Shivanna: ರಜಿನಿಕಾಂತ್ ಎಂದರೆ ಇಷ್ಟ ಪಡೋ ಶಿವಣ್ಣನವರ ನೆಚ್ಚಿನ ತಮಿಳು ನಟ ಅವರಲ್ವಂತೆ!

Shivanna ಚಿಕ್ಕ ವಯಸ್ಸಿನಿಂದಲೂ ಕೂಡ ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಪರಭಾಷಾ ಲೆಜೆಂಡರಿ ನಟರುಗಳ ಬಾಂಧವ್ಯವನ್ನು ಹೊಂದಿದ್ದರೆ ಅದರಲ್ಲಿ ರಜನಿಕಾಂತ್ ರವರು ಕೂಡ ಒಬ್ಬರು. ಕುಟುಂಬದ ಸದಸ್ಯರಂತೆ ರಜನಿಕಾಂತ್ ರವರು ರಾಜಕುಮಾರ್ ಕುಟುಂಬದ ಜೊತೆಗೆ ನಿಕಟವಾದ ಸಂಬಂಧವನ್ನು ಅಂದಿನ ಕಾಲದಿಂದಲೂ ಕೂಡ ಹೊಂದಿದ್ದಾರೆ. ರಾಜಕುಮಾರ್(Rajkumar) ಅವರ ದೊಡ್ಡ ಅಭಿಮಾನಿಗಳಲ್ಲಿ ರಜನಿಕಾಂತ್ ಕೂಡ ಒಬ್ಬರು.

ರಜನಿಕಾಂತ್(Rajinikanth) ರವರು ತಮ್ಮ ಸಿನಿಮಾ ದಿನಗಳ ಆರಂಭಿಕ ದಿನಗಳಿಂದಲೂ ಕೂಡ ರಾಜಕುಮಾರ್ ಅವರನ್ನು ತಮ್ಮ ನೆಚ್ಚಿನ ನಟನಾಗಿ ಮಾದರಿ ನಟನಾಗಿ ಅನುಸರಿಸಿಕೊಂಡು ಬಂದವರು. ಬಣ್ಣ ಕೂಡ ರಜನಿಕಾಂತ್ ರವರ ಹಾದಿಯನ್ನು ತಮ್ಮ ಸ್ಫೂರ್ತಿ ಹಾದಿಯನ್ನಾಗಿ ಆಯ್ಕೆ ಮಾಡಿದವರು. ರಜನಿಕಾಂತ್ ರವರನ್ನು ಕಂಡರೆ ಶಿವಣ್ಣ ಅವರಿಗೆ ಅಪಾರವಾದ ಅಭಿಮಾನ.

ಹೀಗಿದ್ದರೂ ಕೂಡ ಶಿವಣ್ಣ(Shivanna) ಅವರ ಬಳಿ ತಮಿಳು ಚಿತ್ರರಂಗದಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂಬುದಾಗಿ ಕೇಳಿದಾಗ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೆಸರನ್ನು ಹೇಳಿಲ್ಲ ಬದಲಾಗಿ ಅವರು ಹೇಳಿರುವ ತಮಿಳಿನ ನಟನ ಹೆಸರು ಯಾವುದು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಈ ಪ್ರಶ್ನೆಯನ್ನು ಕೇಳಿದಾಗ ರಜನಿಕಾಂತ್ ರವರ ಬದಲಾಗಿ ಕಮಲ್ ಹಾಸನ್(Kamal Haasan) ರವರ ಹೆಸರನ್ನು ಶಿವಣ್ಣ ಹೇಳಿದ್ದಾರೆ. ಹೀಗಿದ್ದರೂ ಕೂಡ ಈ ವಿಭಾಗದಲ್ಲೇ ನಾನು ರಜನಿಕಾಂತ್ ರವರ ಹೆಸರನ್ನು ತೆಗೆದುಕೊಳ್ಳದೆ ಇರಲು ಸಾಧ್ಯವಿಲ್ಲ ಎಂಬುದಾಗಿ ಕೂಡ ಉತ್ತರದಲ್ಲಿ ಈ ವಾಕ್ಯವನ್ನು ಶಿವಣ್ಣ ಸೇರಿಸಿದ್ದಾರೆ.

Leave a Comment

error: Content is protected !!