Ambareesh: ಮಂಡ್ಯದ ಗಂಡು ಅಂಬಿಯ ಮೇಲೆ ಸುಮಲತಾ ಅಂಬರೀಶ್ ಗೆ ಲವ್ ಆಗಿದ್ದು ಯಾವ ಸಿನಿಮಾದಲ್ಲಿ? ಇಲ್ಲಿ ನೋಡಿ ಫುಲ್ ಡೀಟೇಲ್ಸ್.

Sumalatha Ambareesh ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವಾರು ಜನ ಪ್ರೀತಿಸಿ ಮದುವೆಯಾದ ಉದಾಹರಣೆಗಳಿವೆ ಅವರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಹಾಗೂ ಸುಮಲತಾ ಅಂಬರೀಶ್ ರವರ ಲವ್ ಸ್ಟೋರಿ ಕೂಡ ಪ್ರತಿಯೊಬ್ಬರು ಮೆಚ್ಚುವಂತದ್ದು. ನಟ ಅಂಬರೀಶ್ ರವರು ಕೇವಲ ಸಿನಿಮಾ ರಂಗದಲ್ಲಿ ನಟನೆಯ ವಿಚಾರದಲ್ಲಿ ಮಾತ್ರವಲ್ಲದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ವಿಚಾರದಲ್ಲಿ ಕೂಡ ಸದಾ ಮುಂದು. ಅದಕ್ಕಾಗಿಯೇ ಅವರನ್ನು ಕನ್ನಡ ಚಿತ್ರರಂಗದಲ್ಲಿ ಕಲಿಯುಗದ ಕರ್ಣ ಎನ್ನುವುದಾಗಿ ಪ್ರೀತಿಯಿಂದ ಕರೆಯಲಾಗುತ್ತಿತ್ತು. ಹಲವಾರು ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾಗಳಲ್ಲಿ … Continue reading Ambareesh: ಮಂಡ್ಯದ ಗಂಡು ಅಂಬಿಯ ಮೇಲೆ ಸುಮಲತಾ ಅಂಬರೀಶ್ ಗೆ ಲವ್ ಆಗಿದ್ದು ಯಾವ ಸಿನಿಮಾದಲ್ಲಿ? ಇಲ್ಲಿ ನೋಡಿ ಫುಲ್ ಡೀಟೇಲ್ಸ್.