Ramesh: ಎಲ್ಲರ ಜೀವನದ ಸಾಧನೆಯನ್ನು ಹೇಳುವಂತಹ ನಟ ರಮೇಶ್ ಅರವಿಂದ್ ರವರು ಮಾಡಿರುವ ವಿದ್ಯಾಭ್ಯಾಸ ಯಾವ ಲೆವೆಲ್ ನದ್ದು ಗೊತ್ತಾ?

Ramesh Aravind ಕನ್ನಡ ಚಿತ್ರರಂಗದ ಅಗ್ರಗಣ್ಯ ನಟರಲ್ಲಿ ಒಬ್ಬರಾಗಿರುವ ನಟ ರಮೇಶ್ ಅರವಿಂದ್(Ramesh Aravind) ರವರ ಬಗ್ಗೆ ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಮೂಲ ತಮಿಳುನಾಡು ಆಗಿದ್ದರೂ ಕೂಡ ಸಾಧನೆ ಮಾಡಿದ್ದು ಕರುನಾಡಿನ ಕನ್ನಡ ಚಿತ್ರರಂಗದಲ್ಲಿ. ಅವರನ್ನು ನೋಡಿದರೆ ಅವರ ಮೂಲ ತಮಿಳುನಾಡು(Tamilnadu) ಎಂದು ಹೇಳುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ ಅಷ್ಟರ ಮಟ್ಟಿಗೆ ನಿಜವಾದ ಕನ್ನಡಿಗನಂತೆ ಅವರು ಬದುಕಿದ್ದಾರೆ.

ಈಗಾಗಲೇ 3 ದಶಕಗಳಿಗಿಂತಲೂ ಅಧಿಕ ಕಾಲದಿಂದಲೂ ಕೂಡ ನಟ ರಮೇಶ್ ಅರವಿಂದ್(Ramesh Aravind) ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ತಮ್ಮ ವಿಭಿನ್ನ ಪಾತ್ರಗಳಿಂದ ಎಲ್ಲರನ್ನೂ ರಂಜಿಸುತ್ತಿದ್ದಾರೆ. ನಿಜಕ್ಕೂ ಇಂದಿನ ಯುವ ಕಲಾವಿದರು ಕೂಡ ನಾಚುವಂತೆ ಪರ್ಫಾಮೆನ್ಸ್ ನೀಡುತ್ತಾರೆ ರಮೇಶ್ ಅರವಿಂದ್. ಕನ್ನಡ ಚಿತ್ರರಂಗದ ಅಜಾತ ಶತ್ರು ಎಂದರೂ ಕೂಡ ತಪ್ಪಾಗಲಾರದು.

ಇನ್ನು ವೀಕೆಂಡ್ ವಿಥ್ ರಮೇಶ್(Weekend With Ramesh) ಕಾರ್ಯಕ್ರಮದ ಮೂಲಕ ಈಗಾಗಲೇ ನಿಮಗೆಲ್ಲಾ ತಿಳಿದಿರುವ ಹಾಗೆ ನಟ ರಮೇಶ್ ಅರವಿಂದ್ ರವರು ತಮ್ಮ ವಿಭಿನ್ನ ನಿರೂಪಣೆ ಮೂಲಕ ಅವರ ಜೀವನದ ಸಾಧನೆಗಳನ್ನು ತಿಳಿಸಿದ್ದಾರೆ. ಬನ್ನಿ ಗೆಳೆಯರೇ ಇಂದಿನ ಲೇಖನಿಯಲ್ಲಿ ನಟ ರಮೇಶ್ ಅರವಿಂದ್(Actor Ramesh Aravind) ರವರು ಯಾವ ವಿದ್ಯಾರ್ಹತೆಯನ್ನು ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಈಗಾಗಲೇ ಸಿನಿಮಾದಲ್ಲಿನ ಸಾಧನೆಗಾಗಿ ರಮೇಶ್ ಅರವಿಂದ್ ರವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಕೂಡ ದೊರಕಿದ್ದು ಇನ್ನೂ ಅವರ ವಿದ್ಯಾರ್ಹತೆಯನ್ನು ಗಮನಿಸುವುದಾದರೆ ವಿಶ್ವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಮೇಶ್ ಅರವಿಂದ್(Ramesh Aravind) ರವರು ಪದವಿಯನ್ನು ಪೂರೈಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇಂದಿಗೂ ಕೂಡ ಅವರು ಪ್ರತಿಯೊಬ್ಬ ಯುವ ಕಲಾವಿದರನ್ನು ಅವರು ಒಬ್ಬ ಸ್ಪೂರ್ತಿಯ ಚೆಲುವೆಯಾಗಿ ಪ್ರೇರೇಪಿಸುವ ರೀತಿ ನಿಜಕ್ಕೂ ಕೂಡ ಎಲ್ಲರಿಗೂ ಅವರ ಪರವಾಗಿ ಗೌರವವನ್ನು ಹೆಚ್ಚಿಸುವಂತೆ ಮಾಡುತ್ತದೆ.

Leave a Comment

error: Content is protected !!