ಅವರೆಕಾಯಿ ಸೇವನೆಯಿಂದ ನಿಜಕ್ಕೂ ಎಷ್ಟೊಂದು ಲಾಭವಿದೆ.! ನೋಡಿ

ಬಹುಶಃ ಮಾನವನು ಬೇಸಾಯ ಮಾಡುವ ಕಾಲದಿಂದಲೇ ನಾವು ಈ ಅವರೆಕಾಯಿಯನ್ನು ಬೇಳೆಸುತ್ತ ಬಂದಿದ್ದೇವೆ. ಪ್ರಾಚೀನ ಕಾಲದಲ್ಲಿ ಗ್ರೀಕರು ಮತ್ತು ರೋಮನ್ನರು ಕೂಡ ಇದನ್ನು ಬಳಸುತ್ತಿದ್ದರು. ಸೋಗಡಿನ ಅವರೆಕಾಯಿಯನ್ನ ಬೇಯಿಸಿ ತಿಂದರೆ ಅಮೃತಕ್ಕೆ ಸಮ ಎಂದು ಕೆಲವರು ಹೊಗಳುತ್ತಾರೆ. ಹಾಗಾಗಿ ಅವರೆಕಾಯಿಯನ್ನು ನವಷ್ಟೆ ಅಲ್ಲ ಇಡಿದೇಶದ ಜನರೆ ಇದನ್ನು ಉಪಯೋಗಿಸುತ್ತಿದ್ದರೆ. ಹೆಚ್ಚಾಗಿ ಇದನ್ನು ನಾವು ಆಫ್ರಿಕಾ ಮತ್ತು ಎಷ್ಯಾ ಖಂಡದಲ್ಲಿ ಬೆಳೆಯುವುದನ್ನು ನೋಡಬಹುದು. ಹಾಗಾಗಿ ತಲತಲಾಂತರದಿಂದಲೂ ಜನರು ಹೇಗೆ ಇದನ್ನು ಬಳಸಿಕೊಂಡು ಬರುತ್ತಿದ್ದರೆ ಎಂದರೆ ಇದರ ಕಾಳು. ಸಿಪ್ಪೆ. ಕಾಂಡ. ಮತ್ತು ಹೂವು ಈ ವೇಲ್ಲವು ನಮ್ಮ ಆರೋಗ್ಯಕ್ಕೆ ಯೋಗ್ಯವಾಗಿದೆ. ಹಾಗಾಗಿ ಈ ಅವರೆಕಾಯಿ ಇಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಉಪಯೋಗಗಳು ಇದೆ ಎಂದರೆ.

ಮೊದಲನೆಯದಾಗಿ ನಮ್ಮ ಹೃದಯದ ತೊಂದರೆಯನ್ನು ನಿವಾರಿಸಲು ಅವರೆಕಾಯಿ ಯನ್ನು ಬಳಸುತ್ತಾರೆ ಹೇಗೆಂದರೆ ಅವರೆಕಾಯಿಯ ರಸವನ್ನು ಬೆರೆಸಿ ಕುಡಿಯುವುದರಿಂದ ಹೃದಯ ತೊಂದರೆಯನ್ನು ತಪ್ಪಿಸಬಹುದು. ಊತ ಅಥವಾ ಕಿವಿಯ ಊತ ಕಂಡುಬಂದರೆ ಈ ಅವರೆಕಾಯಿ ಸಿಪ್ಪೆಯ ರಸವನ್ನು ತೆಗೆದು ಅದರಲ್ಲಿ ಉಪ್ಪು ಸೇರಿಸಿ ಉಪಯೋಗಿಸುತ್ತಾರೆ ಇದನ್ನು ಕಾಂಗೋ ದೇಶದವರು ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಹಾಗೆಯೇ

ತಲೆನೋವು ಬಂದರೆ ಅವರೆಕಾಯಿಯ ಎಲೆಯನ್ನು ಜಜ್ಜಿ ಇದರ ವಾಸನೆ ನೋಡಿದರೆ ಸಾಕು ಈ ತಲೆನೋವು ಕಡಿಮೆಯಾಗುತ್ತದೆ. ಮಗುವಿನ ಜನನ ಪ್ರಕ್ರಿಯೆ ಸರಗ ಮಾಡಿಸುವುದಕ್ಕೆ ಈ ಅವರೆಕಾಯಿಯ ಕಷಾಯ ಮತ್ತು ಅವರೆಕಾಯಿ ಹೂವಿನ ಕಷಾಯಮಾಡಿ ಕುಡಿದರೆ ಜನನ ಪ್ರಕ್ರಿಯೆ ಸರಗ ಆಗುತ್ತದೆ ಎಂದು ದಕ್ಷಿಣಾ ಆಫ್ರಿಕಾದವರು ಅನುಸರಿಸುತ್ತಾರೆ ಇನ್ನು

ಹೊಟ್ಟೆನೋವು ಕಡಿಮೆ ಆಗುವುದಕ್ಕೆ ಭೇದಿ ಹೊಟ್ಟೆ ನುರಿತ ಹೊಟ್ಟೆ ಉಬ್ಬರ ಇದ್ದವರು ಅವರೆಕಾಳು ಬಳಸುವುದು ಒಳ್ಳೆಯದು ಇದನ್ನು ನಮ್ಮ ದೇಶ ಮತ್ತು ಚೀನಾ ದವರು ಉಪಯೋಗಿಸುತ್ತಾರೆ. ಹಾವು ಕಾಡಿದಾಗ ಅದರ ವಿಷ ಏರದಂತೆ ತಡೆಯಲು ಅವರೆಕಾಯಿ ಎಲೆಯನ್ನು ಜಜ್ಜಿ ವಿನೆಗರ್ ಅನ್ನು ಸೇರಿಸಿ ಕಚ್ಚಿದ ಜಾಗದಲ್ಲಿ ಕಟ್ಟಿದರೆ ಇಳಿದು ಹೋಗುತ್ತದೆ ಎಂದು ಪೂರ್ವ ಆಫ್ರಿಕಾ ದೇಶದಲ್ಲಿ ಇಂದಿಗೂ ಈ ಪದ್ಧತಿಯನ್ನು ಅನುಸರಿಸುತ್ತಾರೆ.

ದೇಹದಲ್ಲಿ ಗ್ಲೂಕೋಸ್ ಅಂಶ ತುಂಬಿದ ಅವರೆಕಾಯಿಯ ಅಡುಗೆ ತಿಂದರೆ ಹೊಟ್ಟೆ ತುಂಬುತ್ತದೆ ಮತ್ತು ಜೀರ್ಣ ಕ್ರಿಯೆ ಸರಿಯಾಗಿ ಆಗುವುದು ಆಗುವುದರಿಂದ ರಕ್ತಕ್ಕೆ ಗ್ಲೂಕೋಸ್ ಅಂಶ ನಿಧಾನವಾಗಿ ಬಿಡುಗಡೆ ಆಗುತ್ತಹೋಗುತ್ತದೆ ಹಾಗಾಗಿ ಸಕ್ಕರೆ ಮಟ್ಟ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕುಡಿಯುವ ಚಟ ಬಿಡಿಸಲು ಚೀನಾ ದೇಶದಲ್ಲಿ ಅವರೆಕಾಳು ಬಳಸುತ್ತಾರೆ. ಇನ್ನು ಚರ್ಮದ ಸೋಂಕು ನಿವಾರಿಸಲು ಆವರೆ ಎಲೆ ಮತ್ತು ಉತ್ತಮ ಹೂವು ತೆಗೆದುಕೊಂಡು ಜಜ್ಜಿ ಅದರಲ್ಲಿ ಅಕ್ಕಿ ಹಿಟ್ಟು ಮತ್ತು ಅರಿಶಿಣ ಪುಡಿ ಮಿಕ್ಸ್ ಮಾಡಿ ಸೋಂಕು ಆಗಿರುವ ಜಾಗಕ್ಕೆ ಹಚ್ಚಬಹುದು. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಅವರೆಕಾಯಿಯ ಯಾವುದಾದರೂ ಅಡುಗೆ ಮಾಡಿ ತಿಂದರೆ ಹೊಟ್ಟೆ ಬೇಗ ತುಂಬುತ್ತದೆ ಮಾತು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಹಾಗೆ ಹಸಿ ಅವರೆಕಾಯಿ ತಿಂದರೆ ಆರೋಗ್ಯಕ್ಕೆ ತೊಂದರೆ ಆಗಬಹುದು ಹಾಗಾಗಿ ಇದನ್ನು ಬೇಯಿಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

Leave a Comment

error: Content is protected !!