ಮಾಲ್ಡಿವ್ಸ್ ನಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಸೀಕ್ರೆಟ್ ಆಗಿ ಎಂಜಾಯ್ ಮಾಡಲು ಒಂದು ವಾರಕ್ಕೆ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ

ರಶ್ಮಿಕಾ ಮಂದಣ್ಣ ಇತ್ತೀಚಿಗೆ ಸದಾ ಕಾಲ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಒಂದು ಕಡೆ ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ಅವರ ಜೊತೆಗೆ ನಟಿಸಿರುವ ಗುಡ್ ಬೈ ಸಿನಿಮಾ ಬಿಡುಗಡೆಯಾಗಿ ನೆಲಕಚ್ಚು ಇದ್ದರೂ ಕೂಡ ಈ ಕಡೆ ರಶ್ಮಿಕ ಮಂದಣ್ಣ ಮಾಲ್ಡಿವ್ ದ್ವೀಪಗಳಿಗೆ ವಿಜಯ್ ದೇವರಕೊಂಡ ಅವರ ಜೊತೆಗೆ ವೆಕೇಷನ್ ಎಂಜಾಯ್ ಮಾಡಲು ಜೊತೆಯಾಗಿ ಹೋಗಿದ್ದರು ಎಂಬುದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಇನ್ನು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರು ಜೊತೆಯಾಗಿ ಹೋಗಿದ್ದೇವೆ ಎಂಬುದನ್ನು ಎಲ್ಲಿಯೂ ಕೂಡ ಒಪ್ಪಿಕೊಂಡಿಲ್ಲ ಆದರೆ ಮಾಲ್ಡಿವ್ಸ್ ಗೆ ಹೋಗುವ ವಿಮಾನಕ್ಕೆ ಇಬ್ಬರು ಒಂದೇ ಏರ್ಪೋರ್ಟ್ ನಲ್ಲಿ ಒಬ್ಬರ ಇನ್ನೊಬ್ಬರು ಕಾಣಿಸಿಕೊಂಡಿದ್ದರು ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಾದ ನಂತರ ಮಾಲ್ಡಿವ್ಸ್ ದ್ವೀಪಗಳಲ್ಲಿ ರಶ್ಮಿಕಾ ಮಂದಣ್ಣ ಕ್ಲಿಕ್ಕಿಸಿರುವ ಫೋಟೋಗಳಲ್ಲಿ ವಿಜಯ್ ದೇವರಕೊಂಡ ಅವರ ಚಶ್ಮಾವನ್ನು ರಶ್ಮಿಕ ಹಾಕಿಕೊಂಡಿದ್ದಾರೆ ಎಂಬುದಾಗಿ ಕೂಡ ಅಭಿಮಾನಿಗಳು ಗುರುತಿಸಿದ್ದರು.

ಇವರಿಬ್ಬರು ತಮ್ಮ ಸಂಬಂಧವನ್ನು ಎಷ್ಟೇ ಮುಚ್ಚಿಟ್ಟುಕೊಂಡರು ಕೂಡ ಅದು ಇನ್ನಷ್ಟು ಬಹಿರಂಗವಾಗುತ್ತಿರುವುದು ನಿಜಕ್ಕೂ ಕೂಡ ಹಾಸ್ಯಾಸ್ಪದ ವಿಚಾರವಾಗಿದೆ. ಅದಿರಲಿ ಇನ್ನು ಸೆಲೆಬ್ರಿಟಿಗಳ ಫೆವರೇಟ್ ಹಾಲಿಡೇ ಪ್ಲೇಸ್ ಆಗಿರುವ ಮಾಲ್ಡೀವ್ಸ್ ಗೆ ಹೋಗಿರುವ ಇವರಿಬ್ಬರು ತಂಗಿರುವ ಹೋಟೆಲ್ ರೂಮಿನ ಬೆಲೆ ಕೇಳಿದ್ರೆ ಖಂಡಿತವಾಗಿ ನೀವು ಕೂಡ ತಲೆ ತಿರುಗಿ ಬೀಳೋದು ಗ್ಯಾರಂಟಿ. ಹೌದು ಮಿತ್ರರೇ, ಇವರಿಬ್ಬರೂ ತಂಗಿರುವ ಹೋಟೆಲ್ ಅಥವಾ ರೆಸಾರ್ಟ್ ಹೆಸರು ಓಜೇನ್ ರಿಸರ್ವ್ ಬೋಲೆಶಿ ಆಗಿದೆ.

ಇನ್ನು ಒಂದು ರಾತ್ರಿ ಈ ರೆಸಾರ್ಟ್ ರೂಮ್ನಲ್ಲಿ ತಂಗುವುದಕ್ಕೆ ಬರೋಬ್ಬರಿ ಸರಿಸುಮಾರು ಒಂದುವರೆ ಲಕ್ಷ ರೂಪಾಯಿ ಆಗುತ್ತದೆ. ಇನ್ನೂ ಈ ಜೋಡಿ ಆ ರೆಸಾರ್ಟ್ ನಲ್ಲಿ ಒಂದು ವಾರಗಳ ಕಾಲ ರಶ್ಮಿಕಾ ಮತ್ತು ವಿಜಯ್ ಸುಂದರ ಕ್ಷಣಗಳನ್ನು ಕಳೆದು ಎಂಜಾಯ್ ಮಾಡಿದ್ದಾರೆ. ಮಾಲ್ಡೀವ್ಸ್ ನ ಓಸೋನ್ ಎಂಬ ಈ ಒಂದು ರೆಸಾರ್ಟ್ ನಲ್ಲಿ ಒಂದು ದಿನಕ್ಕೆ ಸುಮಾರು ಒಂದರಿಂದ 2 ಲಕ್ಷ ರೂಪಾಯಿಗಳು ಖರ್ಚಾಗುತ್ತದೆ ನಂತರ ರಶ್ಮಿಕಾ ಮತ್ತು ವಿಜಯ್ ಸುಮಾರು ಒಂದು ವಾರಕ್ಕೆ ಇಪ್ಪತ್ತು ರಿಂದ ಮೂವತ್ತು ಲಕ್ಷ ರೂಪಾಯಿ ಗಳನ್ನು ಖರ್ಚು ಮಾಡಿದ್ದಾರೆ. ಈಗಾಗಲೇ ವೆಕೇಶನ್ ಮುಗಿಸಿಕೊಂಡು ಇವರಿಬ್ಬರೂ ಮತ್ತೆ ವಾಪಸ್ ಆಗಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ರಶ್ಮಿಕ ಮಂದಣ್ಣ ತಮ್ಮ ಮುಂದಿನ ಸಿನಿಮಾಗಳಗಿರುವ ವಾರಿಸು ಹಾಗೂ ಪುಷ್ಪ 2 ಸಿನಿಮಾಗಳ ಚಿತ್ರಿಕರಣದಲ್ಲಿ ತೊಡಗ ಬಹುದಾದ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ.

Leave a Comment

error: Content is protected !!