ಹೇಗಿತ್ತು ಗೊತ್ತಾ ರಾಧಿಕಾ ಕುಮಾರಸ್ವಾಮಿಯವರ ಈ ವರ್ಷದ ದೀಪಾವಳಿ ಹಬ್ಬ.. ಅಭಿಮಾನಿಗಳಿಗೆ ಶಾಕ್ ಕೊಟ್ಟ ರಾಧಿಕಾ

ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗದ ಅತ್ಯಂತ ಸುಂದರ ಮತ್ತು ಆಕರ್ಷಕ ಹೀರೋಯಿನ್ ಗಳಲ್ಲಿ ಒಬ್ಬರು . ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಇವರು ನಂಬರ್ ಒನ್ ನಟಿಯ ಸ್ಥಾನವನ್ನು ಪಡೆದುಕೊಂಡು ಮಿಂಚುತ್ತಿದ್ದವರು. ಈಗಲೂ ಕೂಡ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಇವರನ್ನು ನೋಡೋಕೆ ಲಕ್ಷಾಂತರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ ಇವರ ವ್ಯಾಲ್ಯೂ ಅಥವಾ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಸದ್ಯಕ್ಕೆ ಸಿನಿಮಾಗಳಲ್ಲಿ ಅಭಿನಯಿಸಿ ಕೇವಲ ರಿಯಾಲಿಟಿ ಶೋಗಳಲ್ಲಿ ರಾಧಿಕಾ ಪಂಡಿತ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಸುಮಾರು 2006 ರ ತನಕ ಚಿತ್ರಗಳಲ್ಲಿ ಅಭಿನಯಿಸುತ್ತಾ ಬ್ಯುಸಿಯಾಗಿದ್ದ ರಾಧಿಕಾ ಪಂಡಿತ್ ಅವರು ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಕಣ್ಮರೆಯಾಗಿದ್ದರು ಎಲ್ಲರಿಗೂ ಬೇಸರದ ವಿಷಯ ವಾಗಿತ್ತು. 2006 ಈ ವರ್ಷದಲ್ಲಿ ರಾಧಿಕಾ ಪಂಡಿತ್ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರನ್ನು ಮದುವೆಯಾದರು ಎಂಬ ದೊಡ್ಡ ಗಾಸಿಪ್ ಎಲ್ಲ ಕಡೆ ಹಬ್ಬಿ ಸೆನ್ಸೆಶನ್ ಹುಟ್ಟುಹಾಕಿತ್ತು. ಇದು ರಾಧಿಕಾ ಕುಮಾರಸ್ವಾಮಿ ಅವರ ವೃತ್ತಿ ಜೀವನಕ್ಕೆ ದೊಡ್ಡ ಪೆಟ್ಟು ಕೊಟ್ಟಿತು ಅದಾದ ನಂತರ ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗದಿಂದ ಅಲ್ಲದೆ ಚಿತ್ರರಂಗದ ಕಲಾವಿದರ ಜೊತೆಗಿರುವ ನಂಟನ್ನು ಕಳೆದುಕೊಂಡರು. ಅಲ್ಲಿಂದ ಇಲ್ಲಿಯವರೆಗೂ ರಾಧಿಕಾ ಕುಮಾರಸ್ವಾಮಿ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

ಇಲ್ಲಿಯ ತನಕ ರಾಧಿಕಾ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿ ಅವರ ನಡುವಿನ ಸಂಬಂಧ ಎಲ್ಲಿಯೂ ಕೂಡ ಅಧಿಕೃತವಾಗಿ ಹೊರ ಬಂದಿಲ್ಲ ಆದರೂ ಆಗಾಗ ಇವರಿಬ್ಬರ ಸಂಬಂಧದ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇರುತ್ತೆ . ಇವರಿಬ್ಬರಿಗೆ ಸಂಬಂಧಪಟ್ಟ ಚಿತ್ರಗಳು ಆಗಾಗ ಸೊಸಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ ಇದೀಗ ರಾಧಿಕಾ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿಯವರೂ ದೀಪಾವಳಿ ಹಬ್ಬದ ಫೋಟೋ ಕೂಡ ಹರಿದಾಡುತ್ತಿದೆ ಕೆಲವೊಬ್ಬರು ರಾಧಿಕಾ ಮತ್ತು ಕುಮಾರಸ್ವಾಮಿ ಇಬ್ಬರೂ ಒಟ್ಟಿಗೆ ದೀಪಾವಳಿ ಆಚರಿಸಲಿದ್ದಾರೆ ಎಂಬ ಸುದ್ದಿ ಹಬ್ಬಿಸುತ್ತಿದ್ದಾರೆ ಆದರೆ ನೈಜತೆ ಬೇರೆ ಬೇರೇನೇ ಇದೆ…

ಕುಮಾರಸ್ವಾಮಿ ಅವರು ದೀಪಾವಳಿ ಹಬ್ಬವನ್ನು ಮೊಮ್ಮಗ ಮತ್ತು ಮಗನ ಜೊತೆ ಅದ್ದೂರಿಯಾಗಿ ಆಚರಿಸಿದ್ದಾರೆ ಆದರೆ ರಾಧಿಕಾ ಕುಮಾರಸ್ವಾಮಿಯವರು ದೀಪಾವಳಿ ಹಬ್ಬವನ್ನು ತನ್ನ ಮನೆಯಲ್ಲಿ ಒಂಟಿಯಾಗಿ ಒಬ್ಬರೇ ಆಚರಿಸಿದ್ದಾರೆ ಇದೀಗ ಇವರಿಬ್ಬರು ಆಚರಿಸಿರುವ ದೀಪಾವಳಿ ಹಬ್ಬವನ್ನು ಒಂದೇ ಭಾವಚಿತ್ರದಲ್ಲಿ ತೂರಿಸಿ ಇಬ್ಬರೂ ಒಟ್ಟಿಗೆ ದೀಪಾವಳಿ ಹಬ್ಬವನ್ನಾಚರಿಸಿದ್ದಾರೆ ಎಂದು ಬಿಂಬಿಸಲಾಗಿದೆ ಆದರೆ ಕುಮಾರಸ್ವಾಮಿಯವರು ಮತ್ತು ರಾಧಿಕಾ ಇಬ್ಬರೂ ಬೇರೆ ಬೇರೆಯಾಗಿ ಬೇರೆ ಬೇರೆ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವುದು ನೈಜತೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಕೂಡ ಕೆಳಗಿದೆ ನೋಡಿ.

Leave a Comment

error: Content is protected !!