Darshan Thoogudeepa: ಡಿ ಬಾಸ್ ಸಿನಿಮಾದ ನಟಿಯ ಅವಾಂತರ ನೋಡಿ. ಸಖತ್ ಹಾ’ಟ್ ಆಗಿ ಪೋಸ್ ಕೊಟ್ಟ ನಟಿ. ಪಡ್ಡೆ ಹೈಕಳು ಫುಲ್ ಖುಷ್.

Tanya Hope ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಿನಿಮಾದಲ್ಲಿ ಇತ್ತೀಚಿಗೆ ಹೆಚ್ಚಾಗಿ ಕನ್ನಡ ಮೂಲದ ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ ಆದರೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಡಿ ಬಾಸ್ ರವರ ಸಿನಿಮಾಗಳು ಎಂದರೆ ಹೊರಗಿನ ನಟಿಯವರು ಕಾಣಿಸಿಕೊಳ್ಳುತ್ತಿದ್ದು ಹೆಚ್ಚು ಎಂದು ಹೇಳಬಹುದಾಗಿದೆ. ಅವುಗಳಲ್ಲಿ ನಾವು ಮಾತನಾಡುತ್ತಿರುವುದು ಡಿ ಬಾಸ್(Dboss) ನಟನೆಯ ಯಜಮಾನ ಸಿನಿಮಾದ ನಾಯಕ ನಟಿಯ ಕುರಿತಂತೆ.

ನಟಿ ತಾನ್ಯ ಹೋಪ್(Tanya Hope) ರವರು ಕನ್ನಡದವರೇ ಆಗಿದ್ದರೂ ಕೂಡ ಈಗ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುವ ಮೂಲಕ ಬಹುಭಾಷ ತಾರೆಯಾಗಿ ಕಾಣಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಕನ್ನಡದಲ್ಲಿ ಈಗಾಗಲೇ ಡಿ ಬಾಸ್ ನಟನೆಯ ಯಜಮಾನ ಹಾಗೂ ಅಭಿಷೇಕ್ ಅಂಬರೀಶ್(Abhishek Ambarish) ನಟನೆಯ ಅಮರ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ತಾನ್ಯ ಹೋಪ್ ಪರಭಾಷೆಗಳಲ್ಲಿ ಕೂಡ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಶ್ರೀಮಂತ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದರು ಕೂಡ ಆಯ್ಕೆ ಮಾಡಿದ್ದು ಚಿತ್ರರಂಗವನ್ನು.

Tanya Hope

ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕ್ಟಿವ್ ಆಗಿರುವ ನಟಿ ತಾನ್ಯ ಹೋಪ್(Tanya Hope) ಆಗಾಗ ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಜೀವನದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.. ಅಭಿಮಾನಿಗಳು ಕೂಡ ಸಹಸ್ರಾರು ಲಕ್ಷಾಂತರ ಸಂಖ್ಯೆಯಲ್ಲಿ ಇವರ ಫೋಟೋಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ ವೈರಲ್ ಮಾಡಿಸುತ್ತಾರೆ. ಈಗಲೂ ಕೂಡ ಅದೇ ರೀತಿಯ ಅವರ ಗ್ಲಾಮರಸ್ ಫೋಟೋ ಒಂದು ವೈರಲ್ ಆಗುತ್ತಿದೆ.

ಯಾವುದೇ ಪ್ರೊಫೆಷನಲ್ ಮಾಡೆಲ್ ಗೂ ಕಡಿಮೆ ಇಲ್ಲದಂತೆ ಕಾಣಿಸಿಕೊಳ್ಳುವ ನಟಿ ತಾನ್ಯ ಹೋಪ್ ಅವರ ಲೇಟೆಸ್ಟ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ಕೂಡಲೇ ಎಲ್ಲಾ ಕಡೆ ವೈರಲ್ ಆಗಿದ್ದು ಇದೇನ್ ಮೇಡಂ ಹಾಲಿವುಡ್ ಫಿಲಂ ಹೀರೋಯಿನ್ ರೀತಿ ಇದೀರಲ್ಲ ಎಂಬುದಾಗಿ ಕಾಮೆಂಟ್ ನಲ್ಲಿ ನಟಿ ತಾನೆ ಹೋಪ್ ರವರ ಫೋಟೋ ನೋಡಿ ನೆಟ್ಟಿಗರು ಮೆಚ್ಚುಗೆಯನ್ನು ಸಲ್ಲಿಸಿದ್ದಾರೆ. ಸದ್ಯಕ್ಕೆ ನಟಿ ತಾನ್ಯ ಹೋಪ್ ರವರು ಯಾವುದೇ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಮುಂದಿನ ದಿನಗಳಲ್ಲಿ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!