Rishab Pant: ರಿಷಬ್ ಪಂತ್ ಮಾಜಿ ಗರ್ಲ್ ಫ್ರೆಂಡ್ ಊರ್ವಶಿ ರೌಟೆಲಾ ಧರಿಸಿರುವ ಈ ಬಟ್ಟೆಯ ಬೆಲೆ ಎಷ್ಟು ಗೊತ್ತಾ?

Urvashi Rautela ಕ್ರಿಕೆಟಿಗ ರಿಷಬ್ ಪಂತ್(Rishab Pant) ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಮುಖ ಆಟಗಾರನಾಗಿದ್ದು ಸದ್ಯಕ್ಕೆ ಅಪಘಾ’ ತದಿಂದ ಚೇತರಿಸಿಕೊಳ್ಳುತ್ತಿರುವ ಅವರನ್ನು ಭಾರತೀಯ ಕ್ರಿಕೆಟ್ ತಂಡ ಮುಂದಿನ ಒಂದು ವರ್ಷಗಳ ಕಾಲದವರೆಗೂ ಕೂಡ ಮಿಸ್ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿರುವಂತಹ ವಿಚಾರ. ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ರಿಷಬ್ ಪಂತ್ ಭರವಸೆಯ ಆಟಗಾರರಾಗಿದ್ದರು.

ಆದರೆ ಈಗ ಅವರ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ಕೊರತೆಯನ್ನು ಎದುರಿಸುತ್ತಿರುವುದು ನಿಮ್ಮ ಕಣ್ಣ ಮುಂದಿದೆ. ಇತ್ತೀಚಿಗಷ್ಟೇ ಸಾಕಷ್ಟು ಕ್ರಿಕೆಟಿಗರು ರಿಷಬ್ ಪಂತ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ಕ್ಷೇಮವನ್ನು ವಿಚಾರಿಸಿ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಮಾಜಿ ಪ್ರಿಯತಮೆ ಆಗಿರುವ ಊರ್ವಶಿ ರೌಟೆಲ(urvashi Rautela) ಅವರ ಬಗ್ಗೆ ಒಂದು ಸುದ್ದಿ ಓಡಾಡುತ್ತಿದೆ. ಹೌದು ಮಿತ್ರರೇ ಅವರು ಧರಿಸಿರುವ ಬಟ್ಟೆ ಈಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಲೆಯ ವಿಚಾರಕ್ಕಾಗಿ ಸುದ್ದಿ ಆಗುತ್ತಿದೆ.

ಹೌದು ಮಿತ್ರರೇ ಮಿಸ್ ಯುನಿವರ್ಸ್ ಊರ್ವಶಿ ರೌಟೆಲ(Urvashi Rautela) ಇತ್ತೀಚಿಗಷ್ಟೇ ತಾವು ಧರಿಸಿರುವ ಬಟ್ಟೆಯ ವಿಚಾರಕ್ಕಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಊರ್ವಶಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಟನೆಯ ಐರಾವತ ಸಿನಿಮಾದಲ್ಲಿ ಕೂಡ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ. ಇನ್ನು ಇವರು ಧರಿಸಿರುವ ಬಟ್ಟೆಯ ಬೆಲೆ 58992 ರೂಪಾಯಿ ಎಂಬುದಾಗಿ ತಿಳಿದು ಬಂದಿದೆ.

ಇನ್ನು ರಿಷಬ್ ಪಂತ್(Rishab Rautela) ಹಾಗೂ ಊರ್ವಶಿ ರೌಟೆಲ ಇಬ್ಬರ ನಡುವೆ ಕೂಡ ಸಾಕಷ್ಟು ಬಾರಿ ಪರೋಕ್ಷವಾಗಿ ಮಾತಿನ ಸಮರ ನಡೆದಿದ್ದು ಅದರಲ್ಲಿ ವಿಶೇಷವಾಗಿ ಊರ್ವಶಿ ಪಂತ್ ಅಪಘಾ’ ತ ಆಗಿದ್ದ ಸಂದರ್ಭದಲ್ಲಿ ದೇವರಿಗೆ ಪೂಜೆ ಮಾಡುವುದು ಹಾಗೂ ಪರೋಕ್ಷವಾಗಿಯೇ ರಿಷಬ್ ಪಂತ್ ಅವರ ಆರೋಗ್ಯ ಕ್ಷೇಮಕ್ಕಾಗಿ ಪ್ರಾರ್ಥಿಸುವುದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು ಎಂಬುದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Leave a Comment

error: Content is protected !!