Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಪ್ರತಿ ಎಪಿಸೋಡಿಗೆ ರಮೇಶ್ ಅರವಿಂದ್ ಪಡೆಯೋ ಸಂಭಾವನೆ ವಿವರ ಇಲ್ಲಿದೆ ನೋಡಿ.

Ramesh Aravind ಸಾಧಕರ ಸಾಧನೆಯನ್ನು ಸಾರುವಂತಹ ವಿಶೇಷ ಕಾರ್ಯಕ್ರಮ ಆಗಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5(Weekend With Ramesh Season 5) ಇದೇ ಮಾರ್ಚ್ 25 ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವನ್ನು ಪ್ರಾರಂಭಿಸಲಿದ್ದು ಹಲವಾರು ಚಿತ್ರರಂಗದ ಖ್ಯಾತನಾಮರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬರಲಿದ್ದಾರೆ ಎನ್ನುವ ಸುದ್ದಿ ಇದೆ.

ಈ ಕಾರ್ಯಕ್ರಮವನ್ನು ನಿರೂಪಕನಾಗಿ ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ ಆಗಿರುವ ರಮೇಶ್ ಅರವಿಂದ್(Ramesh Aravind) ರವರು ನಡೆಸಿಕೊಡಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಈ ಬಾರಿ ರಿಷಬ್ ಶೆಟ್ಟಿ ಸೇರಿದಂತೆ ಅಶ್ವಿನಿ ಪುನೀತ್ ರಾಜಕುಮಾರ್ ಗೆ(Ashwini Puneeth Rajkumar) ರವರೆಗೆ ಕೂಡ ಕರ್ನಾಟಕ ಮೂಲದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ ಎನ್ನುವುದಾಗಿ ತಿಳಿದುಬಂದಿದೆ. ಕೇವಲ ಇವರು ಮಾತ್ರವಲ್ಲದೆ ಕ್ರಿಕೆಟ್ ಕ್ಷೇತ್ರದ ಹಲವಾರು ಗಣ್ಯರು ಕೂಡ ಆಗಮಿಸಲಿದ್ದಾರೆ.

ಹೌದು ಮಿತ್ರರೇ ರಾಹುಲ್ ದ್ರಾವಿಡ್(Rahul Dravid) ಕೆಎಲ್ ರಾಹುಲ್ ಸೇರಿದಂತೆ ಹಲವಾರು ಕರ್ನಾಟಕ ಮೂಲದ ಇಂಟರ್ನ್ಯಾಷನಲ್ ಲೆವೆಲ್ ಕ್ರಿಕೆಟರ್ಸ್ ಕೂಡ ಆಗಮಿಸಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿದ್ದು ಇನ್ನೇನು ವಾಹಿನಿಯಿಂದಲೇ ಕುರಿತಂತೆ ಅಧಿಕೃತವಾದ ಮಾಹಿತಿಗಳು ಹೊರ ಬರಬೇಕಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಒಂದು ಎಪಿಸೋಡ್ ಅನ್ನು ಹೋಸ್ಟ್ ಮಾಡಲು ರಮೇಶ್ ಅರವಿಂದ್(Ramesh) ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಕೂಡ ಬಹು ಬೇಡಿಕೆಯ ನಟ ನಿರ್ದೇಶಕನಾಗಿ ಕಾಣಿಸಿಕೊಳ್ಳುವ ರಮೇಶ್ ಅರವಿಂದ್(Ramesh Aravind) ರವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನಡೆಸಿಕೊಡಲು ಪ್ರತಿ ಎಪಿಸೋಡಿಗೆ ಭರ್ಜರಿ 5 ರಿಂದ 10 ಲಕ್ಷ ರೂಪಾಯಿ ಪಡೆದುಕೊಳ್ಳಬಹುದು ಎನ್ನುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಈ ಬಾರಿ ನೀವು ಯಾವೆಲ್ಲ ಅತಿಥಿಗಳನ್ನು ನಿರೀಕ್ಷಿಸುತ್ತಿದ್ದೀರಿ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!