Suman Ranganathan: ಇಷ್ಟೊಂದು ಹಾಟ್ ಆಗಿ ಕಾಣಿಸಿಕೊಳ್ಳುವ ನಟಿ ಸುಮನ್ ರಂಗನಾಥನ್ ರವರ ನಿಜವಾದ ವಯಸ್ಸು ಕೇಳಿದ್ರೆ ನೀವು ಕೂಡ ಶಾ’ ಕ್ ಆಗ್ತೀರಾ!

Kannada Actress ನಟಿ ಸುಮನ್ ರಂಗನಾಥನ್(Suman Ranganathan) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ನಟಿಸುತ್ತಿರುವಂತಹ ನಟಿ. ಎಂದು ಅವರ ಜನ್ಮದಿನಾಚರಣೆ ಆಗಿದ್ದು ಮೊದಲಿಗೆ ಅವರಿಗೆ ಜನ್ಮದಿನದ ಶುಭಹಾರೈಕೆಗಳನ್ನು ತಿಳಿಸೋಣ. ಕೇವಲ ಕನ್ನಡದಲ್ಲಿ(Kannada) ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಇವರು ಸಾಕಷ್ಟು ಜನಪ್ರಿಯ ರಾಗಿದ್ದಾರೆ.

ಇತ್ತೀಚಿಗಷ್ಟೇ ನೋಡುವುದಾದರೆ ನಟಿ ಸುಮನ್ ರಂಗನಾಥನ್ ಅವರು ನವರಸ ನಾಯಕ ಜಗ್ಗೇಶ್(Jaggesh) ನಾಯಕ ನಟನಾಗಿ ನಟಿಸಿರುವ ತೋತಾಪುರಿ(Thothapuri) ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಹಾಗೂ ಬೆಂಗಾಳಿ ಭಾಷೆಗಳಲ್ಲಿ ಕೂಡ ನಟಿಸಿರುವ ಅನುಭವಸ್ಥ ನಟಿಯಾಗಿದ್ದಾರೆ ನಟಿ ಸುಮನ್ ರಂಗನಾಥನ್. ಬೆಂಗಳೂರಿನಲ್ಲಿ ಜನಿಸಿರುವ ಇವರು ಭಾರತದ ಎಲ್ಲಾ ಭಾಷೆಗಳಲ್ಲಿ ಕೂಡ ಪರಿಚಿತ ಮುಖವಾಗಿದ್ದಾರೆ.

ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಮೊದಲು ಬಂಟಿ ವಾಲಿಯ ಎನ್ನುವ ನಿರ್ಮಾಪಕರನ್ನು ಮದುವೆಯಾಗುವ ಇವರು ನಂತರ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ. ಸಾಜನ್ ಚಿನ್ನಪ್ಪ ಅವರನ್ನು 2019ರಲ್ಲಿ ವಿವಾಹವಾಗಿದ್ದಾರೆ. 1989ರಲ್ಲಿ ಶಂಕರ್ ನಾಗ್(Shankarnag) ಅವರ ಸಿಬಿಐ ಶಂಕರ್ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಹತ್ತು ಹಲವರು ಸಿನಿಮಾಗಳನ್ನು ಮಾಡಿರುವ ಅವರು ಕಿರುತೆರೆ ರಿಯಾಲಿಟಿ ಶೋ ಕಾರ್ಯಕ್ರಮಗಳ ತೀರ್ಪುಗಾರರಾಗಿ ಕೂಡ ಕಾಣಿಸಿಕೊಂಡಿದ್ದಾರೆ.

ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್(Karnataka Bulldozers) ಪರವಾಗಿ ಬ್ರಾಂಡ್ ಅಂಬಾಸಿಡರ್ ಆಗಿ ಕೂಡ ಕಾಣಿಸಿಕೊಂಡಿರುವ ಇವರ ನಿಜವಾದ ವಯಸ್ಸು ಕೇಳಿದರೆ ಖಂಡಿತವಾಗಿ ನೀವು ಕೂಡ ನಂಬುವುದಿಲ್ಲ. ಹೌದು ಗೆಳೆಯರೇ 25 ರ ಹರೆಯದ ಯುವತಿಯಂತೆ ಕಾಣಿಸಿಕೊಳ್ಳುವ ಸುಮನ್ ರಂಗನಾಥನ್(Suman Ranganathan) ಅವರ ನಿಜವಾದ ಬಯಸು 48 ವರ್ಷವಾಗಿದೆ. ಇಂದಿಗೂ ಕೂಡ ಯುವತಿಯಂತೆ ಕಾಣಿಸಿಕೊಳ್ಳುವ ಇವರ ನಿಜವಾದ ಬ್ಯೂಟಿ ಇಂದಿಗೂ ಕೂಡ ರಹಸ್ಯವಾಗಿದೆ.

Leave a Comment

error: Content is protected !!