ಕಣ್ಣಿಗೆ ಕನ್ನಡಕವೆ ಬೇಡ ಕಣ್ಣಿನ ದೃಷ್ಟಿ ಹೆಚ್ಚಿಸುತ್ತೆ ಈ ಮನೆಮದ್ದು ನೋಡಿ


ಇತ್ತೀಚಿನ ದಿನದಲ್ಲಿ ತುಂಬಾ ಜನರಿಗೆ ದೃಷಿದೋಷದ ಸಮಸ್ಯೆ ಕಾಡುತ್ತಿದೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಕನ್ನಡಕ ಸಮಸ್ಯೆ ಕಂಡು ಬರುತ್ತಿದೆ ಆದರೆ ಹಿಂದಿನ ಕಾಲದ ಜನರಿಗೆ ದೃಷ್ಟಿ ದೋಷದ ಸಮಸ್ಯೆ ಕಂಡು ಬರುತ್ತಿಲ್ಲ ಕಾರಣವೆಂದರೆ ಹಿಂದಿನ ಕಾಲದವರು ಆರೋಗ್ಯಯುತ ಆಹಾರ ಸೇವಿಸುತ್ತಿದ್ದರು ಹಾಗಾಗಿ ದೇಹಕ್ಕೆ ಬೇಕಾದ ವಿಟಮಿನ್ಸ್ ಗಳು ಸಿಗುತ್ತಿತ್ತು ಇದರಿಂದ ದೃಷ್ಟಿ ದೋಷದ ಸಮಸ್ಯೆ ಕಂಡು ಬರುತ್ತಿರಲ್ಲ

ಒಂದು ವೇಳೆ ದೃಷ್ಟಿ ದೋಷದ ಸಮಸ್ಯೆ ಕಂಡು ಬಂದರೆ ಮನೆಯಲ್ಲಿಯೆ ಮನೆ ಮದ್ದುಗಳನ್ನು ಮಾಡಿ ಸೇವನೆ ಮಾಡುತಿದ್ದರು ಇದರಿಂದ ದೃಷ್ಟಿ ದೋಷ ನಿವಾರಣೆ ಆಗುತಿತ್ತು ವಾತಾವರಣ ಬದಲಾವಣೆ ಇಂದಿನ ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಿ ಪೋಷಕಾಂಶಗಳ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಹೇರಳವಾಗಿ ಕಂಡು ಬರುತ್ತಿದೆ ನಾವು ಈ ಲೇಖನದ ಮೂಲಕ ಮನೆ ಮದ್ದಿನ ಮೂಲಕ ದೃಷ್ಟಿ ದೋಷ ನಿವಾರಣೆ ಬಗ್ಗೆ ತಿಳಿದುಕೊಳ್ಳೋಣ.

ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರಿಗೂ ಸಹ ಕನ್ನಡಕ ಬರುತ್ತಿದೆ ಚಿಕ್ಕಮಕ್ಕಳಿಗೆ ಹಿಡಿದು ವಯಸ್ಸಾದವರವರೆಗೆ ಕನ್ನಡಕ ಕಂಡು ಬರುತ್ತದೆ ಕಣ್ಣಿನ ದೃಷ್ಟಿ ಹೆಚ್ಚಿಸಲು ಮಾಡುವ ಮನೆಮದ್ದಿಗೆ ಕಾಳು ಮೆಣಸಿನ ಕಾಳು ಬೇಕಾಗುತ್ತದೆ ಈ ಕಾಳನ್ನು ಮಸಾಲೆ ಪದಾರ್ಥವಾಗಿ ಅಡುಗೆಯಲ್ಲಿ ಬಳಸುತ್ತಾರೆ ಕೆಲವೊಂದು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ದೃಷ್ಟಿ ದೋಷ ವಿಟಮಿನ್ಸ್ ಗಳ ಕೊರತೆಯಿಂದ ಕಂಡು ಬರುತ್ತದೆ .ಮೆಣಸಿನ ಕಾಳಿನಲ್ಲಿ ವಿಟಮಿನ್ ಸಿ ಅಂಶ ಇರುತ್ತದೆ ಹಾಗಾಗಿ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಸಹಾಯಕಾರಿ ಹಾಗೆಯೇ ಕಣ್ಣಿನ ನರಗಳಿಗೆ ಬಲವನ್ನು ಕೊಡುತ್ತದೆ

ಕಾಳು ಮೆಣಸನ್ನು ಸೇವನೆ ಮಾಡುವ ಮೂಲಕ ಕೆಲವರಿಗೆ ಮಬ್ಬು ಮಬ್ಬಾಗಿ ಕಾಣುವ ಸಮಸ್ಯೆಯಿಂದ ನಿವಾರಣೆ ಹೊಂದಬಹುದು. ದೃಷ್ಟಿ ದೋಷ ನಿವಾರಣೆಗೆ ಐದು ಮೆಣಸಿನ ಕಾಳನ್ನು ತೆಗೆದುಕೊಳ್ಳಬೇಕು ಹಾಗೆಯೇ ಮೆಣಸಿನ ಕಾಳನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಹಿಂದಿನ ಕಾಲದಲ್ಲಿ ಮೆಣಸಿನ ಕಾಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು ಮಳೆಗಾಲ ಚಳಿಗಾಲದಲ್ಲಿ ಬಳಕೆ ಮಾಡುತಿದ್ದರು ಹಿಂದಿನವರಿಗೆ ಕಣ್ಣಿನ ದೋಷ ಕಂಡು ಬರುತ್ತಿರಲಿಲ್ಲ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮನೆಮದ್ದಿನ ಮೂಲಕ ಕಡಿಮೆ ಮಾಡಿಕೊಳ್ಳುತ್ತಿದ್ದರು .

ಪುಡಿ ಮಾಡಿದ ಕಾಳುಮೆಣಸಿನ ಕಾಳಿಗೆ ಅಷ್ಟೇ ಪ್ರಮಾಣದ ತುಪ್ಪವನ್ನು ಹಾಕಬೇಕು ತುಪ್ಪ ಸಹ ನಮ್ಮ ಕಣ್ಣಿಗೆ ತುಂಬಾ ಒಳ್ಳೆಯದು ತುಪ್ಪದಲ್ಲಿ ಇರುವ ಅಂಶಗಳು ನಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ ತುಪ್ಪದಲ್ಲಿ ಹಲವಾರು ನ್ಯುಟ್ರಿಯಂಟ್ಸ್ ಗಳು ಇರುತ್ತದೆ ತುಪ್ಪ ಹಾಗೂ ಮೆಣಸಿನ ಕಾಳಿನ ಪುಡಿಯನ್ನು ಸರಿಯಾಗಿ ಮಿಕ್ಸ್ ಮಾಡಬೇಕು ನಂತರ ಒಂದು ಲೋಟ ಹಾಲಿನ ಜೊತೆಗೆ ಸೇವನೆ ಮಾಡಬೇಕು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮನೆ ಮದ್ದನ್ನು ಮಾಡಿಕೊಂಡು ಉಗುರು ಬೆಚ್ಚಗಿನ ಹಾಲನ್ನು ಕುಡಿಯಬೇಕು

ಹಾಗೆಯೇ ಪಾದಗಳಿಗೂ ಸಹ ಮಸಾಜ್ ಅನ್ನು ಮಾಡಬೇಕು ಮಸಾಜ್ ಮಾಡಲು ಹರಳೆಣ್ಣೆ ಹಾಗೂ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಬೇಕು .ಪಾದಗಳಿಗೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡುವುದರಿಂದ ಕಣ್ಣಿನ ನರಗಳಿಗೆ ಸಂಬಂಧಿಸಿದ ಆಕ್ಟಿವೆಟ್ ಆಗುತ್ತದೆ ಇದರಿಂದ ಕಣ್ಣಿನ ದೋಷ ಸಮಸ್ಯೆ ನಿವಾರಣೆ ಆಗುತ್ತದೆ ಹಿಂದಿನವರು ಕಣ್ಣಿಗೆ ತೊಂದರೆ ಕಂಡುಬಂದರೆ ಅಂಗಾಲಿಗೆ ಹರಳೆಣ್ಣೆಯನ್ನು ಹಚ್ಚುತ್ತಿದ್ದರು ಅರವತ್ತು ವರ್ಷ ಮೇಲ್ಪಟ್ಟವರಿಗೆ ಈ ಮನೆ ಮದ್ದು ಕಂಡು ಬರುವುದು ಇಲ್ಲ ಹೀಗೆ ಮನೆಯಲ್ಲಿ ಮನೆ ಮದ್ದುಗಳನ್ನು ಮಾಡಿಕೊಂಡು ದೃಷ್ಟಿ ದೋಷವನ್ನು ನಿವಾರಣೆ ಮಾಡಬಹುದು .

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.


Leave A Reply

Your email address will not be published.