ದಾಳಿಂಬೆ ಸೇವನೆ ಆರೋಗ್ಯಕ್ಕೆ ಹಾನಿಕಾರಿ ಕೂಡ ಹೌದು, ಯಾಕೆ ಗೊತ್ತಾ?
ಆರೋಗ್ಯ ಸಮಸ್ಯೆಯನ್ನು ಹೊಂದಿರುವ ಪ್ರತಿಯೊಬ್ಬ ರೋಗಿಗಳಿಗೆ ಕೂಡ ವೈದ್ಯರು ಹಣ್ಣಿನ ಸೇವನೆಯನ್ನು ಮಾಡಲು ಸೂಚಿಸುತ್ತಾರೆ. ಹಣ್ಣುಗಳಲ್ಲಿ ಒಂದಾಗಿರುವ ದಾಳಿಂಬೆ ಹಣ್ಣಿನ ಕುರಿತಂತೆ ಇಂದು ನಾವು ಮಾತನಾಡಲು ಹೋಗುತ್ತಿದ್ದೇವೆ. ದಾಳಿಂಬೆ ಹಣ್ಣಿನ ಸೇವನೆ ಹೆಚ್ಚಾದರೆ ಅದು ಕೂಡ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುತ್ತದೆ ಎಂಬುದಾಗಿ ಕೂಡ ವೈದ್ಯಕೀಯ ಲೋಕ ಹೇಳಿದೆ.
ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಬಿ ಹಾಗೂ ಸಿ ಹೇರಳವಾಗಿ ಕಂಡುಬರುತ್ತದೆ. ಪೊಟಾಸಿಯಂ ಸೆಲನಿಯಂ ಹಾಗೂ ರಂಜಕ ಕೂಡ ಅಧಿಕ ಪ್ರಮಾಣದಲ್ಲಿದೆ. ಈ ಆರೋಗ್ಯವಂತ ಹಣ್ಣು ಬಿಪಿ ಹಾಗೂ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನ ಅಥವಾ ಇದರ ಜ್ಯೂಸಿನ ಸೇವನೆ ಜೀವಕೋಶಗಳನ್ನು ಬಲಪಡಿಸುತ್ತದೆ. ಕ್ಯಾನ್ಸರ್ ರೋಗಿಗಳಿಗೆ ಕೂಡ ಇದು ಮೂಲಬಾಣವಾಗಿರುವ ಹಣ್ಣು ಎಂಬುದಾಗಿ ವೈದ್ಯಕೀಯ ಲೋಕದಿಂದ ತಿಳಿದು ಬಂದಿದೆ.

ಇಷ್ಟೆಲ್ಲಾ ಒಳ್ಳೆಯ ಗುಣಾಂಶಗಳನ್ನು ಹೊಂದಿರುವ ದಾಳಿಂಬೆ ಹಣ್ಣಿನ ಸೇವನೆಯನ್ನು ಜೀವಕ್ಕೆ ಹಾನಿಕಾರಕ ಎಂಬುದಾಗಿ ಕೂಡ ಭಾವಿಸಲಾಗುತ್ತದೆ ಎಂಬುದನ್ನು ಕೇಳಲು ವಿಚಿತ್ರ ಎಂದನಿಸುತ್ತದೆ ಆದರೆ ವೈದ್ಯಕೀಯ ಸಂಶೋಧನೆಗಳ ಪ್ರಕಾರ ಇದು ಸಾಬೀತಾಗಿರುವ ವಿಚಾರ. ಜೀರ್ಣಾಂಗ ವ್ಯವಸ್ಥೆಯನ್ನು ಕೂಡ ಬಲಪಡಿಸುವ ಈ ಹಣ್ಣು ಯಾವ ರೀತಿಯಲ್ಲಿ ಹಾನಿಕಾರಕ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಯಾರಿಗಾದರೂ ಅತಿಸಾರದ ಸಮಸ್ಯೆ ಇದ್ದರೆ ಅವರು ದಾಳಿಂಬೆ ಹಣ್ಣಿನ ಸೇವನೆ ಮಾಡಬಾರದು. ದಾಳಿಂಬೆ ಹಣ್ಣಿನ ಸೇವನೆ ಕೆಲವೊಮ್ಮೆ ಚರ್ಮದ ಸಮಸ್ಯೆ ಇರುವವರಿಗೆ ಸಾಕಷ್ಟು ಕೆಡುಕಾಗಿ ಪರಿಣಮಿಸುತ್ತದೆ. ಲೋ ಬಿಪಿ ಇರುವವರು ಕೂಡ ಈ ಹಣ್ಣನ್ನು ಕಡಿಮೆಯಾಗಿ ಸೇವಿಸಬೇಕು. ದಾಳಿಂಬೆಯ ಸಿಪ್ಪೆ ಅಥವಾ ಬೇರನ್ನು ಯಾವತ್ತೂ ಕೂಡ ಬಳಸಬೇಡಿ ಅದು ಅತ್ಯಂತ ಅಪಾಯಕಾರಿ.
ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.