Rakhi Sawant: ವಿವಾ’ ದಾತ್ಮಕ ನಟಿ ರಾಖಿ ಸಾವಂತ್ ರವರ ಹೊಸ ಚಪ್ಪಲಿಯ ಬೆಲೆ ಕೇಳಿದ್ರೆ ನೀವೂ ತಬ್ಬಿಬ್ಬಾಗ್ತೀರಾ!

Rakhi Sawant ಬಾಲಿವುಡ್(Bollywood ) ಚಿತ್ರರಂಗದ ವಿಚಾರ ತೆಗೆದುಕೊಂಡಾಗಲೆಲ್ಲಾ ನಮಗೆ ಅಲ್ಲಿನ ನಟ ಹಾಗೂ ನಟಿಯರ ಖಾಸಗಿ ಹಾಗೂ ಸಿನಿಮಾ ಜೀವನದ ಹೈಡ್ರಾಮಗಳು ಕಂಡು ಬರುತ್ತವೆ. ನಿಜಕ್ಕೂ ಬಾಲಿವುಡ್ ಅನ್ನೋದು ಕೇವಲ ಕಾಂಟ್ರ’ ವರ್ಸಿಗಳ ಖಜಾನೆ ಎಂದರು ಕೂಡ ಅತಿಶಯೋಕ್ತಿ ಎನಿಸಲಾರದು. ಅಂತಹ ವಿವಾ’ ದಾತ್ಮಕ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ನಟಿ ರಾಖಿ ಸಾವಂತ್(Rakhi Sawant) ಅವರ ಬಗ್ಗೆ ಇಂದಿನ ಲೇಖನಿಯಲ್ಲಿ ಹೇಳೋಕೆ ಹೊರಟಿರೋದು.

ಸದಾ ಒಂದಿಲ್ಲೊಂದು ವಿವಾದಾತ್ಮಕ ವಿಚಾರಗಳಿಂದ ಸುದ್ದಿ ಆಗುತ್ತಲೇ ಇರುವಂತಹ ನಟಿ ರಾಕಿ ಸಾವಂತ್(Rakhi Sawant) ಈಗ ಕೂಡ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅದ್ಯಾವ ವಿಚಾರ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಆದಿಲ್ ದುರಾನಿ(Adil Durani) ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡ ನಂತರ ಸಾಕಷ್ಟು ಸುದ್ದಿಯಲ್ಲಿದ್ದ ನಟಿ ರಾಕಿ ಸಾವಂತ್ ಈಗ ಹಲವಾರು ಪ್ರಾಜೆಕ್ಟ್ ಗಳನ್ನು ಕೂಡ ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿಗಳು ಸಿಕ್ಕಿವೆ. ಇತ್ತೀಚಿಗಷ್ಟೇ ಆಲ್ಬಮ್ ಸಾಂಗ್ ಪ್ರಮೋಷನ್ ಒಂದರಲ್ಲಿ ಕಾಣಿಸಿಕೊಂಡಿದ್ದ ರಾಕಿ ಸಾವಂತ್ ಧರಿಸಿರುವಂತಹ ಚಪ್ಪಲಿಯನ್ನು ನೋಡಿ ಈಗ ಎಲ್ಲರೂ ಬೆರಗಾಗಿದ್ದಾರೆ. ನೋಡೋದಕ್ಕೆ ಕೂಡ ಐಷಾರಾಮಿಯಂತೆ ಕಾಣಿಸಿಕೊಳ್ಳುವ ಈ ಚಪ್ಪಲಿಯ ಬೆಲೆ ಕೂಡ ಅದೇ ರೀತಿ ದುಬಾರಿಯಾಗಿದೆ.

ಹೌದು ಮಿತ್ರರೇ ಈ ಸಾಂಗ್ ಪ್ರಮೋಷನ್ ಗಾಗಿ ನಟಿ ರಾಕಿ ಸಾವಂತ್(Rakhi Sawant) ರವರೂ ಧರಿಸಿರುವಂತಹ ಈ ಚಪ್ಪಲಿಯ ಬೆಲೆ ಭರ್ಜರಿ 80000ಕ್ಕೂ ಅಧಿಕ ಎಂಬುದಾಗಿ ತಿಳಿದು ಬಂದಿದೆ. ಇಷ್ಟೊಂದು ಹಣ ಯಾಕೆ ಇದೇನು ಬಂಗಾರದಲಿ ಮಾಡಿದ್ದ ಎನ್ನುವುದಾಗಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಚಪ್ಪಲಿ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!