Sunny Leone: ಕನ್ನಡದಲ್ಲಿ ನಟಿಸಲು ಸನ್ನಿ ಲಿಯೋನ್ ಒಂದು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Sunny Leone ಒಂದು ಕಾಲದಲ್ಲಿ ನ’ ಗ್ನ ಲೋಕದ ಜಗತ್ತಿನ ರಾಣಿ ಆಗಿದ್ದ ಸನ್ನಿ ಲಿಯೋನ್ ರವರು ಒಮ್ಮೆ ಹಿಂದಿ ಬಿಗ್ ಬಾಸ್(Biggboss) ನಲ್ಲಿ ಕಾಣಿಸಿಕೊಂಡ ನಂತರ ಭಾರತೀಯ ಚಿತ್ರರಂಗದಲ್ಲಿ ಯಾವ ರೀತಿಯಲ್ಲಿ ಮಿಂಚುತ್ತಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇಂದು ಕೇವಲ ಬಾಲಿವುಡ್(Bollywood) ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಹುತೇಕ ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಗಳಲ್ಲಿ ಕೂಡ ಪಾತ್ರಗಳಲ್ಲಿ ನಟನೆ ಹಾಗೂ ಪ್ರಮುಖವಾಗಿ ಐಟಂ ಡ್ಯಾನ್ಸ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಭಾರತೀಯ ಚಿತ್ರರಂಗದ ಯಾವುದೇ ಸಿನಿಮಾಗಳ ಐಟಂ ಡ್ಯಾನ್ಸ್ ನಲ್ಲಿ ಯಾವ ನಟಿಯನ್ನು ಹಾಕಿಕೊಳ್ಳಬೇಕು ಎಂಬ ವಿಚಾರ ಬಂದಾಗಲೆಲ್ಲಾ ಮೊದಲಿಗೆ ಕೇಳಿಬರುವುದು ನಟಿ ಸನ್ನಿ ಲಿಯೋನ್(Sunny Leone) ಅವರ ಹೆಸರು. ಅವರ ಮಹಿಮಾತವನ್ನು ಕಣ್ತುಂಬಿಸಿಕೊಳ್ಳಲು ಪ್ರತಿಯೊಬ್ಬ ಪಡ್ಡೆ ಹುಡುಗರು ಕಾಯುತ್ತಿರುತ್ತಾರೆ ಎಂಬುದಾಗಿ ನಿರ್ದೇಶಕ ಹಾಗೂ ನಿರ್ಮಾಪಕರು ಮೊದಲೇ ಭಾವಿಸಿರುತ್ತಾರೆ.

ಇದಕ್ಕಾಗಿ ತಮ್ಮ ಸಿನಿಮಾಗಳ ಐಟಂ ಡ್ಯಾನ್ಸ್(Item Dance) ಗಳಲ್ಲಿ ಅಥವಾ ಯಾವುದೇ ಪಾತ್ರದಲ್ಲಿ ಸನ್ನಿ ಲಿಯೋನ್ ಅವರನ್ನು ಹಾಕಿಕೊಂಡರೆ ಖಂಡಿತವಾಗಿ ಅವರನ್ನು ನೋಡಲು ಜನ ಥಿಯೇಟರ್ ಗೆ ಬರುತ್ತಾರೆ ಎನ್ನುವ ನಂಬಿಕೆ ನಿರ್ದೇಶಕ ಹಾಗು ನಿರ್ಮಾಪಕರದ್ದಾಗಿರುತ್ತದೆ. ಇನ್ನು ಕನ್ನಡದಲ್ಲಿ ಕೂಡ ಹಲವಾರು ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಗಳಲ್ಲಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್(Sunny Leone) ಕನ್ನಡದಲ್ಲಿ ಸಿನಿಮಾಗಳಲ್ಲಿ ನಟಿಸುವುದಕ್ಕೆ ದಿನವೊಂದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ, ಅವರ ದಿನ ಒಂದರ ಸಂಭಾವನೆ ಕೇಳಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೀಳ್ತೀರಾ ಯಾಕಂದ್ರೆ ಅವರು ಕನ್ನಡ ಸಿನಿಮಾದಲ್ಲಿ ನಟಿಸುವುದಕ್ಕೆ ದಿನವೊಂದಕ್ಕೆ 40 ರಿಂದ 60 ಲಕ್ಷ ಸಂಭಾವನೆಯನ್ನು ಪಡೆದುಕೊಳ್ಳುತ್ತಾರಂತೆ. ದಿನಕ್ಕೆ ಇಷ್ಟೊಂದು ಸಂಭವನೀಯ ಬೇಡಿಕೆಯನ್ನು ಹೊಂದಿರುವ ಮತ್ತೊಬ್ಬ ಐಟಂ ಡ್ಯಾನ್ಸರ್ ನಟಿ ನಮ್ಮ ಭಾರತೀಯ ಚಿತ್ರರಂಗದಲ್ಲಿ ಸಿಗಲು ಸಾಧ್ಯವೇ ಇಲ್ಲ ಎಂದು ಹೇಳಬಹುದಾಗಿದೆ. ಇದೇ ತಾನೇ ಸನ್ನಿ ಲಿಯೋನ್(Sunny Leone Songs) ರವರ ಬೇಡಿಕೆಗೆ ಇರುವಂತಹ ಒಂದು ಜೀವಂತ ನಿದರ್ಶನ.

Leave a Comment

error: Content is protected !!