ಬಟ್ಟೆ ಬಗ್ಗೆ ಮಾತನಾಡಿದ್ದಕ್ಕೆ ಸಿಟ್ಟಾದ ಈ ನಟಿ ಏನ್ ಮಾಡಿದ್ದಾರೆ ನೋಡಿ


ಬಾಲಿವುಡ್ ನಲ್ಲಿ ನಟಿ ಉರ್ಫಿ ಜಾವೇದ್ ತಮ್ಮ ಗ್ಲಾಮರಸ್ ಬಟ್ಟೆಗಳ ಮುಖಾಂತರವೇ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪಾಪರಾಜಿಗಳ ಎದುರಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಬಾಲಿವುಡ್ ಚಿತ್ರರಂಗದ ನಟಿಯರು ಗ್ಲಾಮರಸ್ ಬಟ್ಟೆಗಳನ್ನು ಧರಿಸುತ್ತಾರೆ ನಿಜ ಆದರೆ ಉರ್ಫಿ ಒಂದು ಲಿಮಿಟ್ ಗೂ ಮೀರಿದ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಹೇಳಬಹುದಾಗಿದೆ.

ಅಂಗಾಂಗ ಪ್ರದರ್ಶನ ಮಾಡುವಂತ ಬಟ್ಟೆಗಳನ್ನು ಧರಿಸುವ ಕಾರಣದಿಂದಾಗಿಯೇ ಈ ಯುವ ನಟಿ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಬಗ್ಗೆ ಉರ್ಫಿ ಜಾವೇದ್ ಹಲವಾರು ಬಾರಿ ವಿವಾ’ದಕ್ಕೆ ಕೂಡ ಒಳಗಾಗಿದ್ದು ಇದರಿಂದಲೇ ಅವರು ಜನಪ್ರಿಯ ರಾಗಿದ್ದಾರೆ ಎಂದು ಹೇಳಬಹುದಾಗಿದೆ. ಉರ್ಫಿ ಜಾವೇದ್ ಎನ್ನುವ ಹೆಸರು ಕೇಳಿದಾಗಲೆಲ್ಲ ನೆಟ್ಟಿಗರು ಅಂಗಾಂಗ ಪ್ರದರ್ಶನ ಮಾಡುವ ನಟಿ ತಾನೆ ಎಂಬುದಾಗಿ ಉತ್ತರ ನೀಡುವಷ್ಟರ ಮಟ್ಟಿಗೆ ಹೆಸರುವಾಸಿಯಾಗಿದ್ದಾರೆ.

ಬಿಗ್ ಬಾಸ್ ಓಟಿಟಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಉರ್ಫಿ ಜಾವೇದ್ ಎಲ್ಲರಿಗೂ ಒಳ್ಳೆಯ ರೀತಿಯಲ್ಲಿ ಪರಿಚಿತರಾಗುತ್ತಾರೆ. ಏರ್ಪೋರ್ಟ್ ಇತರ ಸ್ಥಳಗಳಲ್ಲಿ ಉರ್ಫಿ ಜಾವೇದ್ ಅವರು ಪಾಪರಾಜಿ ಗಳಿಗೆ ಸಿಕ್ಕಿದಾಗೆಲ್ಲ ತುಂಡುಡುಗೆಯನ್ನು ಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದರು. ಅದರಲ್ಲೂ ಇತ್ತೀಚಿಗಷ್ಟೇ, ಸರಿಯಾದ ಬಟ್ಟೆ ಹಾಕಿಕೊಂಡು ಬಂದಾಗ ಕೊನೆಗೂ ಸರಿಯಾದ ಬಟ್ಟೆ ಹಾಕಿಕೊಂಡು ಬಂದಿದ್ದಾಳೆ ಎನ್ನುವುದಾಗಿ ಮಾಧ್ಯಮದ ವ್ಯಕ್ತಿ ಒಬ್ಬರು ಮಾತನಾಡಿದ್ದರು.

ಇದಕ್ಕೆ ಉತ್ತರ ನೀಡುವಂತೆ ಉರ್ಫಿ ನಿನ್ನ ತಂಗಿ ತಾಯಿ ಅಥವಾ ಗರ್ಲ್ ಫ್ರೆಂಡ್ ಗೆ ಹೇಳು ಸರಿಯಾದ ಬಟ್ಟೆ ಹಾಕುವಂತೆ ನನಗೆ ನೀವು ಹೇಳಬೇಡಿ ಎಂಬುದಾಗಿ ಕಿಡಿ ಕಾರಿದ್ದಾಳೆ. ಈ ವಿಡಿಯೋ ಕೂಡ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ.


Leave A Reply

Your email address will not be published.