ಯಶ್ ಕುಟುಂಬದ ಸಂಕ್ರಾಂತಿ ಪೂಜೆಯ ಫೋಟೋ ವೈರಲ್. ಫೋಟೋದಲ್ಲಿ ಕಂಡು ಬಂದ ದೃಶ್ಯ ನೋಡಿ ಸಂತೋಷದಲ್ಲಿ ಅಭಿಮಾನಿಗಳು.

Actor Yash Sankranti Celebrated in Karnataka: ರಾಕಿಂಗ್ ಸ್ಟಾರ್(Rocking Star) ಯಶ್ ಅವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಡೀ ಭಾರತ ಚಿತ್ರರಂಗದಲ್ಲಿ ಎಲ್ಲಾ ಭಾಷೆಗಳಲ್ಲಿಯೂ ಕೂಡ ಅಭಿಮಾನಿ ಬಳಗವನ್ನು ಹೊಂದಿರುವಂತಹ ಕೆಲವೇ ಕೆಲವು ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ರಾಕಿಂಗ್ ಸ್ಟಾರ್ ಯಶ್ (Rocking star Yash) ಅವರ ಮೂಲಕ ಕನ್ನಡ ಚಿತ್ರರಂಗ ಇಂದು ಇಡೀ ಭಾರತ ದೇಶದಲ್ಲಿಯೇ ದೊಡ್ಡ ಮಟ್ಟದ ಸ್ಥಾನಮಾನವನ್ನು ಪಡೆದುಕೊಂಡಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು.

ಇನ್ನು ರಾಕಿಂಗ್ ಸ್ಟಾರ್ ಯಶ್ (Rocking star Yash) ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಪ್ರತಿಯೊಬ್ಬ ಅಭಿಮಾನಿಗಳಿಗೆ ಹಾಗೂ ಸಿನಿಮಾ ರಸಿಕರಿಗೆ ಕೂಡ ಇದೆ. ಅದರಲ್ಲಿಯೂ ವಿಶೇಷವಾಗಿ ಅವರ ಮುಂದಿನ ಸಿನಿಮಾಗಳ ಕುರಿತಂತೆ ಸಾಕಷ್ಟು ದೊಡ್ಡ ಮಟ್ಟದ ಪ್ರೊಡಕ್ಷನ್ ಹೌಸ್ಗಳ(Production House) ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತಿವೆ. ಇನ್ನು ನಿನ್ನೆಯಷ್ಟೇ ನಡೆದಿರುವ ಸಂಕ್ರಾಂತಿ ಹಬ್ಬವನ್ನು ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಕುಟುಂಬದೊಂದಿಗೆ ಸಂಪ್ರದಾಯವಬದ್ಧವಾಗಿ(Traditionally) ಮಾಡಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Yash Sankranti Celebrated
Yash Sankranti Celebrated

ಹೌದು ಗೆಳೆಯರೇ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮಕ್ಕಳು ಪತ್ನಿ ರಾಧಿಕಾ ಪಂಡಿತ್ ಹಾಗೂ ತಮ್ಮ ತಂದೆ ತಾಯಿ ಅವರ ಜೊತೆಗೆ ಸಂಪ್ರದಾಯ ಬದ್ಧವಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿರುವ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶಸ್ಸು ಸಿಕ್ಕ ನಂತರ ತಮ್ಮ ಸಂಸ್ಕೃತಿಯನ್ನು ಮರೆಯುವ ಸೆಲೆಬ್ರಿಟಿಗಳ ನಡುವೆ ಇನ್ನೂ ಕೂಡ ತಮ್ಮ ಸಂಸ್ಕೃತಿಯನ್ನು ಪ್ರತಿಯೊಂದು ಹಬ್ಬದ(Festival) ಆಚರಣೆಗಳಲ್ಲಿ ಮಾಡುವಂತಹ ಯಶ್ ಅವರನ್ನು ಇಡೀ ಭಾರತ ದೇಶವೇ ಕೊಂಡಾಡುತ್ತಿದೆ.

ಇದನ್ನೂ ಓದಿ..ನಾನು ಡಬ್ಬಾ ಫಿಲಂ ಮಾಡಿದ್ದೀನಿ ಎಂಬುದಾಗಿ ಓಪನ್ ಆಗಿಯೇ ಹೇಳಿದ ಡಿ ಬಾಸ್, ತಬ್ಬಿಬ್ಬಾದ ಅಭಿಮಾನಿಗಳು.

ಆದರೆ ಸಂಕ್ರಾಂತಿ ಹಬ್ಬದ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಫೋಟೋದಲ್ಲಿ(Photo) ಕಂಡು ಬಂದಂತಹ ಕೆಲವೊಂದು ದೃಶ್ಯಗಳು ಒಂದು ಸಂದೇಶವನ್ನು ನೀಡುತ್ತಿವೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಅದೇನೆಂದರೆ ಹೊಸ ಮನೆಯ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಇವರು ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ ಹೀಗಾಗಿ ಯಶ್ ಅವರು ಹೊಸ ಮನೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅಂದರೆ ಅತಿ ಶೀಘ್ರದಲ್ಲಿ(Soon) ಯಶ್ ಅವರ ಹೊಸ ಮನೆಯ ಗ್ರಹಪ್ರವೇಶ ನಡೆಯಲಿದೆ ಎಂಬುದಾಗಿ ಅಭಿಮಾನಿಗಳು ತಿಳಿದುಕೊಳ್ಳಬಹುದಾಗಿದೆ.

Leave a Comment

error: Content is protected !!