Shruti Haasan: ಕಮಲ್ ಹಾಸನ್ ಪುತ್ರಿ ನಟಿ ಶೃತಿ ಹಾಸನ್ ಎಷ್ಟು ಕುಡಿತಾರಂತೆ ಗೊತ್ತಾ? ಅವರೇ ಬಿಚ್ಚಿಟ್ಟ ಸತ್ಯವಿದು.

Shruti Haasan ದಕ್ಷಿಣ ಭಾರತ ಚಿತ್ರರಂಗದ ಅದರಲ್ಲಿ ವಿಶೇಷವಾಗಿ ತಮಿಳು ಚಿತ್ರರಂಗದ ಲೆಜೆಂಡರಿ ನಟ ಆಗಿರುವ ಕಮಲ್ ಹಾಸನ್(Kamal Haasan) ರವರ ಮಗಳು ಶೃತಿ ಹಾಸನ್(Shruti Haasan) ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ಅವರ ಜನಪ್ರಿಯತೆ ಜೋರಾಗಿದೆ. ಹಿಂದಿ ಸಿನಿಮಾಗಳಲ್ಲಿ ಕೂಡ ಈಗಾಗಲೇ ಹಲವಾರು ಬಾರಿ ನಟಿಸಿ ಯಶಸ್ಸನ್ನು ಪಡೆದಿದ್ದಾರೆ.

ತಂದೆ ಖ್ಯಾತ ನಟ ಆಗಿದ್ದರೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಗುರುತನ್ನು ಸ್ಥಾಪಿಸಿಕೊಂಡಿರುವ ಶ್ರುತಿ ಹಾಸನ್(Shruti Haasan) ರವರ ಸಾಧನೆ ನಿಜಕ್ಕೂ ಕೂಡ ಮೆಚ್ಚುವಂಥದ್ದು. ಇನ್ನು ಇತ್ತೀಚಿಗೆಷ್ಟೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಭಿಮಾನಿಗಳ ಜೊತೆಗೆ ಪ್ರಶ್ನೋತ್ತರ ಸೆಶನ್ ಅನ್ನು ಇಟ್ಟುಕೊಂಡಿದ್ದರು.

ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಫನ್ನಿಯಾಗಿ ಪ್ರಶ್ನೆಯನ್ನು ಕೇಳುವಂತೆ ನಟಿ ಶ್ರುತಿ ಹಾಸನ್ ಕೇಳಿದ್ದು ನಾನು ಅದಕ್ಕೆ ಫನ್ನಿಯಾಗಿ ಆನ್ಸರ್ ಮಾಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ಸಂದರ್ಭದಲ್ಲಿ ಅಭಿಮಾನಿ ಒಬ್ಬರು ನಟಿ ಶೃತಿ ಹಾಸನ್ ರವರ ಆಲ್ಕೋ’ ಹಾಲ್ ಸೇವನೆಯ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ‌. ಆಗ ಶ್ರುತಿ ಹಾಸನ್ ನೀಡಿದ ಉತ್ತರ ಏನಾಗಿತ್ತು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ನಟಿ ಶೃತಿ ಹಾಸನ್ ರವರು ಇದಕ್ಕೆ ಉತ್ತರ ನೀಡುತ್ತಾ ನಾನು ಕಳೆದ ಆರು ವರ್ಷಗಳಿಂದ ಯಾವುದೇ ಆಲ್ಕೋ’ ಹಾಲ್ ಸೇವನೆ ಮಾಡುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ. ಸದ್ಯಕ್ಕೆ ಆಲ್ಕೋ ‘ಹಾಲ್ ಇಲ್ಲದ ಬಿ’ ಯರ್ ಕುಡಿಯುತ್ತಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಸದ್ಯಕ್ಕೆ ವೀರ ಸಿಂಹ ರೆಡ್ಡಿ(Veera simha Reddy) ಸಿನಿಮಾದ ಯಶಸ್ಸಿನ ನಂತರ ಸಲಾರ್(Salaar) ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರುತಿ ಹಾಸನ್ ಈಗಾಗಲೇ ಚೇತರಿಕರಣವನ್ನು ಮುಗಿಸಿದ್ದಾರೆ.

Leave a Comment

error: Content is protected !!