ಇತ್ತೀಚಿಗೆ ಹೆಚ್ಚು ಕಾಡುವ ಥೈರಾಯಿಡ್ ಸಮಸ್ಯೆಯಿಂದ ಅತಿ ಬೇಗನೆ ಮುಕ್ತಿ ಹೊಂದಲು ಉತ್ತಮ ಮನೆಮದ್ದು..!

ಇವತ್ತಿನ ದಿನಗಳಲ್ಲಿ ಹೆಚ್ಚು ಥೈರಾಯಿಡ್ ಅನ್ನೋ ಕಾಯಿಲೆ ಎಲ್ಲೆಡೆ ಹೆಚ್ಚಾಗಿದೆ ಮತ್ತು ಇದಕ್ಕೆ ಸುಮಾರು ಜನ ಭಯ ಪಡುತ್ತಾರೆ ಆದ್ರೆ ಇದಕ್ಕೆ ಹಲವುರು ರೀತಿಯಾದ ಕಾರಣಗಳು ಮತ್ತು ಕೆಲ ತರಕಾರಿಗಳನ್ನು ಬಳಕೆ ಮಾಡುವುದರಿಂದ ಈ ಥೈರಾಯಿಡ್ ಬರುತ್ತದೆ ಅನ್ನೋದನ್ನ ಕೆಲವರು ಮಾತು ಇನ್ನು ಕೆಲವರ ಪ್ರಕಾರ ಅನುವಂಶೀಯವಾಗಿ ಬರುತ್ತದೆ ಅನ್ನೋದನ್ನ ಕೆಲವರು ಹೇಳುತ್ತಾರೆ ಅದೇನೇ ಇರಲಿ ಈ ಥೈರಾಯಿಡ್ ಸಮಸ್ಯೆಗೆ ಸೂಕ್ತ ಮನೆಮದ್ದು ಇಲ್ಲಿದೆ ನೋಡಿ. ಶೇಕಡಾ 75ರಷ್ಟು ಜನರನ್ನು ಕಾಡುವ ಈ ಸಮಸ್ಯೆಗೆ ಪ್ರಮುಖ ಕಾರಣ, ಆಹಾರ, ಹಾಗೂ ಜೀವನ ಶೈಲಿ. ಒತ್ತಡ, ಆತಂಕ,ಚಿಂತೆ ಥೈರಾಯ್ಡೆ ಸಮಸ್ಯೆಗೆ ಮೂಲಕ.

ಈ ಥೈರಾಯಿಡ್ ಸಮಸ್ಯೆಗೆ ಅಣಬೆ ಸೂಕ್ತ ಮನೆಮದ್ದು ಅಣಬೆ ಸೇವನೆಯಿಂದ ನಿಯಂತ್ರಿಸಬಹುದು ಎಂದು ಇತ್ತೀಚಿನ ಸಂಶೋಧನೆಗಳು ಹೇಳಿವೆ ಎಂದು ತಜ್ಞರು ತಿಳಿಸಿದ್ದಾರೆ. ಥೈರಾಯಿಡ್’ಗೆ ಕಾರಣಗಳಲ್ಲಿ ಒಂದು ಶರೀರದಲ್ಲಿ ಸೆಲೆನಿಯಮ್ ಕಡಿಮೆಯಾಗುವುದು ಅಥವಾ ಸೆಲೆನಿಯಮ್ ಹೀನತೆಗೆ ಗುರಿಯಾಗುವುದು. ಮೃದುವಾದ ಅಣಬೆಗಳಿಂದ ಸೆಲೆನಿಯಮ್ ಹೆತ್ತೆಚ್ಛವಾಗಿ ಇರುತ್ತದೆ.

ಹಾಗಾಗಿ ನೀವು ಬಳಸುವ ಆಹಾರದಲ್ಲಿ ಹೆಚ್ಚಾಗಿ ಅಣಬೆ ಬಳಕೆ ಮಾಡಿ ಅನ್ನೋದು ತಜ್ಞರ ಸಲಹೆ ಹಾಗೆಯೇ ಸೆಲೆನಿಯಮ್ ಹೆಚ್ಚಾಗಿರುವುದು ಮತ್ತೊಂದು ಪದಾರ್ಥ ಬೆಳ್ಳುಳ್ಳಿ ಎನ್ನಬಹುದು. ಇದು ಥೈರಾಯ್ಡ್ ಉತ್ತಮವಾದುದುಮಾತ್ರವಲ್ಲದೆ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೂ ತುಂಬಾ ಒಳ್ಳೆಯದು.

ಎಲೆ ಹಸಿರಿನ ಕ್ಯಾಲೀಫ್ಲವರ್ ರೀತಿಯಲ್ಲಿರುವ ಗ್ರೀನ್ ಲಿಫೇ ವೆಜಿಟೆಬಲ್ ಬ್ರೋಕೋಲಿನಿ ತೆಗೆದುಕೊಳ್ಳುವುದರಿಂದ ಥೈರಾಯ್ಡ್ ಅನ್ನು ಗುಣಪಡಿಸಬಹುದು. ಕೆಂಪಕ್ಕಿ ಅನ್ನ, ಬಾರ್ಲೆ, ಓಟ್ಸ್ ಇವುಗಳಲ್ಲಿ ವಿಟಮಿನ್ ಬಿ ಅಧಿಕವಿರುತ್ತದೆ. ಇವನ್ನು ತಿಂದರೆ ಥೈರಾಯ್ಡ್ ನಿಂದ ಕುತ್ತಿಗೆ ದಪ್ಪವಾಗುವುದನ್ನು ತಡೆಗಟ್ಟುತ್ತದೆ. ಮೊಟ್ಟೆ ಸ್ಟ್ರಾಬೆರಿ, ಟಮೇಟೋ, ಕೊಬ್ಬರಿ, ಗೋಧಿ, ರೆಡ್ ಮಿಟ್ ನಂತಹವುಗಳನ್ನು ಸೇವಿಸುವುದರಿಂದ ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸಬಹುದು.

Leave a Comment

error: Content is protected !!