬೆವರುತ್ತೀರಿ. ಇದು ಕೂಡ ಲಿವರ್ ಸಮಸ್ಯೆಯ ಸೂಚನೆಗಳಾಗಿವೆ. ಲಿವರ್ ಸಮಸ್ಯೆ(Liver Problem) ಹೆಚ್ಚಾಗಿ ಜಂಕ್ ಫುಡ್ ಹಾಗೂ ಮದ್ಯಪಾನ ಸೇವಿಸುವವರಲ್ಲಿ ಕಂಡುಬರುತ್ತದೆ. ಹೀಗಾಗಿ ಈ ವಸ್ತುಗಳಿಂದ ಸಾಧ್ಯವಾದಷ್ಟು ದೂರ ಇರಿ ಹಾಗೂ ಆರೋಗ್ಯದ ಸ್ವಾಸ್ಥ್ಯವನ್ನು ನೀವೇ ಕಾಪಾಡಿಕೊಳ್ಳಿ.

Leave a Comment

error: Content is protected !!