ಮಾತು ಬಾರದ ಕಿವಿ ಕೇಳದ ಹುಡುಗಿಯನ್ನು ತಮಿಳು ನಟ ವಿಶಾಲ್ ಮದುವೆ ಆಗೋಕೆ ಹೊರಟಿರೋದು ಯಾಕೆ ಗೊತ್ತಾ?

Tamil Actor Vishal: ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರು ಎಲ್ಲರಿಗೂ ಗೊತ್ತಿರುವ ವ್ಯಕ್ತಿಯಾಗಿದ್ದಾರೆ. ಪವರ್ ಸ್ಟಾರ್ (Power Star ) ಪುನೀತ್ ರಾಜಕುಮಾರ್ ಅವರ ಮರಣದ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದ ಶಕ್ತಿಧಾಮವನ್ನು ನಾನು ನಡೆಸಿಕೊಂಡು ಮುನ್ನಡೆಸುವುದರ ಮೂಲಕ ಅಪ್ಪು ಅವರ ಸ್ನೇಹಕ್ಕೆ ಒಂದು ಕೊಡುಗೆಯನ್ನು ನೀಡಿದಂತಾಗುತ್ತದೆ ಎಂಬುದಾಗಿ ಹೇಳಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ತಮಿಳುನಾಡಿನಲ್ಲಿ ಕೂಡ ಹಲವಾರು ಜನಪರ ಕಾರ್ಯಗಳನ್ನು ವಿಶಾಲ್ ಮಾಡಿಕೊಂಡು ಬರುತ್ತಲೇ ಇದ್ದಾರೆ.

ದೊಡ್ಡಮಟ್ಟದ ಅಭಿಮಾನಿಗಳನ್ನು ಹೊಂದಿರುವ ನಟ ವಿಶಾಲ್ ಅವರು ತಮಿಳು ಚಿತ್ರರಂಗದ ಭರವಸೆಯ ನಟರಲ್ಲಿ ಒಬ್ಬರಾಗಿದ್ದಾರೆ. ಈಗ ನಟ ವಿಶಾಲ್ ಅವರು ಸುದ್ದಿ ಆಗುತ್ತಿರುವುದೇ ಬೇರೆ ವಿಚಾರಕ್ಕಾಗಿ. ಮಿತ್ರರೇ ನಟ ವಿಶಾಲ್ ಅವರು ಅತೀ ಶೀಘ್ರದಲ್ಲಿ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ. ಅದು ಕೂಡ ವಿಶೇಷ ಚೇತನ ಹುಡುಗಿಯನ್ನು. ಈ ಹುಡುಗಿಗೆ ಮಾತು ಕೂಡ ಬರುವುದಿಲ್ಲ ಕಿವಿ ಕೂಡ ಕೇಳದ ಹುಡುಗಿಯೊಂದಿಗೆ ವಿಶಾಲ್ ನಿಶ್ಚಿತಾರ್ಥ (Engagement ) ಮಾಡಿಕೊಂಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾದಲ್ಲಿ (Cinema ) ಮಾತ್ರ ಇಂತಹ ಘಟನೆಗಳನ್ನು ನೀವು ನಡೆದಿರುವುದನ್ನು ನೋಡಿರುತ್ತೀರಿ ಆದರೆ ಒಬ್ಬ ಸೆಲೆಬ್ರಿಟಿ ( Celebrity ) ಇಂತಹ ಮಹತ್ಕಾರ್ಯಕ್ಕೆ ಮುಂದಾಗಿರುವುದು ಇದೇ ಮೊದಲು ಎಂದರೆ ಕೂಡ ತಪ್ಪಾಗಲಾರದು. ಅಷ್ಟಕ್ಕೂ ನಟ ವಿಶಾಲ್ ಅವರು ಮದುವೆಯಾಗಲು ಹೊರಟಿರುವುದು ಯಾರನ್ನು ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.

ಪ್ಯಾಂಟ್ ಜಾರಿದ್ದಕ್ಕೆ ಮಾಧ್ಯಮಗಳ ಮುಂದೆ ಹರಾಜ್ ಆಯಿತು ಈ ಕನ್ನಡದ ಖ್ಯಾತ ನಟಿಯ ಮರ್ಯಾದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕನಟನಾಗಿ ನಟಿಸಿರುವ ಹುಡುಗರು ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಭಿನಯ ಅವರನ್ನೇ ನಟ ವಿಶಾಲ್ ಅವರು ಮದುವೆಯಾಗುವುದಕ್ಕೆ ( Marriage ) ಹೊರಟಿರುವುದು. ಅಭಿನಯ ಅವರಿಗೆ ಮಾತು ಬರುವುದಿಲ್ಲ ಹಾಗೂ ಕಿವಿಯು ಕೂಡ ಅಷ್ಟಾಗಿ ಕೇಳಿಸಿಕೊಳ್ಳುವುದಿಲ್ಲ. ಇವರಿಬ್ಬರ ನಡುವಿನ ಪ್ರೀತಿಯೇ ಇಂದು ಸಮಾಜಕ್ಕೆ ಮಾದರಿ ಆಗುವಂತೆ ಒಂದು ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿದೆ ಎಂದರೆ ತಪ್ಪಾಗಲಾರದು. ಈ ಬಗ್ಗೆ ನಿಮಗೇನು ಅನಿಸುತ್ತದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!