Health Tips: ಹೃದಯದ ಸಮಸ್ಯೆ ಬರೋದಕ್ಕೆ ಇವೇ ಪ್ರಮುಖ ಕಾರಣ. ಇಂದೇ ತಿಳಿದುಕೊಂಡು ಜಾಗೃತೆಯಾಗಿರಿ!

Heart Health ಇಂದಿನ ದಿನಗಳಲ್ಲಿ ಜನರಲ್ಲಿ ಹೃದಯದ ಸಮಸ್ಯೆ ಅಧಿಕವಾಗಿ ಕಂಡು ಬರುತ್ತಿದ್ದು ಇದಕ್ಕೆ ನಮ್ಮ ಆಹಾರ ಪದ್ಧತಿಯ ಕಾರಣ ಎಂದು ಹೇಳಬಹುದಾಗಿದೆ. ಇಂದಿನ ಲೇಖನಿಯಲ್ಲಿ ನಾವು ಹೃದಯದ ಸಮಸ್ಯೆ(Heart Problem) ಕಂಡು ಬರುವ ಮುನ್ನ ಆರೋಗ್ಯದಲ್ಲಿ ಕಂಡುಬರುವಂತಹ ಬದಲಾವಣೆಗಳ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಕೆಲವರಿಗೆ ಈ ಸಂದರ್ಭದಲ್ಲಿ ವಿಪರೀತವಾಗಿ ಎದೆ ನೋ’ ವು ಬರಲು ಪ್ರಾರಂಭವಾಗುತ್ತದೆ ಹಾಗೂ ಅದು ಸಮಯಕ್ಕೆ ತಕ್ಕಂತೆ ಹೆಚ್ಚಾಗುತ್ತಲೇ ಹೋಗುತ್ತದೆ.

ಕೆಲವೊಮ್ಮೆ ಇದಕ್ಕೂ ಮುನ್ನ ನಿಮಗೆ ಉಸಿರು ಹಿಡಿದುಕೊಂಡಂತೆ ಆಗುತ್ತದೆ. ಇದಕ್ಕೂ ಮುನ್ನ ವಾಂತಿ ಆಗುವಂತಹ ಲಕ್ಷಣಗಳು ಕೂಡ ಕಂಡುಬರುತ್ತವೆ. ಇಂತಹ ಲಕ್ಷಣಗಳು ಕೆಲವೇ ನಿಮಿಷಗಳ ಅಂತರದಲ್ಲಿ ಬರಲು ಪ್ರಾರಂಭವಾದರೆ ಕೂಡಲೇ ನೀವು ಆಸ್ಪತ್ರೆಗೆ(Hospital) ಹೋಗುವುದು ಒಳ್ಳೆಯದು ನಿರ್ಲಕ್ಷವನ್ನು ಮಾಡಲೇಬೇಡಿ. ನಿರ್ಲಕ್ಷವನ್ನು ಮಾಡಿದರೆ ನಿಮ್ಮ ಪ್ರಾಣವನ್ನು ನೀವೇ ಕಳೆದುಕೊಂಡಂತಾಗುತ್ತದೆ.

ಈ ಸಂದರ್ಭದಲ್ಲಿ ಕೆಲವರಿಗೆ ಎದೆಯಲ್ಲಿ ನೋ’ ವು ಬಂದರೆ ಇನ್ನೂ ಕೆಲವರಿಗೆ ತೋಳುಗಳಲ್ಲಿ ನೋ’ ವು ಬರುತ್ತದೆ. ಹೃದಯಘಾ’ ತ ಸಂಭವಿಸುವ ಮುನ್ನ ಕಣ್ಣುಗಳು ಮಂಜಾಗುವ ಲಕ್ಷಣಗಳು ಕಂಡುಬರುತ್ತವೆ. ರ’ ಕ್ತದೊತ್ತಡ ಕೂಡ ಕಡಿಮೆಯಾಗುತ್ತದೆ. ಕೆಲವೊಮ್ಮೆ ಎಸಿ ರೂಂನಲ್ಲಿ ಕುಳಿತುಕೊಂಡಾಗಲೂ ಕೂಡ ಕಾರಣವಿಲ್ಲದೆ ಬೆವರುವಃದು ಕೂಡ ಇದರ ಪ್ರಮುಖ ಗುಣಲಕ್ಷಣವಾಗಿದೆ. ವಿನಾಕಾರಣ ಬೆವರುವ ಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಹೋಗಿರಲಿ ಚೆಕ್ ಅಪ್(Check up) ಮಾಡಿಸುವುದು ಒಳ್ಳೆಯದು.

ಇದಕ್ಕಿದ್ದ ಹಾಗೆ ಉಸಿರಾಡಲು ಕಷ್ಟವಾಗುವುದು ಹಾಗೂ ವಿನಾಕಾರಣ ಆಯಾಸವಾದಂತ ಅನುಭವ ಆಗುವುದು, ಹೃದಯದ ಬಡಿತಗಳಲ್ಲಿ(Heart Beat) ಏರುಪೇರು ಆಗುವುದು ಹೀಗೆ ಇಂತಹ ಲಕ್ಷಣಗಳು ಕಂಡು ಬಂದರೆ ಕೂಡಲೇ ಹೃದಯದ ತಜ್ಞರಲ್ಲಿ ಈ ಸಮಸ್ಯೆಯ ಕುರಿತಂತೆ ಪರಿಹಾರ ಪಡೆದುಕೊಳ್ಳುವುದು ಅದರಲ್ಲಿ ಆದಷ್ಟು ಶೀಘ್ರವಾಗಿ ಪಡೆದುಕೊಳ್ಳುವುದು ಉತ್ತಮವಾಗಿದೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!