Rashmika Mandanna: ರಶ್ಮಿಕ ಮಂದಣ್ಣ ಅವರ ಹೊಸ ಫೋಟೋದಲ್ಲಿರುವ ಕ್ಯಾಪ್ಶನ್ ನೋಡಿ ಬ್ರೇಕಪ್ ಆಯ್ತಾ ಇಂದ ನೆಟ್ಟಿಗರು.

Rashmika Mandanna ನಟಿ ರಶ್ಮಿಕ ಮಂದಣ್ಣ(Actress Rashmika Mandanna) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯದ ಮಟ್ಟಿಗೆ ಪ್ರತಿಯೊಂದು ಚಿತ್ರರಂಗಗಳಲ್ಲಿಯೂ ಪ್ರತಿಯೊಂದು ಸಿನಿಮಾಗಳಲ್ಲಿ ಗೆಲುವಿನ ಕುದುರೆಯಾಗಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪ್ರತಿಯೊಂದು ಸಿನಿಮಾಗಳು ಕೂಡ ಸತತವಾಗಿ ಬಾಕ್ಸ್ ಆಫೀಸ್ ನಲ್ಲಿ ಗೆಲುವನ್ನು ಕಾಣುತ್ತಿವೆ.

ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಸೆಲೆಬ್ರಿಟಿಗಳು ಏನೇ ಮಾಡಿದರು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತೆ ಹೀಗಾಗಿ ರಶ್ಮಿಕ ಮಂದಣ್ಣ ಅವರ ಕುರಿತಂತೆ ಕೂಡ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೆಲವೊಂದು ವಿಚಾರಗಳು ಸದ್ದು ಮಾಡುತ್ತಲೇ ಇರುತ್ತವೆ.

ಅದರಲ್ಲಿಯೂ ವಿಶೇಷವಾಗಿ ಅವರ ಬಟ್ಟೆ ಭಾಷೆ ಹಾಗೂ ವೈಯಕ್ತಿಕ ಜೀವನದ ಹಲವಾರು ವಿಚಾರಗಳು ಸದ್ದು ಮಾಡುತ್ತಿರುತ್ತಿದ್ದು ಈ ಬಾರಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೋಟೋದ ಕೆಳಗೆ ಅವರು ಬರೆದುಕೊಂಡಿರುವಂತಹ ಕ್ಯಾಪ್ಷನ್ ಸದ್ದು ಮಾಡುತ್ತಿದೆ.

Heal Learn Grow Love ಎಂದು ಬರೆದುಕೊಂಡಿರುವ ರಶ್ಮಿಕ ಮಂದಣ್ಣ ಯಾವುದೋ ಬೇಸರದಿಂದ ಮತ್ತೆ ಎದ್ದು ಬಂದಂತೆ ಇದರಲ್ಲಿ ಬರೆದುಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಅಭಿಮಾನಿಗಳು ಕೂಡ ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

Leave a Comment

error: Content is protected !!